ನಗರ ಭೂ ಸಾರಿಗೆ ಇಲಾಖೆಯಲ್ಲಿ 21 ವಿವಿಧ ಹುದ್ದೆಗಳ ನೇಮಕಾತಿ :-


ನಗರ ಭೂ ಸಾರಿಗೆ ಇಲಾಖೆಯಲ್ಲಿ 21 ವಿವಿಧ
ಹುದ್ದೆಗಳ ನೇಮಕಾತಿಗೆ ಅರ್ಹ
ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಡಿಪ್ಲೊಮಾ, ಯಾವುದೇ ಪದವಿ ಬಿ.ಟೆಕ್,
ಎಂ.ಟೆಕ್, ಪಿಜಿ ವಿದ್ಯಾರ್ಹತೆ
ಹೊಂದಿದವರು ದಿನಾಂಕ
31-12-2015ರ ಒಳಗಾಗಿ ಅರ್ಜಿ ಸಲ್ಲಿಸಬಹುದು.
ನೇಮಕಾತಿ ಕುರಿತಂತೆ ಹೆಚ್ಚಿನ ವಿವರಗಳಿಗಾಗಿ
ಇಲಾಖೆಯ ಅಧಿಕೃತ ವೆಬ್ಸೈಟ್
www.urbantransport.kar.gov.in ಗೆ
ಭೇಟಿನೀಡಿ.

Comments

Popular posts from this blog

IT CALULATION 2023-24(AY)

*ಪೊಲೀಸ್ ಸಬ್-ಇನ್ಸ್ಪೆಕ್ಟರ್( ನಿಸ್ತಂತು)(ಪುರುಷ & ಮಹಿಳಾ) ಹುದ್ದೆಗಳ ಕೀ ಉತ್ತರಗಳು ಪ್ರಕಟ*

SSLC RESULT 2023