ಯಾದಗಿರಿ ಜಿಲ್ಲಾ ನ್ಯಾಯಾಲಯದಲ್ಲಿ 11 ಟೈಪಿಸ್ಟ್ ಮತ್ತು ಟೈಪಿಸ್ಟ್ ಕಂ ಕಾಪಿಯಿಸ್ಟ್ ಹುದ್ದೆಗಳ ನೇಮಕಾತಿ :*


ಯಾದಗಿರಿ ಜಿಲ್ಲಾ ನ್ಯಾಯಾಲಯದಲ್ಲಿ 11
ಟೈಪಿಸ್ಟ್ ಮತ್ತು ಟೈಪಿಸ್ಟ್ ಕಂ ಕಾಪಿಯಿಸ್ಟ್
ಹುದ್ದೆಗಳ ನೇಮಕಾತಿಗೆ ಅರ್ಹ ಅಭ್ಯರ್ಥಿಗಳಿಂದ
ಅರ್ಜಿ ಆಹ್ವಾನಿಸಲಾಗಿದೆ. ಎಸ್ಎಸ್ಎಲ್ಸಿ ಅಥವಾ
ತತ್ಸಮಾನ ವಿದ್ಯಾರ್ಹತೆ ಮತ್ತು ಕನ್ನಡ, ಇಂಗ್ಲಿಷ್
ಟೈಪಿಂಗ್ü ಜ್ಞಾನವುಳ್ಳ 18 ರಿಂದ 35
ವರ್ಷದೊಳಗಿನವರು (ನಿಯಮಾನುಸರ
ವಯೋಮಿತಿಯಲ್ಲಿ ಸಡಿಲಿಕೆಯಿರುತ್ತದೆ.) ನಿಗದಿತ ಅರ್ಜಿ
ನಮೂನೆಯಲ್ಲಿ ದಿನಾಂಕ 04-01-2016ರ ಒಳಗಾಗಿ
ಅರ್ಜಿ ಸಲ್ಲಿಸಬಹುದು. ನೇಮಕಾತಿ ಕುರಿತಂತೆ
ಹೆಚ್ಚಿನ ವಿವರಗಳಿಗಾಗಿ www.ecourts.gov.in/yadagir
ವೆಬ್ಸೈಟ್ಗೆ ಭೇಟಿನೀಡಿ. ಅಥವಾ ಅಧಿನೂಚನೆಯ
ವಿವರಗಳನ್ನು ಪಡೆಯಲು www.eesanje.com
ವೆಬ್ಸೈಟ್ಗೆ ಭೇಟಿನೀಡಿ.
ಅಧಿಸೂಚನೆ ವಿವರಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ : https://goo.gl/4p5a34

Comments

Popular posts from this blog

IT CALULATION 2023-24(AY)

*ಪೊಲೀಸ್ ಸಬ್-ಇನ್ಸ್ಪೆಕ್ಟರ್( ನಿಸ್ತಂತು)(ಪುರುಷ & ಮಹಿಳಾ) ಹುದ್ದೆಗಳ ಕೀ ಉತ್ತರಗಳು ಪ್ರಕಟ*

SSLC RESULT 2023