ಬಿಸಿಸಿಐ ನೂತನ ಅಧ್ಯಕ್ಷರಾಗಿ ಶಶಾಂಕ್ ಮನೋಹರ್ ಆಯ್ಕೆ
ಬೆಂಗಳೂರು , ಅ.4- ಜಗನ್ ಮೋಹನ್ ದಾಲ್ಮಿಯಾ
ಅವರ ನಿಧನದಿಂದ ತೆರವಾಗಿದ್ದ ಬಿಸಿಸಿಐ
ಅಧ್ಯಕ್ಷ ಸ್ಥಾನಕ್ಕೆ ಶಶಾಂಕ್ ಮನೋಹರ್
ಅವರನ್ನು ಆಯ್ಕೆ ಮಾಡಲಾಗಿದೆ.
ಮುಂಬೈಯಲ್ಲಿ ಇಂದು ನಡೆದ ವಿಶೇಷ
ಸಾಮಾನ್ಯ ಸಭೆಯಲ್ಲಿ ಶಶಾಂಕ್ ಮನೋಹರ್
ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡುವ
ನಿರ್ಧಾರವನ್ನು ಕೈಗೊಳ್ಳಲಾಯಿತು.
Comments
Post a Comment