Drop


Monday, October 5, 2015

The 2015 # NobelPrize #Medicine to William C. Campbell @DrewUniversity , Satoshi Ōmura and Youyou Tu

ಸ್ಟಾಕ್ಹೋಂ(ಏಜೆನ್ಸೀಸ್):
ವೈದ್ಯವಿಜ್ಞಾನ ಕ್ಷೇತ್ರದ
ಕೊಡುಗೆಗಾಗಿ ಐರಿಷ್ ಮೂಲದ
ವಿಲಿಯಂ ಕ್ಯಾಂಪ್ಬೆಲ್, ಜಪಾನ್ನ ಸತೋಶಿ
ಒಮುರಾ ಮತ್ತು ಚೀನಾದ ಯುಯು ಟು
ಅವರಿಗೆ 2015ನೇ ಸಾಲಿನ ನೊಬೆಲ್
ಪುರಸ್ಕಾರ ಘೋಷಿಸಲಾಗಿದೆ.
'ವೈದ್ಯವಿಜ್ಞಾನ ಕ್ಞೇತ್ರದಲ್ಲಿನ
ಗಣನೀಯ ಕೊಡುಗೆಗಾಗಿ ಈ
ಮೂವರನ್ನು ನೊಬೆಲ್ ಪುರಸ್ಕಾರಕ್ಕೆ
ಆಯ್ಕೆ ಮಾಡಲಾಗಿದೆ' ಎಂದು ಆಯ್ಕೆ ಸಮಿತಿ
ಹೇಳಿದೆ.

pic.twitter.com/qvH9XFZV7I