Posts

Showing posts from 2017

2017-18 ನೇ ಸಾಲಿನ ಶಿಕ್ಷಕರ ವರ್ಗಾವಣೆ ಯನ್ನು ಎಪ್ರಿಲ್ 30 ರೊಳಗೆ ಪೂರ್ಣಗೊಳಿಸಿ, ಮೇ ತಿಂಗಳಲ್ಲಿ ಚಾಲನಾ ಆದೇಶ ನೀಡುವ ಕುರಿತ ಆದೇಶ

Image

Teacher Tranfer guidelines 29/12/18.pdf'

Image
https://drive.google.com/file/d/1S02_LP7gusLzx70th9MJbd5wJEVnLOvA/view?usp=drivesdk http://164.100.133.126/transfer/Transferapplication/Amain17.aspx  ಶಿಕ್ಷಕರ ವರ್ಗಾವಣೆ-2017            --:  ಮಾರ್ಗದರ್ಶಿ :--      @@ಸಾಮಾನ್ಯ ಸೂಚನೆಗಳು @@ • ಕೋರಿಕೆಯ ವರ್ಗಾವಣೆ ಬಯಸುವ ಶಿಕ್ಷಕರು / ಅಧಿಕಾರಿಗಳು  ಕ್ಲಿಕ್ ಮಾಡುವುದರ ಮೂಲಕ ಅರ್ಜಿ ನಮೂನೆಯನ್ನು ಭರ್ತಿ ಮಾಡುವುದು. ಕೆಲವು ಮಾಹಿತಿಗಳನ್ನು ತಂತ್ರಾಂಶದಲ್ಲಿ ಕಡ್ಡಾಯವಾಗಿ ಭರ್ತಿ ಮಾಡಬೇಕಾಗಿರುತ್ತದೆ. ಸರಿಯಾದ ಮಾಹಿತಿಗಳನ್ನು ಭರ್ತಿ ಮಾಡಿದ ನಂತರ  ಗಣಕ ಯಂತ್ರ ನೀಡುವ ಅರ್ಜಿ ಸಂಖ್ಯೆಯನ್ನು ಕಡ್ಡಾಯವಾಗಿ ದಾಖಲಿಸಿಕೊಳ್ಳುವುದು ಹಾಗೂ ಮುಂಧಿನ ಎಲ್ಲಾ ವ್ಯವಹಾರಗಳಿಗೆ ಕೆ.ಜಿ.ಐ.ಡಿ  ಸಂಖ್ಯೆಯ   ಜೊತೆಯಲ್ಲಿ ಅರ್ಜಿ ಸ0ಖ್ಯೆಯನ್ನು ಬಳಸುವುದು. • ಪರಸ್ಪರ ವರ್ಗಾವಣೆ ಬಯಸುವ ಶಿಕ್ಷಕರು / ಅಧಿಕಾರಿಗಳು  ಕ್ಲಿಕ್ ಮಾಡುವುದರ ಮೂಲಕ ಅರ್ಜಿ ನಮೂನೆಯನ್ನು ಭರ್ತಿ ಮಾಡುವುದು. ಕೆಲವು ಮಾಹಿತಿಗಳನ್ನು ತಂತ್ರಾಂಶದಲ್ಲಿ ಕಡ್ಡಾಯವಾಗಿ ಭರ್ತಿ ಮಾಡಬೇಕಾಗಿರುತ್ತದೆ. ಸರಿಯಾದ ಮಾಹಿತಿಗಳನ್ನು ಭರ್ತಿ ಮಾಡಿದ ನಂತರ  ಗಣಕ ಯಂತ್ರ ನೀಡುವ ಅರ್ಜಿ ಸಂಖ್ಯೆಯನ್ನು ಕಡ್ಡಾಯವಾಗಿ ದಾಖಲಿಸಿಕೊಳ್ಳುವುದು ಹಾಗೂ ಮುಂಧಿನ ಎಲ್ಲಾ ವ್ಯವಹಾರಗಳಿಗೆ ಕೆ.ಜಿ.ಐ.ಡಿ ಸಂಖ್ಯೆಯ  ಜೊತೆಯಲ್ಲಿ ಅರ್ಜಿ ಸ0ಖ್ಯೆಯನ್ನು ಬಳಸುವುದು. • ವರ್ಗಾವಣೆಗೆ  ಭರ್ತಿ ಮಾಡಿದ ಅರ್ಜ

👆👇 "2017-18ನೇ ಸಾಲಿನ *ಪ್ರೌಢಶಾಲಾ ಶಿಕ್ಷಕರ ವರ್ಗಾವಣೆ*ಯ ವೇಳಾಪಟ್ಟಿ"

https://drive.google.com/file/d/1tvRGThIrlLwJyHKZEUnIP3RDCkDeBuEw/view?usp=drivesdk

👆👇 "2017-18ನೇ ಸಾಲಿನ *ಪ್ರಾಥಮಿಕ ಶಾಲಾ ಶಿಕ್ಷಕರ ವರ್ಗಾವಣೆ*ಯ ವೇಳಾಪಟ್ಟಿ"

https://drive.google.com/file/d/1xC-QBNxSwwS8HKe_-zVTon9pAup_cdB7/view?usp=drivesdk

CRP,BRP ECO ಮತ್ತು ಇತರೆ ಹುದ್ದೆಗಳಿಗೆ ನಡೆಸುವ ಸ್ಪರ್ಧಾ ಪರೀಕ್ಷೆ ಕುರಿತ ಮಾರ್ಗಸೂಚಿ ಮತ್ತು ಪಠ್ಯಕ್ರಮ( ಶಿಕ್ಷಕರ ವರ್ಗಾವಣೆ ಅಧಿನಿಯಮ -2017 ರ ಪ್ರಕಾರ🏻)

https://drive.google.com/file/d/1rJRscUdWIfGIGHXa50mvuGcu336mNvZa/view?usp=drivesdk

Provisional Select list for the post of PSI (CIVIL & INT) has been uploaded. 02/12/2017

http://psi17.ksp-online.in/PDF/PSI(Civil)-2017%20Final%20Select%20list.pdf

DOWNLOAD TRAINING MODULES(GURUCHETAN)

Download Training Modules click * Kannada 1) Language https://creatorexport.zoho.com/apfttms/ttms-1-0/Training_Modules_View/3382107000000029066/Module_Document/download/1504248568321_1._Kannada_Learning_Module_1_language.pdf 2) Nature and structure of language https://creatorexport.zoho.com/apfttms/ttms-1-0/Training_Modules_View/3382107000000029071/Module_Document/download/1504248603553_2._Kannada_Learning_Module_2_language_Nature_and_Structure_1_.pdf 3) Language acquisition and language learning https://creatorexport.zoho.com/apfttms/ttms-1-0/Training_Modules_View/3382107000000029076/Module_Document/download/1504248638612_3._LEARNING_MODULE-_galike_kalike-28..08.2017.pdf 4) Language skills https://creatorexport.zoho.com/apfttms/ttms-1-0/Training_Modules_View/3382107000000029081/Module_Document/download/1504248670749_4._LANGUAGE_SKILLS_KANNADA__28-08-2017.pdf 5) Alternative perspectives in grammar learning https://creatorexport.zoho.com/apfttms/ttm

✍Additional Select list of SDA published* 27/11/2017

http://www.kpsc.kar.nic.in/addnl%20list%20sda.htm

KSP 849 Special Reservice Police Constable Recruitment 2017 -

Job notification for 849 Special Reservice Police Constable Posts - KSRP 2017 in Karnataka. Online Applications are invited by Karnataka State Police from 27 Nov 2017 to 18 Dec 2017 for 849 vacancies. Total Vacancies849Start Date27 Nov 2017Last Date18 Dec 2017 *10ನೇ ಕ್ಲಾಸ್ ಪಾಸಾದವರು ಕೆಎಸ್ಆರ್‌ಪಿ ನೇಮಕಾತಿಗೆ ಅರ್ಜಿ ಹಾಕಿ*✍ *ಬೆಂಗಳೂರು, ನವೆಂಬರ್ 28 : ವಿಶೇಷ ರಿಸರ್ವ್ ಪೊಲೀಸ್ ಕಾನ್ಸ್‌ಟೇಬಲ್ (ಪುರುಷ) ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. 849 ಹುದ್ದೆಗಳಿದ್ದು, ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಡಿಸೆಂಬರ್ 18, 2017.* *ವಿಶೇಷ ರಿಸರ್ವ್ ಪೊಲೀಸ್ ಕಾನ್ಸ್‌ಟೇಬಲ್ (ಕೆಎಸ್ಆರ್‌ಪಿ) 849 ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ. ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಮಾತ್ರ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.* *ಅರ್ಜಿ ಸಲ್ಲಿಸಲು ಕನಿಷ್ಠ ವಯೋಮಿತಿ 18 ವರ್ಷಗಳು. ಸಾಮಾನ್ಯ ಅಭ್ಯರ್ಥಿಗಳಿಗೆ 25 ವರ್ಷ. ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ/ಇತರೆ ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ 27 ವರ್ಷದ ವಯೋಮಿತಿ ನಿಗದಿ ಪಡಿಸಲಾಗಿದೆ. ಬುಡಕಟ್ಟು ಜನಾಂಗದ ಅಭ್ಯರ್ಥಿಗಳಿಗೆ 30 ವರ್ಷಗಳು.* *ವಿದ್ಯಾರ್ಹತೆ : ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಎಸ್‌ಎಸ್‌ಎಲ್‌ಸಿ ಅಥವ ತತ್ಸಮಾನ ವಿದ್ಯಾರ್ಹತೆಯನ್ನು 18/12/2017ಕ್ಕೆ ಹೊಂದಿರತಕ್ಕದ್

*ಕೆಪಿಎಸ್ಸಿ: ಗ್ರೂಪ್ 'ಸಿ' 1604 ಹುದ್ದೆಗಳ ನೇಮಕಾತಿ ಕೆಪಿಎಸ್ಸಿ: ಗ್ರೂಪ್ 'ಸಿ' 1604 ಹುದ್ದೆಗಳ ನೇಮಕಾತಿ*✍

