Job news( ವಿಜಯವಾಣಿ)

ಎನ್​ಎಂಡಿಸಿ ಲಿಮಿಟೆಡ್​ನಲ್ಲಿ ವಿವಿಧ ಹುದ್ದೆಗಳ ನೇಮಕಾತಿ.
★★GKPOINTS★★

★ಬೆಂಗಳೂರು: ಹೈದರಾಬಾದ್​ನಲ್ಲಿ ಕೇಂದ್ರ ಕಚೇರಿ ಹೊಂದಿರುವ ನ್ಯಾಷನಲ್ ಮಿನರಲ್ ಡೆವಲಪ್​ವೆುಂಟ್ ಕಾಪೋರೇಷನ್
(ಎನ್​ಎಂಡಿಸಿ) ಲಿಮಿಟೆಡ್ 33 ವಿವಿಧ ಹುದ್ದೆಗಳ ನೇಮಕಾತಿಗೆ ಅರ್ಜಿ
ಆಹ್ವಾನಿಸಿದೆ.

★ಪದವಿ ಅಥವಾ ಡಿಪ್ಲೊಮಾ ಪದವಿ
ಹೊಂದಿರುವವರು ಅರ್ಜಿ ಸಲ್ಲಿಸಬಹುದು. ಯಾವುದೇ ಅರ್ಜಿ
ಶುಲ್ಕ ಇರುವುದಿಲ್ಲ. ನೇರ ಸಂದರ್ಶನದ ಮೂಲಕ ನೇಮಕಾತಿ
ಮಾಡಿಕೊಳ್ಳಲಾಗುವುದು.

★ಅರ್ಜಿ ಸಲ್ಲಿಸಲು ಅ.12 ಕಡೇ
ದಿನ.

=>( ಹೆಚ್ಚಿನ ಮಾಹಿತಿಗಾಗಿ ವಿಜಯವಾಣಿ ವಿದ್ಯಾರ್ಥಿ/ಉದ್ಯೋಗ ಮಿತ್ರ•

Comments

Popular posts from this blog

IT CALULATION 2023-24(AY)

*ಪೊಲೀಸ್ ಸಬ್-ಇನ್ಸ್ಪೆಕ್ಟರ್( ನಿಸ್ತಂತು)(ಪುರುಷ & ಮಹಿಳಾ) ಹುದ್ದೆಗಳ ಕೀ ಉತ್ತರಗಳು ಪ್ರಕಟ*

SSLC RESULT 2023