Job news

[10/10, 10:40 AM] GOWDRU BENAKANAL: ಸೇನಾ ಕಾರ್ಯಾಗಾರ ಕೇಂದ್ರಗಳಲ್ಲಿ ನೌಕರಿ.
★GKPOINTS★

ಬೆಂಗಳೂರು: ಭಾರತೀಯ ಸೇನೆಯ ಶಸ್ತ್ರ ಮತ್ತು ಸೇವಾ ವಿಭಾಗವಾಗಿರುವ ಕಾರ್ಪ್ಸ್ ಆಫ್ ಎಲೆಕ್ಟ್ರಾನಿಕ್ಸ್ ಮತ್ತು ಮೆಕಾನಿಕಲ್ ಇಂಜಿನಿಯರಿಂಗ್ (ಇಎಂಇ)ನ ವಿವಿಧ ಕಾರ್ಯಾಗಾರ
ಕೇಂದ್ರಗಳಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ನೇರ ನೇಮಕಾತಿ ನಡೆಸುತ್ತಿದೆ. ಗ್ರೂಪ್ ಸಿ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
[10/10, 10:42 AM] GOWDRU BENAKANAL: ಕೇಂದ್ರದ ವಿವಿಧ ಇಲಾಖೆಗಳ ಹುದ್ದೆಗಳಿಗೆ ನೇಮಕಾತಿ.
★GKPOINTS ★

ಬೆಂಗಳೂರು: ಭಾರತ ಸರ್ಕಾರದ ಸಚಿವಾಲಯಗಳು ಹಾಗೂ ಇಲಾಖೆಗಳಲ್ಲಿ ಖಾಲಿಯಿರುವ ಅಸಿಸ್ಟೆಂಟ್ ಪ್ರೊಫೆಸರ್ ಸೇರಿ ಇತರೆ
ಹುದ್ದೆಗಳ ಭರ್ತಿ ಪ್ರಕ್ರಿಯೆಯನ್ನು ಕೇಂದ್ರ ನಾಗರಿಕ ಸೇವಾ
ಆಯೋಗ (ಯುಪಿಎಸ್​ಸಿ) ನಡೆಸುತ್ತಿದೆ. ವಿವಿಧ ಹುದ್ದೆಗಳ
ನೇಮಕಾತಿಗೆ ಅರ್ಹ ಅಭ್ಯರ್ಥಿಗಳಿಂದ ಆನ್​ಲೈನ್ ಅರ್ಜಿ ಆಹ್ವಾನಿಸಿದೆ.

Comments

Popular posts from this blog

IT CALULATION 2023-24(AY)

*ಪೊಲೀಸ್ ಸಬ್-ಇನ್ಸ್ಪೆಕ್ಟರ್( ನಿಸ್ತಂತು)(ಪುರುಷ & ಮಹಿಳಾ) ಹುದ್ದೆಗಳ ಕೀ ಉತ್ತರಗಳು ಪ್ರಕಟ*

SSLC RESULT 2023