*ಕೆಪಿಎಸ್ಸಿ ಗ್ರೂಪ್ ಸಿ ವೃಂದದ ತಾಂತ್ರಿಕ/ ತಾಂತ್ರಿಕೇತರ ಹುದ್ದೆಗಳ ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಿದೆ. 61 ತಾಂತ್ರಿಕ ಹುದ್ದೆಗಳು ಮತ್ತು 1543 ತಾಂತ್ರಿಕೇತರ ಹುದ್ದೆಗಳು ಸೇರಿ ಒಟ್ಟು 1604 ಹುದ್ದೆಗಳಿಗೆ ನೇಮಕಾತಿ ನಡೆಯಲಿದ್ದು, ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಕೆಪಿಎಸ್ಸಿ      ಪ್ರಮುಖ ದಿನಾಂಕಗಳು ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 27.11.2017 • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 28.12.2017 (ರಾತ್ರಿ 11-45 ಘಂಟೆಯೊಳಗೆ) • ಶುಲ್ಕವನ್ನು ಪಾವತಿಸಲು ಕೊನೆಯ ದಿನಾಂಕ: 29.12.2017 (ಅಂಚೆ ಕಛೇರಿಯ ಕಾರ್ಯದ ವೇಳೆಯೊಳಗೆ/ ಶುಲ್ಕ ಪಾವತಿಗೆ ರಾತ್ರಿ 11.45 ಘಂಟೆಯೊಳಗೆ). • ತಾಂತ್ರಿಕ ಮತ್ತು ತಾಂತ್ರಿಕೇತರ ಎರಡೂ ಹುದ್ದೆಗಳಿಗೂ ಅರ್ಜಿ ಸಲ್ಲಿಸಬಯಸುವ ಅಭ್ಯರ್ಥಿಗಳು ಪ್ರತ್ಯೇಕ ಅರ್ಜಿ ಹಾಗೂ ಶುಲ್ಕವನ್ನು ಪಾವತಿಸಬೇಕು. ಅರ್ಜಿಗಳನ್ನು ಆನ್-ಲೈನ್ (ಎಲೆಕ್ಟ್ರಾನಿಕ್ ಮಾರ್ಗ) ಮುಖಾಂತರ ಮಾತ್ರ ಸಲ್ಲಿಸತಕ್ಕದ್ದು, ಅರ್ಜಿಗಳನ್ನು ಖುದ್ದಾಗಿ ಅಥವಾ ಅಂಚೆ ಮೂಲಕ ಪ್ರತ್ಯೇಕವಾಗಿ ಸಲ್ಲಿಸಲು ಅವಕಾಶವಿರುವುದಿಲ್ಲ. ಶುಲ್ಕ ಸಾಮಾನ್ಯ ಅರ್ಹತೆ ಅಭ್ಯರ್ಥಿಗಳಿಗೆ : ರೂ.600/- ಪ್ರವರ್ಗ 2(ಎ), 2(ಬಿ), 3(ಎ) ಮತ್ತು 3(ಬಿ) ಅಭ್ಯರ್ಥಿಗಳಿಗೆ: ರೂ.300/- ಮಾಜಿ ಸೈನಿಕ ಅಭ್ಯರ್ಥಿಗಳಿಗೆ : ರೂ.50/- ಆಯ್ಕೆ ವಿಧಾನ ಅಭ್ಯರ್ಥಿಗಳನ್ನು ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ಆಯ್ಕೆ

*ಎಸ್.ಎಸ್.ಸಿ:(STAFF SELECTION COMMISSION) 3259 ಪೋಸ್ಟಲ್ ಅಸಿಸ್ಟೆಂಟ್ ಮತ್ತು ಇತರೆ ಹುದ್ದೆಗಳಿಗೆ ಅರ್ಜಿ ಆಹ್ವಾನ*

Friday, 24 Nov, *ನ್ಯೂಸ್ ಡೆಸ್ಕ್:* ಸಿಬ್ಬಂದಿ ನೇಮಕಾತಿ ಆಯೋಗವು ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಖಾಲಿಯಿರುವ ಕೆಳದರ್ಜೆ ಸಹಾಯಕರು, ಅಂಚೆ ಸಹಾಯಕರು, ಡಾಟಾ ಎಂಟ್ರಿ ಆಪರೇಟರ್ ಹುದ್ದೆಗಳ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಆನ್ ಲೈನ್ ಅರ್ಜಿ ಆಹ್ವಾನಿಸಲಾಗಿದೆ. *ವಿವರ ಹೀಗಿದೆ:* 1. ಹುದ್ದೆ: ಕೆಳದರ್ಜೆ ಸಹಾಯಕರು/ಜೂನಿಯರ್ ಅಸಿಸ್ಟೆಂಟ್ ಒಟ್ಟು ಹುದ್ದೆಗಳ ಸಂಖ್ಯೆ: 898 2. ಹುದ್ದೆ: ಪೋಸ್ಟಲ್ / ಸಾರ್ಟಿಂಗ್ ಅಸಿಸ್ಟೆಂಟ್ ಒಟ್ಟು ಹುದ್ದೆಗಳ ಸಂಖ್ಯೆ: 2359 3. ಡಾಟಾ ಎಂಟ್ರಿ ಆಪರೇಟರ್ ಒಟ್ಟು ಹುದ್ದೆಗಳ ಸಂಖ್ಯೆ: 02 *ವಿದ್ಯಾರ್ಹತೆ*: ಕ್ರಮಸಂಖ್ಯೆ 1 ಮತ್ತು 2ರ ಹುದ್ದೆಗಳಿಗೆ ದ್ವಿತೀಯ ಪಿಯುಸಿಯಲ್ಲಿ ತೇರ್ಗಡೆಯಾಗಿರಬೇಕು ಹಾಗೂ ಕ್ರಮಸಂಖ್ಯೆ 3ರ ಹುದ್ದೆಗಳಿಗೆ ದ್ವಿತೀಯ ಪಿಯುಸಿ (ಸೈನ್ಸ್ ವಿಷಯದಲ್ಲಿ) ಯಲ್ಲಿ ತೇರ್ಗಡೆಯಾಗಿರಬೇಕು. *ವಿದ್ಯಾರ್ಹತೆ:* 01.08.2018ರಂತೆ 18-27 ವರ್ಷ ವಯೋಮಿತಿಯಲ್ಲಿರಬೇಕು ಅಂದರೆ ಅಭ್ಯರ್ಥಿ 02.08.1991 ರಿಂದ 01.08.2000ರ ನಡುವೆ ಜನಿಸಿರುವ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸುವುದಕ್ಕೆ ಆರ್ಹರು. ಇದೇ ವೇಳೇ ಎಸ್ಸಿ/ಎಸ್ಟಿ ಅಂಗವಿಕಲ ಅಭ್ಯರ್ಥಿಗಳಿಗೆ 05 ವರ್ಷ, ಒಬಿಸಿ ಅಭ್ಯರ್ಥಿಗಳಿಗೆ 03 ವರ್ಷ, ಅಂಗವಿಕಲ ಅಭ್ಯರ್ಥಿಗಳಿಗೆ 10 ವರ್ಷ ಸಡಿಲಿಕೆ ನೀಡಲಾಗುವುದು. ವೇತನಶ್ರೇಣಿ: ರೂ. 5200-20,200/- ಹುದ್ದೆಗೆ ಆಯ್ಕೆ ಮಾಡುವ ವಿಧಾನ: ಕಂಪ್ಯೂಟರ್ ಆಧಾರಿತ ಪರೀ

*ಎಸ್ಡಿಎ ಮತ್ತು ಎಫ್ಡಿಎ ಪರಿಷ್ಕೃತ ಅಧಿಸೂಚನೆ ಪ್ರಕಟ* 300 ಹುದ್ದೆಗಳ ಸೇರ್ಪಡೆ ದಿ.24/11/2017

http://kpsc.kar.nic.in/ADDENDUM%20FDA%20&%20SDA-2017.pdf

ADDITIONAL LIST OF HIGH SCHOOL TEACHERS RECRUITMENT FOR THE YEAR 2014-2015 Published on 10/11/2017

MYSORE DIVISION: http://myapp.hstr15.caconline.in/PDF/MYS_MSL_ADD.pdf GULABARGA DIVISION: http://myapp.hstr15.caconline.in/PDF/GLB_MSL_ADD.pdf www.freegksms.blogspot.in BELGAUM DIVISION: http://myapp.hstr15.caconline.in/PDF/BGM_MSL_add.pdf BENGALURU DIVISION: http://myapp.hstr15.caconline.in/PDF/BLORE_ADD.pdf

Use OTP from Dec 1 to link Aadhaar-mobile SIM. Here’s how you can do it

Image
Updated: Nov 04, 2017 | 15:15 IST | Source - ET Now Digital      Aadhaar-based e-KYC is essential for subscribers going for new SIMs Mumbai:  Come December 1, and you need not have to visit the store of your telecom provider to link your 12-digit Aadhaar with mobile SIM. In a major relief, the  Unique Identification Authority  has said customers can start linking their mobile number with Aadhaar using a one-time password from 1 December. The UIDAI took to the Twitter and wrote, " By 1 Dec 2017, you can also choose to verify your mobile SIM with Aadhaar without giving your biometrics to Telecom Service Providers." By 1 Dec 2017, you can also choose to verify your mobile SIM with Aadhaar without giving your biometrics to Telecom Service Providers.  pic.twitter.com/ zcCKYbYgwP — Aadhaar (@ UIDAI )  November 2, 2017 Meanwhile, with linking of  Aadhaar with mobile SIM  made compulsory, the government has simplified the process to link the 12-digit Unique I

*ಪೊಲೀಸ್ ಸಬ್-ಇನ್ಸ್ಪೆಕ್ಟರ್( ನಿಸ್ತಂತು)(ಪುರುಷ & ಮಹಿಳಾ) ಹುದ್ದೆಗಳ ಕೀ ಉತ್ತರಗಳು ಪ್ರಕಟ*

*EXAM DT:24-09-2017* *SERIES A*✍ http://sinhkwireless17.ksp-online.in/PDF/Aseries.pdf *SERIES B*✍ http://sinhkwireless17.ksp-online.in/PDF/Bseries.pdf *SERIES C*✍ http://sinhkwireless17.ksp-online.in/PDF/Cseries.pdf *SERIES D*✍ http://sinhkwireless17.ksp-online.in/PDF/Dseries.pdf *SERIES E*✍ http://sinhkwireless17.ksp-online.in/PDF/Eseries.pdf

Last date for submitting applications for Gazetted Probationers Main Exam extended & Pressnote published

*ಕರ್ನಾಟಕ ಲೋಕಸೇವಾ ಆಯೋಗವು 2015 ನೇ ಸಾಲಿನ ಪ್ರಬೇಷನರ್ಸ್ 478 ಗ್ರೂಪ್-ಎ. ಮತ್ತು ಬಿ ಹುದ್ದೆಗಳ ನೇಮಕಾತಿಯ ಮುಖ್ಯ ಪರೀಕ್ಷೆಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವ ದಿನಾಂಕ: 27-10-2017 (ರಾತ್ರಿ 11:45 ಗಂಟೆಯವರೆಗೆ) ಹಾಗೂ ಶುಲ್ಕ ಪಾವತಿಸಲು ದಿನಾಂಕ : 28-10-2017 ( ಅಂಚೆ ಕಚೇರಿಯ ವೇಳೆಯೊಳಗೆ ) ವಿಸ್ತರಿಸಿದೆ* http://kpsc.kar.nic.in/pressnoteGPMAINEXTN.pdf

May divine light of Diwali spread lots of peace, prosperity,happiness and good health in your life. Wishing You a very Happy Diwali -Bellubbi S. M. BNT

