Thursday, October 15, 2015

ಶಿಕ್ಷಕರಿಗಾಗಿ ಒಲಿಂಪಿಯಾಡ್ ಡಿಸೆಂಬರ್ 5,2015 ರಂದು...

CENTA Teaching Professionals'
Olympiad (TPO) is a first-of-its-kind
national competition for teachers and
also the first step towards the CENTA
Certificates. Join fellow teachers in
seven cities across the country to
compete in the first edition of TPO! TPO
2015 is supported by The Hindu, HCL,
Varkey Foundation and Kaizen.
CENTA Standards −
TPO 2015 is based on the Centre for
Teacher Accreditation (CENTA)
Standards, a set of well-defined
competencies for teachers.
TPO 2015 will cover a subset of the
CENTA Standards, and interested
teachers and teacher candidates can go
through the practical components post
the TPO, to attain the full CENTA
Certificates.
Centre for Teacher Accreditation
(CENTA) offers Level 1, 2 and 3
Certificates for new, experienced and
senior teachers respectively, aiming to
create a career path and opportunities
for teachers, and serving as a pointer
for schools in their recruiting and
professional development efforts.
----------------------------------
CENTA Teaching Professionals'
Olympiad (TPO) aims to reward,
recognize and celebrate teachers and
the teaching profession. Towards this,
our supporters have sponsored exciting
prizes for the winners of TPO 2015!

Cash Awards from CENTA −
----------------------------------
Overall 1st rank holder : cash award
of INR 1,00,000 (one lakh).
Overall 2nd and 3rd rank holders:
cash awards of INR 50,000 (fifty
thousand) each.
Overall 4th to 10th rank holders:
cash awards of INR 10,000 (ten
thousand) each.
Overall 11th to 30th rank holders:
cash awards of INR 5,000 (five
thousand) each.
Additional "Social Impact Awards"
for outstanding performers serving
students from low income
segments, as decided by a panel of
respected individuals.
----------------------------------
ELIGIBILITY :-
CENTA Teaching Professionals'
Olympiad (TPO) 2015 is open for all
residents of India, who are:
At least 18 years of age as on the
date of TPO
A graduate in any discipline OR a
diploma holder in Education.
TPO is primarily intended for teaching
professionals at the school level; i.e.
school teachers, supplemental teachers
at school level, and B.Ed./D.Ed./other
teaching student/graduate entering the
profession. However, anyone who is
interested in understanding his or her
own teaching competencies is welcome
to participate, as long the two criteria
above are met. This could include
fellows and volunteers involved in
teaching, parents involved with their
children's education and others
exploring this interest. Please note that
many of the prizes will be restricted to
teaching professionals, both current
and those entering the profession.
However, everyone who participates will
get both a rank and a personalized
confidential report.
The fee for TPO 2015 is Rs. 350
(inclusive of service tax). This is to be
paid as part of registration process and
is non-refundable. Payment can be
made online, or through a DD / Bank
Cheque, or through the school/B.Ed.
college in the case of schools/institutes
which are providing this option.
Registration for TPO 2015 will start on
August 1, 2015, at 9.00 a.m. IST.
Registration is a simple 4-step process,
seeking Personal, Professional and Test
related details, followed by payment.
------------------------------------
Date, Venue and Time −
TPO 2015 is on December 5th, 2015.
TPO 2015 will be conducted in 7 cities
across the country –
1. Ahmedabad
2. Bangalore
3. Chennai
1. Delhi
2. Hyderabad
3. Kolkata
1. Mumbai
with a few locations within each city,
based on registrations.
People from outside these cities are
also welcome to participate in the TPO
at the nearest possible city, though both
in-station and out-station participants
need to take care of their own travel and
other arrangements and expenses.
TPO 2015 will be conducted in three
time slots 9.30 AM to 11.45 AM; 12.30
PM to 2.45 PM; 3.30 PM to 5.45 PM.
During registration, you can choose
your city (which will be adhered to). You
can also give your preference of location
within each city and time slot –
attempts will be made to accommodate
these also; however, the final allocation
of these is entirely at CENTA's
discretion.
---------------------------------

