ಲಡಾಕ್ನಲ್ಲಿ ಡಿಆರ್ಡಿಓದ ವಿಶ್ವದ ಅತಿ ಎತ್ತರದ ಕೇಂದ್ರ:---

ಹೊಸದಿಲ್ಲಿ : ಲಡಾಕ್ನ
ಪೆನ್ಗೊಂಗ್ ಸಮೀಪದ
ಚಾಂಗ್ಲಾದಲ್ಲಿ ಡಿಆರ್ಡಿಓ, ವಿಶ್ವದ ಅತಿ
ಎತ್ತರದ ಕೇಂದ್ರವನ್ನು ಸ್ಥಾಪಿಸಿದೆ.
ಸಮುದ್ರ ಮಟ್ಟದಿಂದ 17,600 ಅಡಿ
ಎತ್ತರದಲ್ಲಿರುವ ಕೇಂದ್ರವನ್ನು, ಅಪರೂಪದ
ಹಾಗೂ ಅಳಿವಿನ ಅಂಚಿನಲ್ಲಿರುವ
ಔಷಧೀಯ ಗಿಡಗಳನ್ನು ಮುಂದಿನ
ತಲೆಮಾರಿಗೆ ಸಂರಕ್ಷಿಸಿಡಲು ನೈಸರ್ಗಿಕ
ಶೀತಾಗಾರವಾಗಿ ಬಳಸಲಾಗುವುದು.
ಎತ್ತರದ ಶೀತ ಪ್ರದೇಶದಲ್ಲಿ
ಕಾರ್ಯನಿರ್ವಹಿಸುವ ಯೋಧರ ಸ್ವಾಸ್ಥ್ಯಕ್ಕಾಗಿ
ಬಳಸುವ ಆಹಾರ ಹಾಗೂ ಗಿಡಮೂಲಿಕೆಗಳ ಕುರಿತ
ಸಂಶೋಧನೆಗಳು ಈ ಕೇಂದ್ರದಲ್ಲಿ
ನಡೆಯಲಿದೆ.

Comments

Popular posts from this blog

IT CALULATION 2023-24(AY)

*ಪೊಲೀಸ್ ಸಬ್-ಇನ್ಸ್ಪೆಕ್ಟರ್( ನಿಸ್ತಂತು)(ಪುರುಷ & ಮಹಿಳಾ) ಹುದ್ದೆಗಳ ಕೀ ಉತ್ತರಗಳು ಪ್ರಕಟ*

SSLC RESULT 2023