Image

ರಾಷ್ಟ್ರೀಯ ಭಾವೈಕ್ಯತೆಗಾಗಿ ಟಿಎಂ ಕೃಷ್ಣ ಗೆ 2015-16 ನೇ ಸಾಲಿನ ಇಂದಿರಾ ಗಾಂಧಿ ಪ್ರಶಸ್ತಿ

Image
Published: 14 Oct 2017 05:24 PM IST | Updated: 14 Oct 2017 05:30 PM IST   ಟಿ.ಎಂ.ಕೃಷ್ಣ ನವದೆಹಲಿ:  ಖ್ಯಾತ ಕರ್ನಾಟಕ ಸಂಗೀತಗಾರ ಟಿ.ಎಮ್.ಕೃಷ್ಣ ಅವರಿಗೆ ರಾಷ್ಟ್ರೀಯ ಭಾವೈಕ್ಯತೆಗೆ 2015-16ನೇ ಸಾಲಿನ ಇಂದಿರಾ ಗಾಂಧಿ ಪ್ರಶಸ್ತಿ ಲಭಿಸಿದೆ. ಸಂಸ್ಕೃತಿಯಲ್ಲಿ ಸಾಮಾಜಿಕ ಅಂತರ್ಗತೆಗೆ ಕೆಲಸ ಮಾಡಿದ್ದಕ್ಕಾಗಿ ಟಿ.ಎಂ.ಕೃಷ್ಣ ಅವರು ಈ ಹಿಂದೆ ಮ್ಯಾಗ್ಸೆಸೆ ಪ್ರಶಸ್ತಿ ಗಳಿಸಿದ್ದರು. ಸಂಗೀತದಲ್ಲಿ ಸೃಜನಾತ್ಮಕ ಕಲೆಗೆ ಹೆಸರಾಗಿರುವ ಕೃಷ್ಣ ಅವರು ಸಾಮಾಜಿಕ ವಿಷಯಗಳ ಕುರಿತ ಚರ್ಚೆ ಮತ್ತು ಬರವಣಿಗೆಯಲ್ಲಿ ತೊಡಗಿದ್ದಾರೆ.

*ಮುತ್ತಿನಂತ ಮಾತು*

ಬೆಳಿಗ್ಗೆ ಶಾಲೆಗೆ ತಲುಪಿˌ ನೋಟೀಸ್ ಬೋರ್ಡ್ ನಲ್ಲಿ ಹಾಕಿದ್ದ ವಾರ್ತೆ ನೋಡಿ ಆಶ್ಚರ್ಯವಾಯ್ತು *"ಈ ಶಾಲೆಯಲ್ಲಿˌ ನಿಮ್ಮ ಏಳಿಗೆಯನ್ನು ಮೊಟಕುಗೊಳಿಸುವಂತಹˌ ನಿಮ್ಮ ಉನ್ನತಿಯನ್ನು ತಡೆಯುವಂತಹ ವ್ಯಕ್ತಿ ನಿನ್ನೆ ಹೃದಯಾಘಾತದಿಂದ ಮರಣ ಹೊಂದಿದ್ದಾರೆ.ಮೃತ ದೇಹವನ್ನು ಹಾಲ್ ನಲ್ಲಿ ಇರಿಸಲಾಗಿದೆˌ ಶವ ಸಂಸ್ಕಾರಕ್ಕೆ ಎಲ್ಲರನ್ನೂ ಸ್ವಾಗತಿಸುತ್ತಿದ್ದೇವೆ"*ಎಂದು ಬರೆಯಲಾಗಿತ್ತು ನಮ್ಮಲ್ಲಿನ ಸಹಕಾರ್ಯಕರ್ತನೊಬ್ಬ ನ ಮರಣ ವಾರ್ತೆಯು ಅಘಾತವಾಯ್ತಾದರೂˌ ನಮ್ಮ ಉನ್ನತಿಯನ್ನು ತಡೆಯುವಂತಹ ವ್ಯಕ್ತಿ ಯಾರೆಂದು ತಿಳಿಯುವ ಹಂಬಲ ಎಲ್ಲರಿಗೂ ಇತ್ತುˌ *ಅಬ್ಬಾ..ˌˌˌಏನೇ ಆಗಲೀˌ ನಮ್ಮ ಉನ್ನತಿಯನ್ನ ತಡೆಯುವಂತಹ ವ್ಯಕ್ತಿ ಮರಣ ಹೊಂದಿದನಲ್ಲವೇ..*ಎಂದು ಎಲ್ಲರೂ ನಿಟ್ಟುಸಿರು ಬಿಟ್ಟರು...... ವಿದ್ಯಾರ್ಥಿಗಳೆಲ್ಲಾ ಒಬ್ಬೊಬ್ಬರಾಗಿ ಶವ ಮಂಚದ ಹತ್ತಿರ ತೆರಳಿದರುˌ ಅದನ್ನು ನೋಡಿˌ ಬೆವರನ್ನು ಒರೆಸುತ್ತಾ ಹಿಂದೆ ಬರುತ್ತಿದ್ದರುˌ ನೋಡಿದ ಪ್ರತಿಯೊಬ್ಬರಿಗೂ ಆಶ್ಚರ್ಯವಾಗಿತ್ತುˌ ಯಾಕಂದ್ರೆˌ ಆ ಶವ ಮಂಚದಲ್ಲಿ *ಕನ್ನಡಿ*ಯೊಂದನ್ನ ಸ್ಥಾಪಿಸಲಾಗಿತ್ತುˌ ಎಲ್ಲರೂ ಅವರವರ *ಪ್ರತಿಬಿಂಬ*ವನ್ನೇ ನೋಡುತ್ತಿದ್ದರು ಆ ಕನ್ನಡಿಯ ಮೇಲೆ ಈ ರೀತಿ ಬರೆದಿತ್ತು *"ನಿಮ್ಮ ಉನ್ನತಿಯನ್ನು ತಡೆಯಲು ಒಬ್ಬ ವ್ಯಕ್ತಿಗೆ ಮಾತ್ರ ಸಾಧ್ಯವಾಗುವುದು....!* *ಆ ವ್ಯಕ್ತಿ ನೀನೇ ಆಗಿರುವೆ...!ನಿನ್ನ ಸಂತೋಷವನ್ನೂ ಸ್ವಾತಂತ್ರ್ಯವನ್ನೂ ಕನಸನ್ನೂ ಸ್ವಾಧೀನಪಡಿಸಲು

IBPS officers scale I scorecard released for prelims 2017, check it now

Image
The Institute of Banking Personnel Selection (IBPS) has released the scores of candidates of the online preliminary examination for recruitment of scale I officers in regional rural banks (RRBs). Updated: Oct 13, 2017 17:02 IST By Nilesh Mathur     IBPS) has released the scores of candidates of the online preliminary examination for recruitment of scale I officers in regional rural banks. (HT file/Ht file) The Institute of Banking Personnel Selection (IBPS) on Friday released the scores of candidates of the online preliminary examination for recruitment of scale I officers in regional rural banks (RRBs). The commission had earlier this month declared the results of the exam. Steps to check the results: 1) Go to  official website  of IBPS 2) Click on the  link to view 'scores  of online preliminary exam CRP RRB VI - officer scale I' 3) You will be directed to a  new page to log in 4) Enter registration no/roll no and password/DOB in dd-mm-yy format 5) C

Albert Einstein's certificate of maturity from 1896 when he was 17. Six = highest, 1 = lowest grade @AlbertEinstein

Image

BREAKING NEWS The 2017 Prize in Economic Sciences is awarded to Richard H. Thaler @R_Thaler @UChicago @ChicagoBooth #NobelPrize

Image

PALINDROME (GRAMMAR)

A  palindrome  is a word, phrase, number or sequence of words that reads the same backwards as forwards. Punctuation and spaces between the words or lettering is allowed. Examples of Palindromes  The longest single word palindrome in the English language, according to the Oxford English Dictionary, is the onomatopoeic 'tattarrattat', coined by James Joyce in  Ulysses  (1922) for a knock on the door. Fun fact: the longest palindrome in use today is said to be the Finnish word "saippuakivikauppias" which means soap stone vendor. Other fun palindromes include: Single Word Palindromes AnnaCivicKayakLevelMadamMomNoonRacecarRadarRedderReferRepaperRotatorRotorSagasSolosStatsTenetWow View Palindrome word flashcards Multiple Word Palindromes Don't nod.I did, did I?My gymRed rum, sir, is murderStep on no petsTop spotWas it a cat I saw?Eva, can I see bees in a cave?No lemon, no melon History of the Palindrome  The word palindrome is derived from the Greek &

Provisional Select List for the post of Asst Cont and Audit Officers in State Accounts Dept Published.

http://www.kpsc.kar.nic.in/prolist%20s%20a%20a%20d.htm

BREAKING NEWS The 2017 #NobelPrize in Chemistry is awarded to Jacques Dubochet, Joachim Frank & Richard Henderson.

Image

US-born scientists Hall, Rosbash and Young win 2017 Nobel Prize in Medicine

Image
The prize has been awarded for 'their discoveries of molecular mechanisms controlling the circadian rhythm'. Updated: Oct 02, 2017 15:36 IST By Reuters     Scientists Jeffrey Hall, Michael Rosbash and Michael Young (Nobel Prize Twitter) US-born scientists Jeffrey Hall, Michael Rosbash and Michael Young won the 2017 Nobel Prize for Physiology or Medicine for their discoveries of molecular mechanisms controlling our biological clocks, the award-giving body said on Monday. The mechanisms help explain issues such as why people travelling long distances over several time zones often suffer jet lag and they have wider implications for health such as increased risk for certain diseases. "(The three scientists') discoveries explain how plants, animals and humans adapt their biological rhythm so that it is synchronized with the Earth's revolutions," the Nobel Assembly at Sweden's Karolinska Institute said in a statement. The laureates used fruit f