In Kannada :-
ಶಿಕ್ಷಕರಿಗಾಗಿ ಒಲಿ೦ಪಿಯಾಡ್ 2015

ಭಾರತದ ಏಳು ನಗರಗಳಲ್ಲಿ ಡಿಸೆ೦ಬರ್ 5ರ೦ದು ಇದೇ ಮೊದಲಬಾರಿಗೆ ಶಿಕ್ಷಕರಿಗಾಗಿ ಒಲಿ೦ಪಿಯಾಡ್ (CENTA Teaching Professionala olympiad - TPO 2015) ನಡೆಯಲಿದೆ. ಬೆ೦ಗಳೂರು, ಅಹಮದಾಬಾದ್, ಚೆನ್ನೆ„, ದೆಹಲಿ, ಹ್ಯೆದರಾಬಾದ್, ಕೋಲ್ಕತ ಮತ್ತು ಮು೦ಬ್ಯೆ ನಗರಗಳ ಆಯ್ದ ಶಾಲೆಗಳಲ್ಲಿ ಇದು ನಡೆಯಲಿದೆ. ಪರೀಕ್ಷೆ, ಪ್ರಾತ್ಯಕ್ಷಿಕೆ ಮತ್ತು ಸ್ಪಧೆ೯ಯಲ್ಲಿ ಪ್ರಶಿಕ್ಷಣಾಥಿ೯ಗಳು, ಹೊಸದಾಗಿ ಸೇವೆಗೆ ಸೇರಿದವರು, ನುರಿತ, ಹಿರಿಯ ಶಿಕ್ಷಕರು ಭಾಗವಹಿಸಬಹುದು. ಪ್ರಾಥಮಿಕ (ಎಲ್ಲ ವಿಷಯಗಳು), ಮಾಧ್ಯಮಿಕ (ಇ೦ಗ್ಲಿಷ್, ಗಣಿತ, ವಿಜ್ಞಾನ) ಮತ್ತು ಪ್ರೌಢಶಾಲೆ (ಇ೦ಗ್ಲಿಷ್, ಗಣಿತ, ಭೌತಶಾಸ್ತ್ರ ರಸಾಯನಶಾಸ್ತ್ರ ಜೀವಶಾಸ್ತ್ರಉ) ಈ ಮೂರು ವಿಭಾಗಳಲ್ಲಿ ಬೋಧನಾ ವೈಶಿಷ್ಟé ಪ್ರದಶ೯ನ ಸ್ಪಧೆ೯ ನಡೆಯಲಿದೆ. ಮೊದಲ rank  ಗಳಿಸಿದವರಿಗೆ 1 ಲಕ್ಷ ರೂಪಾಯಿ, ಎರಡು ಮತ್ತು ಮೂರನೇ rank ಗಳಿಸಿದವರಿಗೆ 50 ಸಾವಿರ ರೂ., ನಾಲ್ಕರಿ೦ದ ಹತ್ತನೇrank‍ನವರಿಗೆ 10 ಸಾವಿರ, 11ರಿ೦ದ 30ನೇ ರ್ಯಾ೦ಕ್‍ವರೆಗೆ 5 ಸಾವಿರ ನಗದು ನೀಡಲಾಗುವುದು.
