The Nobel Prize in Chemistry 2015 : winners 1)Tomas Lindahl, 2)Paul Modrich, 3)Aziz Sancar

ಸ್ಟಾಕ್ಹೋಮ್ (ಎಎಫ್ಪಿ): ಸ್ವೀಡನ್ನ
ಟೊಮಸ್ ಲಿಂಡಲ್, ಅಮೆರಿಕದ
ಪೌಲ್ ಮಾಡ್ರಿಚ್ ಮತ್ತು ಟರ್ಕಿಯ ಅಜೀಜ್
ಸಂಕರ್ ಅವರಿಗೆ ಈ ಬಾರಿಯ ರಸಾಯನಶಾಸ್ತ್ರ
ನೊಬೆಲ್ ಲಭಿಸಿದೆ.
ಹಾನಿಗೊಳಗಾದ ಡಿಎನ್ಎ ಕೋಶಗಳ
ದುರಸ್ಥಿಗೆ ಸಂಬಂಧಿಸಿದ
ಸಂಶೋಧನೆಗಾಗಿ ಈ ಮೂವರನ್ನು ಪ್ರಶಸ್ತಿಗೆ
ಆಯ್ಕೆ ಮಾಡಲಾಗಿದೆ ಎಂದು
ನೊಬೆಲ್ ತೀರ್ಪು
ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.
9.5 ಲಕ್ಷ ಡಾಲರ್ ಬಹುಮಾನ
ಮೊತ್ತವನ್ನು ಈ ಮೂವರೂ
ಹಂಚಿಕೊಳ್ಳಲಿದ್ದಾರೆ. ಪ್ರಶಸ್ತಿ
ಪ್ರದಾನ ಸಮಾರಂಭ ಡಿಸೆಂಬರ್
10ರಂದು ನಡೆಯಲಿದೆ.

Comments

Popular posts from this blog

IT CALULATION 2023-24(AY)

*ಪೊಲೀಸ್ ಸಬ್-ಇನ್ಸ್ಪೆಕ್ಟರ್( ನಿಸ್ತಂತು)(ಪುರುಷ & ಮಹಿಳಾ) ಹುದ್ದೆಗಳ ಕೀ ಉತ್ತರಗಳು ಪ್ರಕಟ*

SSLC RESULT 2023