Google is celebrating its 18th birthday on Wednesday

ಹ್ಯಾಪಿ ಬರ್ತ್ ಡೇ ಗೂಗಲ್‌: ಜನ್ಮದಿನಕ್ಕೆ ವಿಶೇಷ ಡೂಡಲ್‌ Vijaya Karnataka Web ಹೊಸದಿಲ್ಲಿ: ಜಗತ್ತಿನ ಅತಿ ಹೆಚ್ಚು ಜನರು ಬಳಸುತ್ತಿರುವ ಸರ್ಚ್ ಎಂಜಿನ್‌ ಗೂಗಲ್‌ಗೆ ಈಗ 19 ವರ್ಷ. ಈ ನಿಟ್ಟಿನಲ್ಲಿ ಗೂಗಲ್‌ ತನ್ನ ವೆಬ್‌ಪೇಜ್‌ನಲ್ಲಿ ಮಾಡಿರುವ ಡೂಡಲ್‌ ಸಾಕಷ್ಟು ಕುತೂಹಲ ಮೂಡಿಸಿದೆ. 19ನೇ ಜನ್ಮದಿನ ಹಿನ್ನೆಲೆಯಲ್ಲಿ ಮಾಡಿರುವ ಡೂಡಲ್‌ನಲ್ಲಿ ಕೇಕ್‌, ಬಣ್ಣಗಳ ಚಿತ್ತಾರ, ಚಾಕೋಲೇಟ್‌, ಸ್ಪಿನ್ ವೀಲ್‌ ಕೂಡ ಇದೆ. ಈ ಸ್ಪಿನ್ನರ್‌ ವೀಲ್‌ ಕ್ಲಿಕ್‌ ಮಾಡಿದರೆ ನಿಮಗೆ ಕೆಲವು ಗೇಮ್‌ಗಳು ಪರದೆಯ ಮೇಲೆ ಕಾಣಿಸಿಕೊಳ್ಳುತ್ತದೆ. ಇದು ಕೆಲವು ಸಮಯ ಜಾಲಿಗರಿಗೆ ಜಾಲಿ ಮೂಡ್‌ ತರಿಸುತ್ತದೆ. ಪ್ರತಿ ವರ್ಷವೂ ಗೂಗಲ್‌ ವಾರ್ಷಿಕೋತ್ಸವ ಸಂದರ್ಭ ಕ್ರಿಯಾಶೀಲ ಡೂಡಲ್‌ ಮಾಡುತ್ತಿದೆ. ಅಲ್ಲದೇ ಗಣ್ಯರ ಜನ್ಮದಿನ, ಇತಿಹಾಸದ ಪ್ರಮುಖ ದಿನಗಳಂದು ಡೂಡಲ್‌ ಮಾಡಿ ಜನ ಮೆಚ್ಚುಗೆ ಗಳಿಸುತ್ತದೆ. ಯಾವುದೇ ಮಾಹಿತಿ ಬೇಕು ಎಂದರೂ ಎಲ್ಲರ ಕೈ ಬೆರಳು ಈಗ ಗೂಗಲ್‌ ಮೇಲೆ ಹೋಗುತ್ತದೆ. ಇಂಥ ಗೂಗಲ್‌ ಸರ್ಚ್‌ ಎಂಜಿನ್‌ ಈಗ 20 ರ ಹರೆಯಕ್ಕೆ ಕಾಲಿಡುತ್ತಿದೆ. ವಿಶ್ವದ 160 ದೇಶಗಳಲ್ಲಿ ಗೂಗಲ್‌ ಅನ್ನು ಬಳಸಲಾಗುತ್ತದೆ. 4.5 ಬಿಲಿಯನ್‌ ಮಂದಿ ಗೂಗಲ್‌ ಬಳಸುತ್ತಿದ್ದಾರೆ. ಹ್ಯಾಪಿ ಬರ್ತ್‌ಡೇ ಗೂಗಲ್‌... Google's 19th birthday doodle

Nobel Prize amount is raised by SEK 1 million. Now Nobel Prize Winner gets 9,000,000 SEK(Swedish Krona) =72,480,109.03INR

ನೊಬೆಲ್‌ ಪ್ರಶಸ್ತಿ ಮೊತ್ತ ಹೆಚ್ಚಳ 27 Sep, 2017 ಏಜೆನ್ಸಿಸ್‌ ಸ್ಟಾಕ್‌ಹೋಂ (ಎಎಫ್‌ಪಿ):   ಪ್ರಸಕ್ತ ಸಾಲಿನ ನೊಬೆಲ್‌ ಪ್ರಶಸ್ತಿಗಳ ಮೊತ್ತವನ್ನು ಹೆಚ್ಚಿಸಲಾಗುವುದು ಎಂದು ನೊಬೆಲ್‌ ಪ್ರತಿಷ್ಠಾನ ಸೋಮವಾರ ತಿಳಿಸಿದೆ. ಇದರ ಅನ್ವಯ, ಪ್ರಶಸ್ತಿ ಪುರಸ್ಕೃತರಿಗೆ 10 ಲಕ್ಷ ಡಾಲರ್‌ಗೂ ಹೆಚ್ಚು ಹಣ (ಸುಮಾರು ₹ 6.54 ಕೋಟಿ) ದೊರೆಯಲಿದೆ. 2017ನೇ ಸಾಲಿನ ನೊಬೆಲ್‌ ಪ್ರಶಸ್ತಿಗಳ ಘೋಷಣೆಗೆ ಇನ್ನು ಒಂದು ವಾರ ಬಾಕಿ ಇರುವಾಗ ಈ ಘೋಷಣೆ ಹೊರಬಿದ್ದಿದೆ. 'ಸೆಪ್ಟೆಂಬರ್‌ 14ರಂದು ನಡೆದ ನೊಬೆಲ್‌ ಪ್ರತಿಷ್ಠಾನದ ನಿರ್ದೇಶಕರ ಮಂಡಳಿ ಸಭೆಯಲ್ಲಿ ಪ್ರಶಸ್ತಿ ಮೊತ್ತ ಹೆಚ್ಚಿಸುವ ಕುರಿತು ತೀರ್ಮಾನಿಸಲಾಯಿತು' ಎಂದು ಪ್ರತಿಷ್ಠಾನದ ಪ್ರಕಟಣೆ ತಿಳಿಸಿದೆ. 2012ರಲ್ಲಿ ಪ್ರಶಸ್ತಿಗಳ ಮೊತ್ತವನ್ನು ಶೇ 20ರಷ್ಟು ಕಡಿತ ಮಾಡಲಾಗಿತ್ತು. ಪ್ರತಿಷ್ಠಾನದ ಮೇಲಿನ ಹಣಕಾಸು ಹೊರೆಯನ್ನು ದೀರ್ಘಾವಧಿಯಲ್ಲಿ ಕಡಿಮೆ ಮಾಡಲು ಈ ತೀರ್ಮಾನ ಕೈಗೊಳ್ಳಲಾಗಿತ್ತು. ಸಾಮಾನ್ಯವಾಗಿ ವೈದ್ಯಕೀಯ ಕ್ಷೇತ್ರದ ನೊಬೆಲ್‌ ಪ್ರಶಸ್ತಿಯನ್ನು ಮೊದಲು ಘೋಷಣೆ ಮಾಡಲಾಗುತ್ತದೆ. ಅದರಂತೆ, ಅಕ್ಟೋಬರ್‌ 2ರಂದು ಈ ಪ್ರಶಸ್ತಿ ಪುರಸ್ಕೃತರ ಹೆಸರು ಹೊರಬೀಳಲಿದೆ. ನಂತರದ ಎರಡು ದಿನಗಳಲ್ಲಿ ಭೌತಶಾಸ್ತ್ರ ಮತ್ತು ರಸಾಯನಶಾಸ್ತ್ರ ಕ್ಷೇತ್ರಗಳ ಪ್ರಶಸ್ತಿ ಹಾಗೂ 6ರಂದು ನೊಬೆಲ್‌ ಶಾಂತಿ ಪ್ರಶಸ್ತಿ ಘೋಷಣೆಯಾಗಲಿದೆ. ಸಾಹಿತ್ಯ ಕ್ಷೇತ್ರದ ಪ್ರಶಸ್ತಿ ಘೋಷಣೆಗೆ ಇನ್ನೂ ದಿನಾಂಕ ನಿಗದಿಯಾಗಿಲ್

*ಕೆ.ಎ.ಎಸ್ ಪ್ರೀಲಿಮ್ಸ ಪರೀಕ್ಷಾ ಫಲಿತಾಂಶ ಪ್ರಕಟ*

(List of Candidates Eligibile for Gazetted Probationers(Mains)2015 Published) http://www.kpsc.kar.nic.in/elglist%20gp%20prelims%202015.htm

All teachers can check their service details in Teachers Data Capture Format software.

http://ktbs.karnataka.gov.in/TeachersInfo/LoginPage.aspx

Wish You Happy Teachers Day !!! A Good Teacher Is Like A Candle - It Consumes Itself To Light The Way For Others :)

Wish You Happy Teachers Day !!! A Good Teacher Is Like A Candle - It Consumes Itself To Light The Way For Others :)

ಶಿಕ್ಷ ಕರು ಮಾಡಿದ್ದೇ ಪಾಠ, ತುಂಬಿದ್ದೇ ಡೇಟಾ

Image
  Updated Sep 5, 2017, 04:00 AM IST AAA *ಅಗೇಡಿ: ಕೆಪಿ ಸುರೇಶ ಶಿಕ್ಷ ಣ ನೀತಿಗಳ ಆಶಯಗಳಿಗೂ ಸರಕಾರದ ಅನುಷ್ಠಾನಕ್ಕೂ ಕಂದಕ ಇರುವುದು ಸಾಮಾನ್ಯ. ಆದರೆ, ಕರ್ನಾಟಕದ ಹೊಸ ಶಿಕ್ಷ ಣ ನೀತಿ ಖಾಸಗಿ ಸಹಭಾಗಿತ್ವದ ಬಗ್ಗೆ ಮಾತಾಡಿದಷ್ಟು ವಿವರವಾಗಿ ಶಾಲಾ ಶಿಕ್ಷ ಣದ ಸವಾಲುಗಳ ಬಗ್ಗೆ ಮಾತಾಡಿಲ್ಲ. ಜನರನ್ನು ಮೆಚ್ಚಿಸಲು ಬೇಕಾದ ಕನ್ನಡ ಮಾಧ್ಯಮ ಬೇಕು ಪರಿಸರ, ಸಾಮಾಜಿಕ ಪ್ರಜ್ಞೆ ಬೇಕು ಇತ್ಯಾದಿ ಬಾಯುಪಚಾರದ ಮಾತುಗಳಿವೆ. ಸರಕಾರ ಮೂಲ ಸಂರಚನೆಗೆ ವೆಚ್ಚ ಮಾಡಬೇಕು ಎನ್ನುವ ಸಜ್ಜನಿಕೆಯ ಮಾತುಗಳಿವೆ. ಶಿಕ್ಷ ಣ ನೀತಿಯೊಂದು ಆಶಯಗಳನ್ನಷ್ಟೇ ಅಲ್ಲ ಅನುಷ್ಠಾನದ ದಾರಿಯ ನಕ್ಷೆಯನ್ನೂ ಮುಂದಿಡಬೇಕು. ಇವನ್ನೆಲ್ಲಾ ವಾಸ್ತವದಲ್ಲಿ ನಿಜಗೊಳಿಸುವ ಹೊಳಹುಗಳು ಇಲ್ಲಿಲ್ಲ. ಅಂಕಿ ಅಂಶಗಳು ನೋಡಿದರೆ ಶಿಕ್ಷ ಣದ ಆಶಯಗಳನ್ನು ಆತ್ಮ ವಂಚನೆಯ ಮೂಲಕ ಹಳ್ಳ ಹತ್ತಿಸುವ ವಿವರಗಳೇ ಸಿಗುತ್ತವೆ. ಉದಾಹರಣೆಗೆ ಯಾವ ಮಗುವೂ ನಪಾಸಾಗಬಾರದು ಎಂಬುದರ ಅರ್ಥ, ಎತ್ತಿ ಮೇಲಿನ ತರಗತಿಗೆ ಹಾಕಿ ಕೈ ತೊಳೆದುಕೊಳ್ಳುವುದು ಎಂದಲ್ಲ. ಶಾಲೆ ಬಿಡುವ ಮಕ್ಕಳ ಪ್ರಮಾಣ 1ನೇ ತರಗತಿ ವರೆಗೆ ಎರಡಂಕಿ ದಾಟುವುದಿಲ್ಲ. ಆದರೆ ಹತ್ತನೇ ತರಗತಿಯಲ್ಲಿ ನಪಾಸಾಗುವ ಮಕ್ಕಳ ಪ್ರಮಾಣ ಶೇ.28! ಹಾಗೂ ಹೀಗೂ 35 ಪಡೆದು ಪಾಸಾದವರನ್ನು ಈ ವರ್ಗಕ್ಕೆ ಸೇರಿಸಿದರೆ ಇದು 1/3 ಕ್ಕೆ ಏರೀತು.ಯಾಕೆ ಮಕ್ಕಳು ಹತ್ತನೇ ತರಗತಿಯಲ್ಲಿ ಫೇಲಾಗುತ್ತಾರೆ? ಅಲ್ಲಿ ಪಬ್ಲಿಕ್‌ ಪರೀಕ್ಷೆ ಇರುತ್ತೆ. ಹಲವು ಅಧ್ಯಯನಗ