   ಮೊದಲ ಎರಡು ಸ್ಥಾನ ಗಳಿಸಿದವರಿಗೆ ದುಬ್ಯೆನಲ್ಲಿ ನಡೆಯಲಿರುವ ಅ೦ತಾರಾಷ್ಟ್ರೀಯ ಸಮಾವೇಶದಲ್ಲಿ ಭಾಗವಹಿಸುವ ಅವಕಾಶವಿದೆ. ಮೊದಲ 50 ಸ್ಥಾನ ವಿಜೇತರಿಗೆ ವಿಶೇಷ ಪುರಸ್ಕಾರ, ವಿದ್ಯುನ್ಮಾನ ಬೋಧನಾ ಉಪಕರಣಗಳು, ವೃತ್ತಪತ್ರಿಕೆಯ ಉಚಿತ ಸದಸ್ಯತ್ವ, ಮತ್ತಿತರ ವಿಶೇಷ ಬಹುಮಾನಗಳು ಸಿಗಲಿವೆ.
ಹೊಸ ಸ೦ಚಲನದ ಉದ್ದೇಶ
ಸೆ೦ಟರ್ ಫಾ ರ್ ಟೀಚರ್ ಅಕ್ರೆಡಿಷನ್ (CENTA) ಸ೦ಸ್ಥೆಯು ವಿವಿಧ ಕಾಪೋ೯ರೇಟ್ ಸ೦ಸ್ಥೆಗಳ ಸಹಯೋಗದೊ೦ದಿಗೆ ಏಪ೯ಡಿಸಿರುವ ಒಲಿ೦ಪಿಯಾಡ್, ಶಿಕ್ಷಣ ಕ್ಷೇತ್ರದಲ್ಲಿ ಹೊಸ ಸ೦ಚಲನ ಮೂಡಿಸುವ ಉದ್ದೇಶ ಹೊ೦ದಿದೆ. ಕ್ಷೇತ್ರವನ್ನು ಅಗಾಧವಾಗಿ ಪ್ರೀತಿಸುವ ಶಿಕ್ಷಕರನ್ನಷ್ಟೇ ಅಲ್ಲದೆ ಆಸಕ್ತ ಯುವ ಶಿಕ್ಷಕರನ್ನೂ ಹುರಿದು೦ಬಿಸುವ ಸಲುವಾಗಿ ಸ್ಪಧೆ೯ ಏಪ೯ಡಿಸಲಾಗಿದ್ದು, ಬಹುಮಾನಗಳ ಜತೆ ವಿಶೇಷ ಗುಣಮಟ್ಟದ ಮಾನಕ ಪ್ರಮಾಣಪತ್ರ ಪಡೆಯುವ ಅವಕಾಶವನ್ನು ಕಲ್ಪಿಸಿದೆ. ಇದಕ್ಕಾಗಿ ಸ೦ಸ್ಥೆಯ ವೆ ಬ್‍ಸೈಟ್‍ನಲ್ಲಿ ಸುದೀಘ೯ ವಿವರಗಳನ್ನು ನೀಡಲಾಗಿದ್ದು, ಸೆ೦ಟಾದ ಗುಣಮಟ್ಟ ಸೂಚ್ಯ೦ಕ ಪತ್ರವೂ ಇಲ್ಲಿದೆ.
ಯಾವ್ಯಾವುದಕ್ಕೆ ಎಷ್ಟು ಅ೦ಕ?

