Drop


Monday, September 14, 2015

ಯುಎಸ್ ಓಪನ್:2015 ಜೊಕೊವಿಚ್ ಚಾಂಪಿಯನ್

ನ್ಯೂಯಾರ್ಕ್ (ಎಎಫ್ಪಿ/ ಪಿಟಿಐ): ಅಮೆರಿಕ ಓಪನ್
ಟೆನಿಸ್ ಟೂರ್ನಿಯ ಫೈನಲ್ನಲ್ಲಿ ಸರ್ಬಿಯಾದ
ನೊವಾಕ್
ಜೊಕೊವಿಚ್ ಅವರು
ಸ್ವಿಟ್ಜರ್ಲೆಂಡ್ನ ರೋಜರ್ ಫೆಡರರ್ ಅವರನ್ನು
6-4, 5-7, 6-4, 6-4 ರಲ್ಲಿ ಸೋಲಿಸುವ ಮೂಲಕ
ಮತ್ತೊಮ್ಮೆ ಚಾಂಪಿಯನ್
ಆಗಿದ್ದಾರೆ.
ಭಾನುವಾರ ರಾತ್ರಿ ನಡೆದ ಪಂದ್ಯದಲ್ಲಿ ವಿಶ್ವ
ಕ್ರಮಾಂಕಪಟ್ಟಿಯಲ್ಲಿ
ಮೊದಲ ಎರಡು ಸ್ಥಾನಗಳಲ್ಲಿರುವ
ಈ ಇಬ್ಬರು ಆಟಗಾರರು ಮುಖಾಮುಖಿಯಾದರು.
2014 ಮತ್ತು 2015ರ ವಿಂಬಲ್ಡನ್ ಟೆನಿಸ್
ಟೂರ್ನಿಗಳ ಪ್ರಶಸ್ತಿ ಸುತ್ತಿನಲ್ಲಿ ಉಭಯ ಆಟಗಾರು
ಎದುರಾಗಿದ್ದರು. ಈ ಎರಡೂ ಹೋರಾಟಗಳಲ್ಲಿ
ನಂ.1 ಸ್ಥಾನದಲ್ಲಿರುವ
ಜೊಕೊವಿಚ್ ಅವರೇ
ಮೇಲುಗೈ ಸಾಧಿಸಿದ್ದರು. ಈ ಬಾರಿಯೂ ನಿರೀಕ್ಷೆ
ಹುಸಿಯಾಗಲಿಲ್ಲ. ತೀವ್ರ ಹೋರಾಟ ನಡೆದ
ಪಂದ್ಯದಲ್ಲಿ ಅಂತಿಮವಾಗಿ
ಜೊಕೊವಿಚ್ ಪ್ರಶಸ್ತಿ
ಎತ್ತಿ ಹಿಡಿದರು.
ಫೆಡರರ್ ನಿವೃತ್ತಿ: ಈ ಟೂರ್ನಿಯ
ಮುಕ್ತಾಯಗೊಂಡ ಬೆನ್ನಲ್ಲೇ
ಯುಎಎಸ್ ಓಪನ್ಗೆ ನಿವೃತ್ತಿ ಘೋಷಿಸುತ್ತಿರುವಾಗಿ ಫೆಡರರ್
ಪ್ರಕಟಿಸಿದ್ದಾರೆ. 2008ರಲ್ಲಿ
ಕೊನೆಯ ಬಾರಿ ಫೆಡರರ್ ಯುಎಸ್
ಓಪನ್ ಗ್ರಾಂಡ್ ಸ್ಲಾಮ್ ಜಯಿಸಿದ್ದರು. ಒಟ್ಟು
27 ಬಾರಿ ಅವರು ಗ್ರ್ಯಾಂಡ್ಸ್ಲಾಮ್
ಟೂರ್ನಿಯಲ್ಲಿ ಫೈನಲ್ ಪ್ರವೇಶಿದ್ದರು