Notification for the posts of First Division Asst./Second Division Asst-2017. published

http://www.kpsc.kar.nic.in/NOTIFICATION%202017%20FDA%20&%20SDA%20.pdf

1:1 DOCUMENT VERIFICATION LISTS FOR THE POST OF SDA IN VARIOUS DEPARTMENT NOTIFIED VIDE NOTIFICATION NO E(2) 7951/2016-17/ PSC DATED 06-12-2016 IS PUBLISHED HEREWITH FOR THE INFORMATION OF THE CANDIDATES

http://www.kpsc.kar.nic.in/elglist%20of%20sda2016.htm

ಒಬಿಸಿಗಳಿಗೆ 'ಕೆನೆ ಪದರ' ಆದಾಯ ಮಿತಿ 8 ಲ.ರೂ.ಗೆ ಏರಿಕೆ

Image
ಹೊಸದಿಲ್ಲಿ,ಆ.23: ಕೇಂದ್ರ ಸಂಪುಟವು ಕೇಂದ್ರ ಸರಕಾರಿ ಹುದ್ದೆಗಳಿಗಾಗಿ ಇತರ ಹಿಂದುಳಿದ ವರ್ಗ(ಒಬಿಸಿ)ಗಳಿಗೆ 'ಕೆನೆ ಪದರ' ಆದಾಯ ಮಿತಿಯನ್ನು ಈಗಿನ ಆರು ಲ.ರೂ.ಗಳಿಂದ ಎಂಟು ಲ.ರೂ.ಗಳಿಗೆ ಹೆಚ್ಚಿಸಿದೆ ಎಂದು ವಿತ್ತಸಚಿವ ಅರುಣ್ ಜೇಟ್ಲಿ ಅವರು ಬುಧವಾರ ಇಲ್ಲಿ ತಿಳಿಸಿದರು. ಸುದ್ದಿಗಾರರಿಗೆ ಕೇಂದ್ರ ಸಂಪುಟದ ನಿರ್ಧಾರಗಳ ಬಗ್ಗೆ ಮಾಹಿತಿ ನೀಡಿದ ಅವರು, ಎಂಟು ಲ.ರೂ.ಗಳವರೆಗೆ ಆದಾಯವಿರುವ ಒಬಿಸಿ ಅಭ್ಯರ್ಥಿಗಳು ಈಗ ಮೀಸಲಾತಿ ಸೌಲಭ್ಯಗಳನ್ನು ಪಡೆಯಬಹುದು ಎಂದರು. ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಸಂಪುಟದ ನಿರ್ಧಾರದ ಲಾಭವನ್ನು ಸಾರ್ವಜನಿಕ ಕ್ಷೇತ್ರದ ಉದ್ಯಮಗಳಿಗೆ ವಿಸ್ತರಿಸುವ ಪ್ರಸ್ತಾವವು ಸರಕಾರದ 'ಸಕ್ರಿಯ ಪರಿಶೀಲನೆ'ಯಲ್ಲಿದೆ ಎಂದು ತಿಳಿಸಿದರು. ಉಪ ವರ್ಗೀಕರಣ ಕುರಿತು ನೂತನ ಆಯೋಗ ಸ್ಥಾಪನೆ ಒಬಿಸಿಗಳ ಉಪ ವರ್ಗೀಕರಣ ಕುರಿತು ಪರಿಶೀಲಿಸಲು ಆಯೋಗವೊಂದನ್ನು ಸರಕಾರವು ಶೀಘ್ರವೇ ರಚಿಸಲಿದ್ದು, ಅಧ್ಯಕ್ಷರ ನೇಮಕವಾದ 12 ವಾರಗಳಲ್ಲಿ ಆಯೋಗವು ತನ್ನ ವರದಿಯನ್ನು ಸಲ್ಲಿಸುವ ನಿರೀಕ್ಷೆಯಿದೆ ಎಂದು ಜೇಟ್ಲಿ ತಿಳಿಸಿದರು. ಒಬಿಸಿಗಳನ್ನು ಅತ್ಯಂತ ಹಿಂದುಳಿದ ವರ್ಗಗಳು(ಗ್ರೂಪ್ ಎ), ಹೆಚ್ಚು ಹಿಂದುಳಿದ ವರ್ಗಗಳು(ಗ್ರೂಪ್ ಬಿ) ಮತ್ತು ಹಿಂದುಳಿದ ವರ್ಗಗಳು(ಗ್ರೂಪ್ ಸಿ) ಎಂದು ಉಪ ವರ್ಗೀಕರಿಸುವಂತೆ ರಾಷ್ಟ್ರೀಯ ಹಿಂದುಳಿದ ವರ್ಗಗಳ ಆಯೋಗವು ಸರಕಾರಕ್ಕೆ ಸಲ್ಲಿಸಿರುವ ತನ್ನ ವರದಿಯಲ್ಲಿ ಶಿಫಾರಸು ಮಾಡಿದೆ.

FDA Notification will be issued within 3 days. It ready for final publication, online applications will be received w.e.f. 01-09-2017

Image

Download Brochure of APPLICATION FOR GRADUATE PRIMARY SCHOOL TEACHERS RECRUITMENT FOR 6 to 8 CLASSES - 2017

The Department of Public Instructions is calling for Online Applications for 10,000 Graduate Primary Teachers for 6-8 Classes. The applications have to be submitted by 25/09/2017. There are four examinations for the recruitment Download brochure http://pstr17.caconline.in/PDF/Brochure.pdf

APPLICATION FOR GRADUATE PRIMARY SCHOOL TEACHERS RECRUITMENT FOR 6 to 8 CLASSES - 2017

http://pstr.caconline.in/

2017 NTSE & NMMS Examination applications are available in Concerned Block Education Office ( BEO ) only From 28-08-2017. Applications are not available in DSERT website. Last date to submit filled in application is 21-09-2017.

http://dsert.kar.nic.in/easp/ntsenmms.asp

KEY ANSWERS OF GAZETTED PROBATIONERS (PRELIMS) 2017 EXAM HELD ON 20-08-2017

KEY ANSWERS OF GAZETTED PROBATIONERS (PRELIMS) 2017 EXAM HELD ON  20-08-2017 http://www.kpsc.kar.nic.in/KEY%20ANSWERS%20OF%20GP%20PRELIMS%20EXAM.htm

*ರೇಷ್ಮೆ ಅಭಿವೃದ್ಧಿ ಸಂಸ್ಥೆ ಯಲ್ಲಿ ಬ್ಯಾಕಲಾಗ ಹುದ್ದೆಗಳು*

Image

Download KPSC KAS Prelims Answer Key 2017 - Solutions & Cut Off

https://googleweblight.com/i?u=https%3A%2F%2Fneostencil.com%2Fkpsc-kas-prelims-answer-key-kpsc-cut-off%2F&hl=en-IN

Article: YouTube starts delivering ‘breaking news’ on its homepage across platforms

Image
YouTube has started rolling out a "Breaking News" section in people's feeds today across platforms as Alphabet continues to tailor custom content playlists to users logged into Google Accounts, Android Police reports. For most, YouTube is a place to hop from one video to the next and descend down... http://flip.it/FUg.VK Sent via Flipboard , your personal magazine. Get it for free to keep up with the news you care about.

*6-8 TEACHER REQUIREMENT NOTIFICATION APPLY FROM 21ST AUGUST TO 21 SEPTEMBER*✍

Image

👆🏼Lesson No.1 LOVE FOR ANIMALS (5th Std) enacted by our School Children... Of HPS BANHATTI TOTA( DISE 29020911201)

Image

Teacher's​ Recruitment Starts From 14-08-2017☝🏻☝🏻(supported doc)

Image

KAS PRELIMS EXAMINATION HALL TICKET AVAILABLE.!!!*DOWNLOAD NOW..

*Breaking News:~* *Click to download:* http://kpscapps.com/gpe_2017/admissionticket_test.php 👍🏻👍🏻👍🏻👍🏻 *All the Best My dear Upcoming Officers.*

ಸುಪ್ರೀಂ ಕೋರ್ಟ್ ನೂತನ ಮುಖ್ಯ ನ್ಯಾಯಮೂರ್ತಿಯಾಗಿ ದೀಪಕ್ ಮಿಶ್ರಾ ನೇಮಕ

Image
Published: 08 Aug 2017 07:56 PM IST ನ್ಯಾ.ದೀಪಕ್ ಮಿಶ್ರಾ ನವದೆಹಲಿ:  ಸುಪ್ರೀಂ ಕೋರ್ಟ್ ನ 45ನೇ ಮುಖ್ಯ ನ್ಯಾಯಮೂರ್ತಿಯಾಗಿ ನ್ಯಾ. ದೀಪಕ್ ಮಿಶ್ರಾರನ್ನು ನೇಮಕ ಮಾಡಿ ಕೇಂದ್ರ ಸರ್ಕಾರ ಮಂಗಳವಾರ ಆದೇಶ ಹೊರಡಿಸಿದೆ. ಹಾಲಿ ಮುಖ್ಯ ನ್ಯಾಯಮೂರ್ತಿ ಜೆ.ಎಸ್ ಖೇಹರ್ ಅವರು ಆಗಸ್ಟ್ 27ರಂದು ನಿವೃತ್ತಿಯಾಗುತ್ತಿದ್ದು, ಅವರ ಸ್ಥಾನಕ್ಕೆ ದೀಪಕ್ ಮಿಶ್ರಾ ಅವರು ನೇಮಕ ಗೊಂಡಿದ್ದಾರೆ. ನ್ಯಾ ದೀಪಕ್ ಮಿಶ್ರಾ ಅವರು, ನ್ಯಾ. ರಂಗನಾಥ್ ಮಿಶ್ರಾ ಮತ್ತು ನ್ಯಾ. ಜಿಬಿ ಪಟ್ನಾಯಕ್ ನಂತರ ಸರ್ವೋಚ್ಛ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಹುದ್ದೆಗೇರುತ್ತಿರುವ ಮೂರನೇ ಒಡಿಶಾದ ನ್ಯಾಯಮೂರ್ತಿಯಾಗಲಿದ್ದಾರೆ. ಯಾಕೂಬ್ ಮೆಮೊನ್ ಗಲ್ಲು ಶಿಕ್ಷೆ ತೀರ್ಪು ಸೇರಿದಂತೆ ಹಲವು ಪ್ರಕರಣಗಳಲ್ಲಿ ದೀಪಕ್ ಮಿಶ್ರಾ ಮಹತ್ವದ ಆದೇಶಗಳನ್ನು ನೀಡಿದ್ದಾರೆ. 1953ರ ಅಕ್ಟೋಬರ್ 3ರಂದು ಜನಿಸಿದ ನ್ಯಾ. ಮಿಶ್ರಾ ದೆಹಲಿ ಮತ್ತು ಪಾಟ್ನಾ ಹೈಕೋರ್ಟ್ ನ ಮುಖ್ಯ ನ್ಯಾಯಮೂರ್ತಿಯಾಗಿಯೂ ಕೆಲಸ ನಿರ್ವಹಿಸಿದ್ದಾರೆ.

