ಮರ್ಕೆಲ್ಗೆ ನೊಬೆಲ್ ಶಾಂತಿ ಪ್ರಶಸ್ತಿ ಸಂಭವ :


ಬರ್ಲಿನ್(ಎಎಫ್ಪಿ): ಜರ್ಮನಿಯ ಚಾನ್ಸಲರ್
ಎಂಜೆಲಾ ಮರ್ಕೆಲ್ ಅವರಿಗೆ ಈ ಬಾರಿಯ
ನೊಬೆಲ್ ಶಾಂತಿ ಪ್ರಶಸ್ತಿ
ದೊರೆಯುವ ಸಾಧ್ಯತೆ ಇದೆ
ಎಂದು ಇಲ್ಲಿನ ಪ್ರಭಾವಿ ಪತ್ರಿಕೆ ಬಿಲ್ಡ್ ವರದಿ
ಮಾಡಿದೆ.
ಶೋಷಿತರು ಹಾಗೂ ನಿರಾಶ್ರಿತರಿಗೆ ತನ್ನ ದೇಶದಲ್ಲಿ ಅವಕಾಶ
ಕಲ್ಪಿಸುವ ಮೂಲಕ ಮರ್ಕೆಲ್ ವಿಶ್ವದಾದ್ಯಂತ
ಮೆಚ್ಚುಗೆಗೆ ಪಾತ್ರರಾಗಿದ್ದಾರೆ. 'ಚಾನ್ಸಲರ್
ಎಂಜೆಲಾ ಮರ್ಕೆಲ್ ಅವರಿಗೆ
ನೊಬೆಲ್ ಶಾಂತಿ ಪ್ರಶಸ್ತಿ
ಪಡೆಯಲು ಇದು ಉತ್ತಮ ಅವಕಾಶ' ಎಂದು
ಪತ್ರಿಕೆ ವರದಿ ಮಾಡಿದೆ.
'ಉಕ್ರೇನ್ ಬಿಕ್ಕಟ್ಟಿನ ಸಂದರ್ಭದಲ್ಲಿ
ಕೈಗೊಂಡ ಕ್ರಮಗಳು ಹಾಗೂ
ನಿರಾಶ್ರಿತರ ಪರವಾಗಿ
ತೆಗೆದುಕೊಂಡ
ತೀರ್ಮಾನ ಆಧರಿಸಿ ಅವರನ್ನು ಆಯ್ಕೆ
ಮಾಡುವ ಸಾಧ್ಯತೆ ಇದೆ' ಎಂದು ಹೇಳಲಾಗಿದ

Comments

Popular posts from this blog

IT CALULATION 2023-24(AY)

*ಪೊಲೀಸ್ ಸಬ್-ಇನ್ಸ್ಪೆಕ್ಟರ್( ನಿಸ್ತಂತು)(ಪುರುಷ & ಮಹಿಳಾ) ಹುದ್ದೆಗಳ ಕೀ ಉತ್ತರಗಳು ಪ್ರಕಟ*

SSLC RESULT 2023