Drop


Wednesday, October 7, 2015

ಶಿಘ್ರಲಿಪಿಕಾರರ ಹುದ್ದೆಗೆ ಅರ್ಜಿ ಆಹ್ವಾನ.

ಬಾಗಲಕೋಟೆ ಕೋರ್ಟ್​ನಲ್ಲಿ
ಶೀಘ್ರಲಿಪಿಕಾರ ಹುದ್ದೆಗೆ ಅರ್ಜಿ
🌹GKPOINTS🌹

ಬೆಂಗಳೂರು: ಬಾಗಲಕೋಟೆ ಜಿಲ್ಲಾ ನ್ಯಾಯಾಲಯದ
ಅಧೀನ ನ್ಯಾಯಾಲಯಗಳಲ್ಲಿ ಖಾಲಿ ಇರುವ ಶೀಘ್ರಲಿಪಿಕಾರ-9, ಬೆರಳಚ್ಚುಗಾರ-4,

ಒಟ್ಟು 13 ಬ್ಯಾಕ್​ಲಾಗ್
ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ.

ಎಸ್​ಎಸ್​ಎಲ್​ಸಿಯಲ್ಲಿ
ಉತ್ತೀರ್ಣರಾಗಿದ್ದು, ಸಾರ್ವಜನಿಕ ಶಿಕ್ಷಣ ಇಲಾಖೆ ನಡೆಸುವ ಹಿರಿಯ,
ಕನ್ನಡ ಮತ್ತು ಇಂಗ್ಲಿಷ್ ಶೀಘ್ರಲಿಪಿ ಮತ್ತು ಬೆರಳಚ್ಚು
ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುವವರು ಅರ್ಜಿ ಸಲ್ಲಿಸಬಹುದು.