*#ಸಿವಿಲ್_ಪೋಲೀಸ್_CONSTABLE (ಪುರುಷ & ಮಹಿಳೆ) ಹುದ್ದೆಗಳ #ಕೀ_ಉತ್ತರಗಳು ಪ್ರಕಟ"* (ಪರೀಕ್ಷೆ ನಡೆದ ದಿನಾಂಕ: 23.07.17)

http://pcnhk17.ksp-online.in/index.aspx *******************************

Govt moves to check benami, Aadhaar to be made must for property deals The government has also firmed up plans to enable electronic registration of properties, for which Aadhaar-based authentication will be a prerequisite.

Image
WRITTEN BY  SUNNY VERMA  | NEW DELHI |Updated: August 2, 2017 8:32 Am    While this is expected to ensure foolproof property titles for the buyers, it will also minimise the scope of fraudulent and benami transactions. (Representational) In a move meant to curb benami transactions and the use of black money in real estate deals, the government is planning to make Aadhaar-based authentication mandatory at the time of registration of documents such as agreement for sale, power of attorney and will among others. The government has also firmed up plans to enable electronic registration of properties, for which Aadhaar-based authentication will be a prerequisite. Sources said the government plans to amend Sections 32 and 32A of the Registration Act, 1908, for this. "Every person presenting a document at the property registration office for registration, shall, whether executing or claiming under the same, undergo Aadhaar authentication," said a source. While this is expect

SELECTION LIST OF PDO(1:3) PUBLISHED:-

*PDO 1:3 ಆಯ್ಕೆ ಪಟ್ಟಿಯನ್ನು ಪ್ರಕಟಿಸಲಾಗಿದ್ದು ದಾಖಲಾತಿ ಪರಿಶೀಲನೆಗೆ ಆಯ್ಕೆಯಾದ ಅಭ್ಯರ್ಥಿಗಳ ಪಟ್ಟಿ* http://kea.kar.nic.in/rdpr/verification_candidates.pdf *ದಾಖಲಾತಿ ಪರಿಶೀಲನೆಗಾಗಿ ಅಭ್ಯರ್ಥಿಗಳಿಗೆ ಮಾಹಿತಿ* http://kea.kar.nic.in/rdpr/document_ver_inst.pdf

mAadhaar: Now carry Aadhaar on your mobile (Need Android 5.0 Lollipop OS)

Image
Ramarko Sengupta |  TIMESOFINDIA.COM  | Updated: Jul 19, 2017, 02:51 PM IST TIMESOFINDIA.COMRepresentative Image HIGHLIGHTS Unique Identification Authority of India (UIDAI), which issues Aadhaar numbers has launched an app called mAadhaarThe app will enable people carry their unique identification profile on mobile phonesCurrently, the app is only available on Android platform Unique Identification Authority of India  (UIDAI), which issues Aadhaar numbers has launched an app called mAadhaar that lets you carry your unique identification profile on your mobile.

ನೇತಾಜಿ ವಿಮಾನ ಅಪಘಾತದಲ್ಲಿ ಸತ್ತಿಲ್ಲ: ಫ್ರಾನ್ಸ್‌ ರಿಪೋರ್ಟ್‌

ಟೈಮ್ಸ್ ಆಫ್ ಇಂಡಿಯಾ | Updated Jul 16, 2017, 02.46PM IST ಚೆನ್ನೈ: ನೇತಾಜಿ ಸುಭಾಶ್ಚಂದ್ರ ಬೋಸ್‌ ಅವರು ವಿಮಾನ ಅಪಘಾತದಲ್ಲಿ ಸತ್ತಿಲ್ಲ ಎಂದು ಫ್ರಾನ್ಸ್‌ನ ಸೀಕ್ರೆಟ್ ರಿಪೋರ್ಟ್‌ವೊಂದು ಹೇಳಿದೆ. ಭಾರತ ಸರಕಾರ 1956ರಲ್ಲಿ ರಚಿಸಿದ್ದ ಶಾ ನವಾಜ್‌ ಸಮಿತಿ ಮತ್ತು 1970 ರಲ್ಲಿ ರಚಿಸಿದ್ದ ಖೋಸ್ಲಾ ಸಮಿತಿಗಳು ನೇತಾಜಿ ಅವರು ಜಪಾನ್‌ ಆಕ್ರಮಿತ ತೈಪಿಯಲ್ಲಿ 1945ರ ಆಗಸ್ಟ್‌ನಲ್ಲಿ ನಡೆದ ವಿಮಾನ ಅಪಘಾತದಲ್ಲಿ ಮೃತಪಟ್ಟಿದ್ದಾರೆ ಎಂದು ಹೇಳಿತ್ತು. ಆದರೆ 1999 ರಲ್ಲಿ ರಚನೆಯಾದ ಮುಖರ್ಜಿ ಸಮಿತಿ ಮಾತ್ರ ನೇತಾಜಿ ವಿಮಾನ ಅಪಘಾತದಲ್ಲಿ ಸತ್ತಿಲ್ಲ ಎಂದು ಹೇಳಿದೆ. ಆದರೆ ಸಂಶೋಧಕರು, ಇತಿಹಾಸಕಾರರು ಈ ಬಗ್ಗೆ ಕೆಲಸ ಮಾಡುವುದನ್ನು ನಿಲ್ಲಿಸಿಲ್ಲ. ಪ್ಯಾರಿಸ್‌ನ ಇತಿಹಾಸ ತಜ್ಞ ಜೆಬಿಪಿ ಮೊರೆ ಅವರು ಫ್ರಾನ್ಸ್‌ನ ನ್ಯಾಷನಲ್‌ ಆರ್ಕೈವ್ಸ್‌ಗೆ ನೀಡಿರುವ ಸೀಕ್ರೆಟ್‌ ಸರ್ವಿಸ್‌ ರಿಪೋರ್ಟ್‌ನಲ್ಲಿ 1945ರ ಆಗಸ್ಟ್‌ನಲ್ಲಿ ತೈವಾನ್‌ನಲ್ಲಿ ನಡೆದ ವಿಮಾನ ಅಪಘಾತದಲ್ಲಿ ನೇತಾಜಿ ಮೃತಪಟ್ಟಿಲ್ಲ. 1947ರ ಡಿಸೆಂಬರ್‌ವರೆಗೂ ಬದುಕಿದ್ದರು ಎಂದು ಹೇಳಿದ್ದಾರೆ. 1947ರ ಡಿಸೆಂಬರ್‌ ಬಳಿಕ ನೇತಾಜಿ ಬೋಸ್‌ ಎಲ್ಲಿದ್ದಾರೆಂಬುದು ಗೊತ್ತಿಲ್ಲ. 1945ರ ಆಗಸ್ಟ್‌ನಲ್ಲಿ ನಡೆದ ವಿಮಾನ ಅಪಘಾತದಿಂದ ಅವರು ಜೀವಂತವಾಗಿ ಪಾರಾಗಿ ಇಂಡೋನೇಷ್ಯಾ ತೊರೆದಿದ್ದರು ಎಂದೂ ಮೊರೆ ಸೀಕ್ರೆಟ್‌ ರಿಪೋರ್ಟ್‌ನಲ್ಲಿ ಹೇಳಿದ್ದಾರೆ. Netaji didn't die in air crash:  How did Subha

ವಿಮಾನ ಅಪಘಾತದಲ್ಲೇ ನೇತಾಜಿ ಸುಭಾಷ್ ಚಂದ್ರ ಬೋಸ್ ಸಾವು: ಆರ್ ಟಿಐ ಪ್ರಶ್ನೆಗೆ ಕೇಂದ್ರದ ಉತ್ತರ

Image
ಗುಮ್ನಾಮಿ ಬಾಬಾ ನೇತಾಜಿ ಸುಭಾಷ್‌ ಚಂದ್ರ ಬೋಸ್‌ ಅಲ್ಲ: ನೇತಾಜಿ ಸಾವಿನ ವಿವಾದಕ್ಕೆ ಕೊನೆಗೂ ತೆರೆ Published:  31 May 2017 12:42 PM IST  | Updated:  31 May 2017 01:33 PM IST ಸಂಗ್ರಹ ಚಿತ್ರ ನವದೆಹಲಿ:  ತೈವಾನ್ ನಲ್ಲಿ 1945ರಲ್ಲಿ ನಡೆದ ವಿಮಾನ ಅಫಘಾತದಲ್ಲೇ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರು ಸಾವನ್ನಪ್ಪಿದ್ದಾರೆ ಎಂದು ಕೇಂದ್ರ ಸರ್ಕಾರ ಬುಧವಾರ ಸ್ಪಷ್ಟಪಡಿಸಿದೆ. ದೇಶಾದ್ಯಂತ ತೀವ್ರ ವಿವಾದಕ್ಕೆ ಕಾರಣವಾಗಿದ್ದ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ದಾಖಲಾಗಿದ್ದ ಆರ್ ಟಿಐ ಅರ್ಜಿಗೆ ಉತ್ತರಿಸಿರುವ ಕೇಂದ್ರ ಸರ್ಕಾರ ಕೊನೆಗೂ ವಿವಾದಕ್ಕೆ ತೆರೆ ಎಳೆಯುವ ಪ್ರಯತ್ನ ಮಾಡಿದೆ. ನೇತಾಜಿ ಸುಭಾಷ್ ಚಂದ್ರ ಬೋಸ್ ಅವರು 1945ರಲ್ಲಿ ತೈವಾನ್ ನಲ್ಲಿ ಸಂಭವಿಸಿದ ವಿಮಾನ ಅಪಘಾತದಲ್ಲೇ ಸಾವನ್ನಪ್ಪಿದ್ದಾರೆ ಎಂದು ಹೇಳಿದೆ. ಅಂತೆಯೇ 1980ರ ದಶಕದಲ್ಲಿ ಜೀವಿಸಿದ್ದ  ಗುಮ್ನಾಮಿ ಬಾಬಾ ಸುಭಾಷ್ ಚಂದ್ರ ಬೋಸ್ ಅಲ್ಲ ಎಂದು ಸ್ಪಷ್ಟಡಿಸಿದೆ. ಮಾಹಿತಿಹಕ್ಕು ಕಾಯ್ದೆಯಡಿ ಸಾಯಕ್‌ ಸೇನ್‌ ಎಂಬುವರು ಸಲ್ಲಿಸಿದ್ದ ಅರ್ಜಿಗೆ ಉತ್ತರಿಸಿರುವ ಕೇಂದ್ರ ಗೃಹ ಇಲಾಖೆ, '1945ರ ವಿಮಾನ ದುರಂತದಲ್ಲೇ ನೇತಾಜಿ ಅವರು ಮೃತಪಟ್ಟಿದ್ದಾರೆ ಎಂದು ಸರ್ಕಾರ ಒಪ್ಪಿಕೊಂಡಿದೆ. ಶಾನವಾಜ್‌ ಆಯೋಗ, ಜಿ.ಡಿ. ಖೋಸ್ಲಾ ಆಯೋಗ ಮತ್ತು ಮುಖರ್ಜಿ ಆಯೋಗದ ತನಿಖಾ ವರದಿಗಳ ಆಧಾರದ ಮೇಲೆ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಸರ್ಕಾರ ಹೇಳಿದೆ.

