Drop


Saturday, August 1, 2015

Sania Mirza set to be conferred Rajiv Gandhi Khel Ratna award ...

ಖೇಲ್ ರತ್ನಕ್ಕೆ ಸಾನಿಯಾ ಹೆಸರು ಶಿಫಾರಸು
ನವದೆಹಲಿ (ಏಜೆನ್ಸೀಸ್):
'ರಾಜೀವ್ ಗಾಂಧಿ ಖೇಲ್ ರತ್ನ'
ಪ್ರಶಸ್ತಿಗೆ ಟೆನಿಸ್ ಪಟು ಸಾನಿಯಾ ಮಿರ್ಜಾ ಹೆಸರನ್ನು
ಕೇಂದ್ರ ಕ್ರೀಡಾ ಇಲಾಖೆ ಶಿಫಾರಸು
ಮಾಡಿದೆ ಎಂದು ಮೂಲಗಳು ತಿಳಿಸಿವೆ.
28 ವರ್ಷದ ಸಾನಿಯಾ ಅವರಿಗೆ 2004ರಲ್ಲಿ ಅರ್ಜುನ
ಪ್ರಶಸ್ತಿ ಹಾಗೂ 2006ರಲ್ಲಿ ಪದ್ಮಶ್ರೀ
ಪುರಸ್ಕಾರ ಸಂದಿದೆ.