Drop


Saturday, December 5, 2015

ಎಸ್​ಎಸ್​ಎಲ್​ಸಿ (2016 )ಪರೀಕ್ಷಾ ವೇಳಾಪಟ್ಟಿ ಪ್ರಕಟ *:

DEC 5, 2015
ಬೆಂಗಳೂರು: ಕರ್ನಾಟಕ ಪ್ರೌಢ ಶಿಕ್ಷಣ
ಪರೀಕ್ಷಾ ಮಂಡಳಿಯು ಎಸ್​ಎಸ್​ಎಲ್​ಸಿ
ಪರೀಕ್ಷಾ ವೇಳಾಪಟ್ಟಿಯನ್ನು ಪ್ರಕಟಿಸಿದೆ.
ಮಾರ್ಚ್ 30ಕ್ಕೆ ಆರಂಭವಾಗುವ
ಪರೀಕ್ಷೆಗಳು ಏಪ್ರಿಲ್ 13ಕ್ಕೆ
ಮುಗಿಯಲಿವೆ.
ವೇಳಾಪಟ್ಟಿ ಇಂತಿದೆ:
ದಿನಾಂಕ : ವಿಷಯ
30-03-2016 : ಪ್ರಥಮ ಭಾಷೆ
01-04-2016 : ವಿಜ್ಞಾನ
04-04-2016 : ಗಣಿತ
06-04-2016 : ದ್ವಿತೀಯ ಭಾಷೆ
07-04-2016 ರಿಂದ
10-04-2016ರವರೆಗೆ ರಜಾ
11-04-2016 : ಸಮಾಜ ವಿಜ್ಞಾನ
13-04-2016 : ತೃತೀಯ ಭಾಷೆ

----------------------------
freegksms.blogspot.in
----------------------------
SSLC time table 2016
March 30 Kannada
April 1 Science
April 4 Maths  
April 6 English
April 11 Social science
April 13 Hindi