ಎರಡು ಗ೦ಟೆ ಅವಧಿಯ, ಬಹು ಆಯ್ಕೆ ಮಾದರಿಯ ಆಯ್ದ ವಿಷಯವಾರು ಪತ್ರಿಕೆಯಲ್ಲಿ ಒಟ್ಟು ಮೂರು ವಿಭಾಗಗಳನ್ನು ಮಾಡಲಾಗಿದೆ. ಬೋಧನಾ ವಿಷಯಕ್ಕೆ ಸ೦ಬಂಧಿಸಿದಜ್ಞಾನ ಪರೀಕ್ಷೆಗೆ 16 ಪ್ರಶ್ನೆಗಳಿದ್ದು, 25ಅ೦ಕಗಳನ್ನು ನಿಗದಿಮಾಡಲಾಗಿದೆ. ಸ೦ವಹನ ಹಾಗೂ ತಾಕಿ೯ಕ ಕೌಶಲಕ್ಕೆ 25ಅ೦ಕಗಳ 16 ಪ್ರಶ್ನೆಗಳಿರುತ್ತವೆ. ತರಗತಿಯನ್ನು ಆಸಕ್ತದಾಯಕವಾಗಿ, ಉಲ್ಲಸಿತವಾಗಿ ಇಟ್ಟುಕೊಳ್ಳುವ ಮತ್ತು ಪರಿಣಾಮಕಾರಿಯಾಗಿ ಬೋಧನೆ ಮಾಡುವ ಶಿಕ್ಷಣಕ್ಕೆ 32 ಪ್ರಶ್ನೆಗಳು ಮೀಸಲಾಗಿದ್ದು, 50 ಅ೦ಕಗಳಿರುತ್ತವೆ. ಒಟ್ಟು 64 ಪ್ರಶ್ನೆಗಳು, 100 ಅ೦ಕಗಳಿರುತ್ತವೆ. ಭಾಗವಹಿಸುವವರು ಅಜಿ೯ಯಲ್ಲಿ ವೈಯಕ್ತಿಕ ವಿವರ, ಶಿಕ್ಷಕರಾಗಿ ಸೇವೆ ಸಲ್ಲಿಸಿದ ವಿವರ, ಸ್ಪಧೆ೯ಗಾಗಿ ಆಯ್ಕೆ ಮಾಡಿಕೊಳ್ಳುವ ನಗರ ಮತ್ತು ವಿಷಯಗಳನ್ನು ಸ್ಪಷ್ಟವಾಗಿ ನಮೂದಿಸಿ ಆನ್‍ಲ್ಯೆನ್ ಮೂಲಕ ಸಲ್ಲಿಸಬೇಕು. ಅಕ್ಟೋಬರ್ 25 ಅಜಿ೯ ಸಲ್ಲಿಕೆಗೆ ಕೊನೇ ದಿನ.
  ಶಿಕ್ಷಣ ಕ್ಷೇತ್ರದ ಗುಣಮಟ್ಟವನ್ನು ಹೆಚ್ಚಿಸಲು ಯುಜಿಸಿಯ ನ್ಯಾಕ್ ಮಾನದ೦ಡದ೦ತೆ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಗುಣಮಟ್ಟ ಹೆಚ್ಚಿಸಲು ಸೆ೦ಟಾದ ಪ್ರತ್ಯೇಕ ಮಾನದ೦ಡ ಸಿದ್ಧಗೊ೦ಡಿದೆ. ಅದರ ಅನ್ವಯ ಶಾಲೆಯಲ್ಲಿ ಮೂಲ ಸೌಕಯ೯ಗಳ ಜತೆ ಉತ್ತಮ ಮಟ್ಟದ ಶಿಕ್ಷಣವನ್ನು ಕೊಡಲು ಪ್ರಯತ್ನಿಸುವ, ಕಲಿಕೆಯಲ್ಲಿ ವಿನೂತನ ಕ್ರಮವನ್ನು ಅಳವಡಿಸುವ ಶಿಕ್ಷಕರನ್ನು ಪ್ರೊೀತ್ಸಾಹಿಸಲು ಈ ಒಲಿ೦ಪಿಯಾಡ್ ನಡೆಸಲಾಗುತ್ತಿದೆ.
ಹೆಚ್ಚಿನ ವಿವರಗಳಿಗೆ ಈ ವೆ ಬ್‍ಸೈಟ್‍ಗಳನ್ನು ಭೇಟಿ ಮಾಡಿ tpo-india.org
www.centa.org/intex.php/centastanderds www.centa/org/assets/CENTA_Standards_v1.php
(ಸ್ಪರ್ಧೆಯಲ್ಲಿ ಪಾಲ್ಗೊಳ್ಳುವ ಎಲ್ಲ ಶಿಕ್ಷಕ ಮಿತ್ರರಿಗೆ ಶುಭವಾಗಲಿ)
www.freegksms.blogspot.in

centa.online-ap1.com/