RECRUITMENT IN KPTCL :SCHEDULE OF ONLINE APTITUDE TEST 07/07/2017-11/07/2017

http://www.kptcl.com/SCH_ONLINE_TEST.pdf

*ನವೋದಯ 6 ನೇ ತರಗತಿ Entrance ಪರೀಕ್ಷೆ - 2017 ಫಲಿತಾಂಶ ಪಟ್ಟಿ ವೀಕ್ಷೀಸಲು ಈ ಕೆಳಗಿನ link ಕ್ಲಿಕ್ ಮಾಡಿ*

http://nvshq.org/uploads/1notice/District_wise_Select_List.zip

*2017-18ನೇ ಸಾಲಿನಲ್ಲಿ ಸರಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಅತಿಥಿ ಶಿಕ್ಷಕರನ್ನು ಆಯ್ಕೆಮಾಡಿಕೊಳ್ಳುವ ಕುರಿತಾದ ಸರಕಾರದ ಆದೇಶ.*

Circular - Selection of Guest Faculty for the year 2017-18 http://dce.kar.nic.in/Files%20NRR/2017/CircularSelectionofGuestFacultyfor%20theyear201718.pdf

3376 VARIOUS GROUP B AND C POSTS IN KARNATAKA RESIDENTIAL EDUCATION INSTUTIONS SOCIETY (via KPSC)

http://kpsc.kar.nic.in/NOTIFN%20kries.pdf

*2017-18 ನೇ ಸಾಲಿಗೆ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಬಿ ಎ , ಬಿ ಎಸ್ಸಿ ವ್ಯಾಸಂಗ ಮಾಡಲು ಅನುಮತಿ ನೀಡಿರುವ ಕುರಿತು ಬಗ್ಗೆ ಸುತ್ತೋಲೆ.*

http://www.schooleducation.kar.nic.in/pdffiles/per_hihgeredn22062017.pdf

When you inhale, you are taking the strength from God. When you exhale, it represents the service you are giving to the world. Happy International Yoga Day

Image

*ರಾಜ್ಯದ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಖಾಲಿ ಇರುವ ಶಿಕ್ಷಕರ ಹುದ್ದೆಗಳಿಗೆ ಅತಿಥಿ ಶಿಕ್ಷಕರನ್ನು ನೇಮಕಾತಿ ಮಾಡಿಕೊಳ್ಳುವ ಕುರಿತು*.

{16-06-2017} 👇👇👇👇👇👇👇👇👇👇👇👇 http://www.schooleducation.kar.nic.in/Prypdfs/GenCirculars/GuestTrsApt160617.pdf

ಸ್ರೇಲ್‌ನ ಗ್ರಾಸ್‌ಮನ್‌ಗೆ ಬೂಕರ ಪ್ರಶಸ್ತಿ​

Image
ಲಂಡನ್‌:  ಈ ಬಾರಿಯ ಪ್ರತಿಷ್ಠಿತ ಮ್ಯಾನ್‌ಬೂಕರ್‌ ಅಂತಾರಾಷ್ಟ್ರೀಯ ಪ್ರಶಸ್ತಿಯು ಇಸ್ರೇಲಿ ಬರಹಗಾರ ಡೇವಿಡ್‌ ಗ್ರಾಸ್‌ಮನ್‌ ಅವರ 'ಎ ಹಾರ್ಸ್‌ ವಾಕ್ಸ್‌ ಇಂಟು ಎ ಬಾರ್‌' ಕಾದಂಬರಿಗೆ ಒಲಿದಿದೆ. ಬುಧವಾರ ಲಂಡನ್‌ನಲ್ಲಿ ಪ್ರಶಸ್ತಿಯನ್ನು ಘೋಷಿಸಲಾಯಿತು. ಕಾದಂಬರಿಯು ಸ್ಟ್ಯಾಂಡಪ್‌ ಕಾಮಿಡಿಯನ್‌ನೊಬ್ಬನ ಸೋಲಿನ ಕತೆ ಹೇಳುತ್ತದೆ. ಪ್ರಶಸ್ತಿಯ ಮೊತ್ತವು 50000 ಪೌಂಡ್‌ (ಸುಮಾರು 41 ಲಕ್ಷ ರೂ.) ಆಗಿದ್ದು, ಕಾದಂಬರಿಕಾರ ಗ್ರಾಸ್‌ಮನ್‌ ಹಾಗೂ ಅನುವಾದಕಿ ಜೆಸ್ಸಿಕಾ ಕೊಹೆನ್‌ ಅವರ ನಡುವೆ ಸಮನಾಗಿ ಹಂಚಲಾಗುತ್ತದೆ. ಈ ಹಿಂದೆ ಬೂಕರ್‌ ಪ್ರಶಸ್ತಿಯನ್ನು ಜೀವಮಾನದ ಸಾಧನೆಗಾಗಿ ನೀಡಲಾಗುತ್ತಿತ್ತು. ಆದರೆ ಕಳೆದ ವರ್ಷದಿಂದ ಒಂದೇ ಪುಸ್ತಕಕ್ಕೆ ಕೂಡಾ ನೀಡಲಾಗುತ್ತಿದೆ.

ಎಕ್ಸೈಜ್ ಸಬ್ ಇನ್ಸ್ಪೆಕ್ಟರ್ ಹುದ್ದೆಯ ಪರೀಷ್ಕೃತ ಕೀ ಉತ್ತರಗಳು*

*REVISED KEY ANSWERS OF EXAM DATE 30-04-2017 FOR  EXCISE SUB-INSPECTORS* http://kpsc.kar.nic.in/Excise%20Sub%20Inspector%20-176.pdf

ಅಂಕಗಳ ಹುಚ್ಚು ಹಿಡಿಸಬೇಡಿ

Image
14 Jun, 2017 ಪ್ರಜಾವಾಣಿ ವಾರ್ತೆ ಆತ್ಮೀಯ ಶಿಕ್ಷಕ ಬಂಧುಗಳೇ, ನನ್ನ ಮಗ ಸರ್ಕಾರಿ ಶಾಲೆಗೆ ಹೋಗ್ತಿನಿ ಅಂದಾಗ ಖುಷಿಪಟ್ಟು ಅವನೊಂದಿಗೆ ಈ ಪತ್ರವನ್ನು ಬರೆದು ಕಳುಹಿಸಿಕೊಟ್ಟಿದ್ದೇನೆ. ಸಾಧ್ಯವಾದರೆ ಓದಿ. ಇದು ನನ್ನ ಸಲಹೆಯೂ ಅಲ್ಲ, ಆಗ್ರಹವೂ ಅಲ್ಲ. ಹಾಗೆಂದು ನಿಮಗೆ ವಿನಂತಿಯೂ ಅಲ್ಲ. ಇದು ನನ್ನ ಮಗನ ಕುರಿತಾದ ನನ್ನ ಮಿಡಿತ. ನನ್ನ ಮಗನಿಗೆ ಇದನ್ನೇ ಕಲಿಸಿ, ಹೀಗೆ ಕಲಿಸಿ ಅಂತ ಸೂಚಿಸುವ ಪ್ರಯತ್ನವೂ ಅಲ್ಲ ಇದು. ನನ್ನೊಂದಿಗೆ ಹುಟ್ಟಿಕೊಂಡ ಮಾತುಗಳ ನಿಮ್ಮೊಂದಿಗೆ ಹಂಚಿಕೊಳ್ಳುವ ಪ್ರಯತ್ನವಷ್ಟೇ. ದಯವಿಟ್ಟು ನನ್ನ ಮಗನಿಗೆ ಅಂಕಗಳ ಹುಚ್ಚು ಹಿಡಿಸಬೇಡಿ. ಒಂದು ಉನ್ನತ ಕೆಲಸ ಹಿಡಿಯುವುದಕ್ಕಾಗಿ ನಾನು ಓದಿಗೆ ಬಂದಿದ್ದೇನೆ ಎಂದು ಹೇಳಿಕೊಡಬೇಡಿ. ಕೆಲಸ ಯಾವುದೇ ಇರಲಿ ಅದನ್ನು ಪ್ರಾಮಾಣಿಕವಾಗಿ, ಖುಷಿಯಿಂದ, ಹೆಮ್ಮೆಯಿಂದ ಮಾಡುವುದು ಶ್ರೇಷ್ಠ ಎಂಬುದನ್ನು ಹೇಳಿಕೊಡಿ. ಅವನಿಗೆ ಪುಸ್ತಕಗಳ ಓದಿನ ಹುಚ್ಚು ಹಿಡಿಯುವಂತೆ ಮಾಡಿ. ಶಾಲೆಯ ಪುಸ್ತಕಗಳಷ್ಟೇ ನಮ್ಮ ಮಿತಿ ಎಂಬ ಭ್ರಮೆ ಹುಟ್ಟಿಸಬೇಡಿ, ಭಯದಲ್ಲಿ ನಡುಗುವ ಬದಲು ಖುಷಿಯಿಂದ ಶಿಸ್ತಿಗೆ ಒಡ್ಡಿಕೊಳ್ಳುವುದನ್ನು ಹೇಳಿಕೊಡಿ. ಅವನಿಗೆ ಬದುಕು ಕಲಿಸಿ, ಕಷ್ಟಗಳಲ್ಲಿ ಓಡಿ ಹೋಗುವ, ಸುಖ ಬಂದಾಗ ಕುಣಿದಾಡುವುದರ ಬದಲು ಸಮಚಿತ್ತತೆಹೇಳಿಕೊಡಿ. ನೋವಿನಲ್ಲೂ ನಗುವುದನ್ನು ಕಲಿಸಿ, ಎಲ್ಲರೂ ತನ್ನವರಂತೆ ಕಾಣುವುದನ್ನು ಕಲಿಸಿ, ಎಂದಿಗೂ ಜಾತಿಯ ಬೀಜ ಮೊಳೆಯದಂತೆ ನೋಡಿಕೊಳ್ಳಿ, ಸಮಾಜದ ಮೋಸಗಳನ್ನ

