UIDAI - Update your Aadhaar data


ನಿಮ್ಮ ಆಧಾರ್ ಕಾರ್ಡ್ ನಲ್ಲಿನ ತಪ್ಪುಗಳನ್ನು ಸರಿ
ಮಾಡಬೇಕೆಂದರೆ ಹೀಗೆ ಮಾಡಿ....
ಆಧಾರ್ ಕಾರ್ಡಿನಲ್ಲಿ ಹೆಸರು, ವಿಳಾಸ,
ಮೊಬೈಲ್ ನಂಬರ್ ಇತ್ಯಾದಿ
ಬದಲಾವಣೆ ಅಥವಾ ತಪ್ಪುಗಳನ್ನು ಸರಿ ಮಾಡಲು
ಎಲ್ಲಿಯೂ ಅಲೆಯಬೇಕಿಲ್ಲ. ಕ್ಯೂ ನಲ್ಲಿ
ನಿಲ್ಲಬೇಕಾಗಿಲ್ಲ.
http://uidai.gov.in/update-your-aadh
aar-data.html ಎಂಬ ವೇಬ್ ಲಿಂಕಿಗೆ
ಭೇಟಿ ನೀಡುವ ಮೂಲಕ ಸುಲಭವಾಗಿ ನಿಮ್ಮ
ಕಂಪ್ಯೂಟರ್ ನಿಂದ ನೀವೇ
ಮಾಹಿತಿಯನ್ನು ಅಪ್ ಡೇಟ್ ಮಾಡಬಹುದು

http://uidai.gov.in/update-your-aadhaar-data.html

Comments

Popular posts from this blog

IT CALULATION 2023-24(AY)

*ಪೊಲೀಸ್ ಸಬ್-ಇನ್ಸ್ಪೆಕ್ಟರ್( ನಿಸ್ತಂತು)(ಪುರುಷ & ಮಹಿಳಾ) ಹುದ್ದೆಗಳ ಕೀ ಉತ್ತರಗಳು ಪ್ರಕಟ*

SSLC RESULT 2023