Drop


Sunday, October 11, 2015

★★JOB NEWS★★

👆 ಇಎಸ್​ಐ ಕಾಪೋರೇಷನ್​ನಲ್ಲಿ 450 ವೈದ್ಯಾಧಿಕಾರಿ ಹುದ್ದೆ.
🌹GKPOINTS 🌹

ಬೆಂಗಳೂರು: ಎಂಪ್ಲಾಯೀಸ್ ಸ್ಟೇಟ್ ಇನ್ಶೂರೆನ್ಸ್ ಕಾಪೋರೇಷನ್​ನಲ್ಲಿ 450 ವೈದ್ಯಾಧಿಕಾರಿ (ಐಎಂಒ)
ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ. ದೆಹಲಿ, ಗುಜರಾತ್, ಹಿಮಾಚಲಪ್ರದೇಶ, ಜಾರ್ಖಂಡ್, ಹರಿಯಾಣ, ಕೇರಳ, ಮಹಾರಾಷ್ಟ್ರ, ಪಂಜಾಬ್, ತಮಿಳುನಾಡು ರಾಜ್ಯಗಳಲ್ಲಿ
ಉದ್ಯೋಗಾವಕಾಶಗಳಿದ್ದು, ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ. ಅರ್ಜಿ ಸಲ್ಲಿಸಲು ನ.10 ಕೊನೇ ದಿನ.