Notification of Graduate Aptitude Test in Engineering (GATE) 2016 is out ..last Dt : 01 Oct 2015

www​. gate .iisc.ernet.in/

ನವದೆಹಲಿ: ಎಂಜಿನಿಯರಿಂಗ್ ನ
ಗ್ರಾಜುಯೇಟ್ ಆಪ್ಟಿಟ್ಯೂಡ್
ಪರೀಕ್ಷೆಗೆ ಸೆಪ್ಟೆಂಬರ್ 1ರಿಂದ
ದಾಖಲಾತಿ ಪ್ರಕ್ರಿಯೆ ಆರಂಭವಾಗಲಿದ್ದು,
ಅಕ್ಟೋಬರ್ 1ರವರೆಗೆ ಇರುತ್ತದೆ.
ಪರೀಕ್ಷೆ ಮತ್ತು ದಾಖಲಾತಿಗೆ
ಸಂಬಂಧಿಸಿದ ಸಂಪೂರ್ಣ ಮಾಹಿತಿಗಾಗಿ
ವೆಬ್ ಸೈಟ್ ವಿಳಾಸ www.gate.iisc.ernet.in ಗೆ
ಲಾಗಿನ್ ಆಗಬಹುದು.
ಗೇಟ್ 2016ರ ಬಗ್ಗೆ ಸ್ವಲ್ಪ ಮಾಹಿತಿ:
ಪಠ್ಯಕ್ರಮ ವೆಬ್ ಸೈಟ್ ನಲ್ಲಿ
ದೊರಕುತ್ತದೆ.
ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ಅಕ್ಟೋಬರ್ 1
ಕೊನೆಯ ದಿನ.
ಪರೀಕ್ಷೆಯ ಆಯ್ಕೆಯಲ್ಲಿ
ಬದಲಾವಣೆ ಮಾಡಿಕೊಳ್ಳಲು
ನವೆಂಬರ್ 20 ಕಡೆಯ ದಿನ.
ಆನ್ ಲೈನ್ ಮೂಲಕ ಪ್ರವೇಶ ಪತ್ರ ಪಡೆಯಲು
ಕಡೆಯ ದಿನ ಡಿಸೆಂಬರ್ 17.
2016ನೇ ಸಾಲಿನ ಗೇಟ್ ಪರೀಕ್ಷೆ 2016,
ಜನವರಿ 30ರಿಂದ ಫೆಬ್ರವರಿ
7ರೊಳಗೆ ಶನಿವಾರ ಮತ್ತು
ಭಾನುವಾರಫಲಿತಾಂಶ ಪ್ರಕಟ-ಮಾರ್ಚ್ 19,
2016.
ಈ ವರ್ಷ ಒಟ್ಟು 23 ಪರೀಕ್ಷಾ
ಪತ್ರಿಕೆಗಳಿರುತ್ತವೆ.

Comments

Popular posts from this blog

IT CALULATION 2023-24(AY)

*ಪೊಲೀಸ್ ಸಬ್-ಇನ್ಸ್ಪೆಕ್ಟರ್( ನಿಸ್ತಂತು)(ಪುರುಷ & ಮಹಿಳಾ) ಹುದ್ದೆಗಳ ಕೀ ಉತ್ತರಗಳು ಪ್ರಕಟ*

SSLC RESULT 2023