ವೇತನದಾರರಿಗೆ ಖುಷಿ ಸುದ್ದಿ

01122901406 ಸಂಖ್ಯೆಗೆ
ಜಸ್ಟ್ ಮಿಸ್ಡ್ ಕಾಲ್ ಕೊಡಿ ಪಿಎಫ್ ನಲ್ಲಿರುವ ಬಾಕಿಯೆಷ್ಟು ತಿಳಿಯಿರಿ…
★GKPOINTS★

ವೇತನದಾರರೇ ನಿಮ್ಮ ಭವಿಷ್ಯನಿಧಿ ಖಾತೆಯಲ್ಲಿ ನಿಮ್ಮ ಭವಿಷ್ಯಕ್ಕಾಗಿ ಕೂಡಿಡುತ್ತಿರುವ ಹಣ ಎಷ್ಟಿದೆ ಎಂಬುದನ್ನು ತಿಳಿದುಕೊಳ್ಳಲು ಇನ್ನು ಮುಂದೆ ಸಾರ್ವಜನಿಕ ಭವಿಷ್ಯ
ನಿಧಿ ಕಚೇರಿಗೆ ಅಲೆಯ ಬೇಕಿಲ್ಲ.
ಸರ್ಕಾರ ನೂತನ ಸೇವೆಯೊಂದನ್ನು ಪರಿಚಯಿಸಿದ್ದು, ಎಸ್ಎಂಎಸ್ ಅಲರ್ಟ್ ಸೇವೆಯನ್ನು ಆರಂಭಿಸಿದೆ. ಈ ಮೂಲಕ ನಿಮ್ಮ ಬೆರಳತುದಿಯಲ್ಲೇ ಭವಿಷ್ಯಯಲ್ಲಿ ಎಷ್ಟು ಹಣ ಇದೆ ಎಂಬುದನ್ನು ತಿಳಿದುಕೊಳ್ಳಬಹುದು.ಇದಕ್ಕಾಗಿ ನೀವು ಮಾಡಬೇಕಾದದ್ದಿಷ್ಟೇ. 01122901406

ಈ ದೂರವಾಣಿ ಸಂಖ್ಯೆಗೆ ಜಸ್ಟ್ ಒನ್ ಮಿಸ್ಡ್ ಕಾಲ್ ಕೊಟ್ಟರೆ
ಸಾಕು ನಿಮ್ಮ ಖಾ ತೆಗೆ ಜಮಾ ಆಗಿರುವ ಹಣ ಎಷ್ಟು ಎಂಬುದು ಕ್ಷಣ
ಮಾತ್ರದಲ್ಲೇ ತಿಳಿಯಲಿದೆ. ಆದರೆ ನೀವು ಮಿಸ್ಡ್ ಕಾಲ್
ಕೊಡೋ ದೂರವಾಣಿ ಸಂಖ್ಯೆಯನ್ನು ರಿಜಿಸ್ಟರ್ ಮಾಇಡಕೊಂಡಿರಬೇಕು…

Comments

Popular posts from this blog

IT CALULATION 2023-24(AY)

*ಪೊಲೀಸ್ ಸಬ್-ಇನ್ಸ್ಪೆಕ್ಟರ್( ನಿಸ್ತಂತು)(ಪುರುಷ & ಮಹಿಳಾ) ಹುದ್ದೆಗಳ ಕೀ ಉತ್ತರಗಳು ಪ್ರಕಟ*

SSLC RESULT 2023