ಮೇಲ್ಮನೆ 25 ಸ್ಥಾನಗಳಿಗೆ ಡಿ.27ರಂದು ಚುನಾವಣೆ: ಡಿ.30ಕ್ಕೆ ಫಲಿತಾಂಶ:-


ಉದಯವಾಣಿ, Nov 24, 2015, 8:58 PM IST
ಬೆಂಗಳೂರು: ಸ್ಥಳೀಯ
ಸಂಸ್ಥೆಗಳಿಂದ ಚಿಂತಕರ ಚಾವಡಿ
ಎಂದೆನಿಸಿಕೊಂಡಿರುವ
ಮೇಲ್ಮನೆಯ 25 ಸ್ಥಾನಗಳಿಗೆ ಡಿಸೆಂಬರ್
27ರಂದು ಚುನಾವಣೆ ನಡೆಸುವುದಾಗಿ ಕೇಂದ್ರ
ಚುನಾವಣಾ ಆಯೋಗ ಮಂಗಳವಾರ ಅಧಿಸೂಚನೆ
ಹೊರಡಿಸಿದೆ.
ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಲು ಡಿ.9 ಕಡೆಯ
ದಿನವಾಗಿದೆ. ಡಿ.10ರಂದು ನಾಮಪತ್ರಗಳ
ಪರಿಶೀಲನೆ ಹಾಗೂ ನಾಮಪತ್ರ
ಹಿಂಪಡೆಯಲು ಡಿ.12 ಕೊನೆಯ
ದಿನವಾಗಿದೆ ಎಂದು ಹೇಳಿದೆ. 25 ಸದಸ್ಯರ
ಅವಧಿ 2016ರ ಜನವರಿ 5ರಂದು
ಅಂತ್ಯವಾಗಲಿದೆ. ಆ ನಿಟ್ಟಿನಲ್ಲಿ
ತೆರವಾಗಲಿರುವ ವಿಧಾನಪರಿಷತ್ ನ 25 ಸ್ಥಾನಗಳಿಗೆ
ಚುನಾವಣೆ ನಡೆಯಬೇಕಾಗಿದೆ.
ಸುಮಾರು 1.07 ಲಕ್ಷ ಮತದಾರರನ್ನು
ಹೊಂದಿದ್ದು, ಒಟ್ಟು 6,500
ಗ್ರಾಮ ಪಂಚಾಯ್ತಿ ಹಾಗೂ ನಗರ
ಸ್ಥಳೀಯ ಸಂಸ್ಥೆಗಳ
ಸದಸ್ಯರಯ ಮತ ಚಲಾಯಿಸಲಿದ್ದಾರೆ.
ಡಿ.27ರಂದು ಬೆಳಗ್ಗೆ 8ರಿಂದ ಸಂಜೆ
5 ಗಂಟೆಯವರೆಗೆ ಮತದಾನ ನಡೆಯಲಿದ್ದು,
ಡಿ.30ರಂದು ಚುನಾವಣಾ ಫಲಿತಾಂಶ
ಪ್ರಕಟವಾಗಲಿದೆ ಎಂದು ಆಯೋಗ ತಿಳಿಸಿದ

Comments

Popular posts from this blog

IT CALULATION 2023-24(AY)

*ಪೊಲೀಸ್ ಸಬ್-ಇನ್ಸ್ಪೆಕ್ಟರ್( ನಿಸ್ತಂತು)(ಪುರುಷ & ಮಹಿಳಾ) ಹುದ್ದೆಗಳ ಕೀ ಉತ್ತರಗಳು ಪ್ರಕಟ*

SSLC RESULT 2023