ಶಿಕ್ಷಣ ಇಲಾಖೆಯ ಯಾವ ಯಾವ ವೃಂದದಲ್ಲಿ ಹಿಂಬಡ್ತಿ (Supreme Court ಅನ್ವಯ) ಮಾಡಬೇಕು ಎನ್ನುವ ಬಗ್ಗೆ ಧಾರವಾಡ ಶಿಕ್ಷಣ ಆಯುಕ್ತರ ಆದೇಶ👇🏻👇🏻

Image

*Breaking!!!!!!! Newz! *ಸದ್ಯ ಹೊರಡಿಸಲಾದ 401 KAS ಹುದ್ದೆಗಳ ಅರ್ಜಿ ಸಲ್ಲಿಕೆಯ ಅವಧಿಯನ್ನು 27-06-2017 ರವರೆಗೆ ವಿಸ್ತರಿಸಲಾಗಿದೆ* 👇👇👇👇👇👇👇👇👇👇

Image

*5 ವರ್ಷ10 ತಿಂಗಳು ವಯೋಮಾನದ ಮಕ್ಕಳನ್ನು ದಾಖಲು ಮಾಡಿಕೊಳ್ಳ ಬೇಕೆಂಬ ಆದೇಶದ ತಿದ್ದುಪಡಿ ಆದೇಶ* 1 ನೇ ತರಗತಿಗೆ ವಯೋಮಾನ 5.5 ವರ್ಷ ನಿಗದಿಪಡಿಸಿ ಆಯುಕ್ತರ ಹೊಸ ಆದೇಶ

Image

Soon book your LPG cylinder via WhatsApp

ಇನ್ಮುಂದೆ ವಾಟ್ಸಾಪ್ ಮೂಲಕ ಅಡುಗೆ ಅನಿಲ (ಎಲ್ಪಿಜಿ) ಬುಕ್ ಮಾಡಿ ನವದೆಹಲಿ, ಜೂನ್ 07: ಗ್ರಾಹಕರು ಇನ್ಮುಂದೆ ವಾಟ್ಸಾಪ್ ಮೂಲಕ ಅಡುಗೆ ಅನಿಲ (ಎಲ್ಪಿಜಿ) ಸಿಲಿಂಡರ್ ಗಳನ್ನು ಕಾಯ್ದಿರಿಸಬಹುದಾಗಿದೆ. ಫೋನ್ ಕರೆ/ಎಸ್ಎಂಎಸ್ ಮೂಲಕ ಬುಕ್ಕಿಂಗ್ ವ್ಯವಸ್ಥೆ ಈಗಾಗಲೇ ದೇಶದ ಹಲವೆಡೆ ಜಾರಿಯಲ್ಲಿದೆ. ಈ ಎರಡು ವ್ಯವಸ್ಥೆ ಮೂಲಕ ಉದ್ದನೆಯ ಸಾಲಿನಲ್ಲಿ ನಿಂತು ಅನಿಲ ಸಿಲಿಂಡರ್ ಕಾಯ್ದಿರಿಸುವ ಸಮಸ್ಯೆಗೆ ಪರಿಹಾರ ಸಿಕ್ಕಿದೆ. [ಸಬ್ಸಿಡಿ ಸಿಲಿಂಡರ್ ಬೆಲೆ ಏರಿಕೆ, ಸಬ್ಸಿಡಿ ರಹಿತ ಸಿಲಿಂಡರ್ ಇಳಿಕೆ] ಕೇಂದ್ರ ಪೆಟ್ರೋಲಿಯಂ ಹಾಗೂ ನೈಸರ್ಗಿಕ ತೈಲ ಸಚಿವಾಲಯ ಹೊಸದೊಂದು ಉಪಾಯ ಮಾಡಿದ್ದು, ಅಡುಗೆ ಅನಿಲ ಸಿಲಿಂಡರ್ ಬುಕ್ಕಿಂಗ್ ಸರಳಗೊಳಿಸಲಾಗುತ್ತಿದೆ. ಮೋದಿ ಸರ್ಕಾರ ಈ ಯೋಜನೆ ಮೊದಲಿಗೆ ಉತ್ತರಪ್ರದೇಶದಲ್ಲಿ ಜಾರಿಗೆ ಬರಲಿದೆ. [ಪ್ರಧಾನ ಮಂತ್ರಿ "ಉಜ್ವಲ" ಯೋಜನೆ ಎಂದರೇನು?] ಸದ್ಯ ಚಾಲ್ತಿಯಲ್ಲಿರುವ ವ್ಯವಸ್ಥೆಯಂತೆ ಗ್ರಾಹಕರು ತಮ್ಮ ಗ್ಯಾಸ್ ಏಜೆನ್ಸಿ (ಇಂಡೇನ್, ಎಚ್ ಪಿ, ಭಾರತ್) ನೋಂದಣಿ ಮಾಡಿದ ದೂರವಾಣಿ ಸಂಖ್ಯೆ ಮೂಲಕ ಕರೆ ಮಾಡಿ ಅಥವಾ ಎಸ್ಎಂಎಸ್ ಮೂಲಕ (REFILL ಎಂದು ಟೈಪಿಸಿ ನೋಂದಾಯಿತ ಸಂಖ್ಯೆಗೆ ಕಳಿಸಬಹುದು) ಅಡುಗೆ ಅನಿಲ ಸಿಲಿಂಡರ್ ಬುಕ್ ಮಾಡಬಹುದು. ಜತೆಗೆ ಬುಕ್ಕಿಂಗ್ ಬಗ್ಗೆ ದೂರು, ಸಿಲಿಂಡರ್ ಲಭ್ಯತೆ ಮುಂತಾದ ವಿವರಗಳನ್ನು ಪಡೆಯಬಹುದಾಗಿದೆ. ಇದೆಲ್ಲ ಸೌಲಭ್ಯಗಳನ್ನು ಒಳಗೊಂಡ ಹೊಸ ವ್ಯವಸ್ಥೆಯಲ್ಲಿ ವಾಟ್ಸಾಪ್ ಮೂಲಕ ಇನ್

ಗುರುವಂದನಾ /ಸ್ನೇಹಸಂಗಮ ಕಾರ್ಯಕ್ರಮ (28/05/2017)ಎಸ್ ಆರ್ ಎ ಹೈಸ್ಕೂಲ್ ನ 1986-87 ನೆಯ ಸಾಲಿನ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಂದ(ನಮ್ಮ ಸಹಪಾಠಿ ಬಳಗ)

Image

ಯುಪಿಎಸ್ಸಿ ಪರೀಕ್ಷೆಯಲ್ಲಿ ಪ್ರಥಮ ಱ್ಯಾಂಕ್ ಗಳಿಸಿದ ಕೆ.ಆರ್.ನಂದಿನಿ (ಕೋಲಾರ ತಾ. ಕೆಂಬೋಡಿ ಗ್ರಾಮ)

- ಕೆ.ಆರ್.ನಂದಿನಿ ತಂದೆ ರಮೇಶ್ ಸರ್ಕಾರಿ ಶಾಲಾ ಶಿಕ್ಷಕರು. - ಪ್ರಸ್ತುತ ಇಡೀ ಕುಟುಂಬ ಬೆಂಗಳೂರಿನಲ್ಲಿ ನೆಲೆಸಿದೆ. - ಕೋಲಾರದ ಚಿನ್ಮಯ ವಿದ್ಯಾಲಯದಲ್ಲಿ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ. - ಮೂಡಬಿದರೆಯ ಆಳ್ವಾಸ್ ವಿದ್ಯಾ ಸಂಸ್ಥೆಯಲ್ಲಿ ಪಿಯುಸಿ ಶಿಕ್ಷಣ. - ಬೆಂಗಳೂರಿನ ಎಂ.ಎಸ್.ರಾಮಯ್ಯ ಇಂಜಿನಿಯರಿಂಗ್ ಕಾಲೇಜಿನಲ್ಲಿ ಬಿಇ ಸಿವಿಲ್ ಇಂಜಿನಿಯರಿಂಗ್ ವ್ಯಾಸಂಗ. - ದೆಹಲಿಯ ಕರ್ನಾಟಕ ಭವನದಲ್ಲಿ ಸಿವಿಲ್ ಇಂಜಿನಿಯರಿಂಗ್ ಆಗಿ ಕೆಲಸ ಪ್ರಾರಂಭ. - ಕಳೆದ ಬಾರಿ ಯುಪಿಎಸ್ಸಿ ಪರೀಕ್ಷೆಯಲ್ಲಿ 642ನೇ ರ್ಯಾಂಕ್ ಪಡೆದಿದ್ದ ಕೆ.ಆರ್.ನಂದಿನಿ. - ಐಆರ್ ಎಸ್ ಗೆ ಆಯ್ಕೆಯಾಗಿರುವ ನಂದಿನಿ ಪ್ರಸ್ತುತ ಫರಿದಾಬಾದ್ ನಲ್ಲಿ ತರಬೇತಿಯಲ್ಲಿದ್ದಾಳೆ. - ತರಬೇತಿಯಲ್ಲಿದ್ದೇ ಮತ್ತೊಮ್ಮೆ ಯುಪಿಎಸ್ಸಿ ಪರೀಕ್ಷೆ ಬರೆದಿದ್ದ ನಂದಿನಿ.

KPSC ಪ್ರಥಮ ದರ್ಜೆ ಸಹಾಯಕರು-2015 ರ ಹೆಚ್ಚುವರಿ ಆಯ್ಕೆ ಪಟ್ಟಿ ಮತ್ತು ಪರಿಷ್ಕೃತ ದ್ವಿತೀಯ ದರ್ಜೆ ಸಹಾಯಕರ ಅಂತಿಮ ಪಟ್ಟಿ ಪ್ರಕಟ

✍ *KPSC ಪ್ರಥಮ ದರ್ಜೆ ಸಹಾಯಕರು-2015 ರ ಹೆಚ್ಚುವರಿ ಆಯ್ಕೆ ಪಟ್ಟಿ* *ASSISTANT / FIRST DIVISION ASSISTANT* 27-05-2017 http://kpsc.kar.nic.in/addln%20list%20Assistants%20First%20Division.htm ✍ *ಪರಿಷ್ಕೃತ ದ್ವಿತೀಯ ದರ್ಜೆ ಸಹಾಯಕರ ಅಂತಿಮ ಪಟ್ಟಿ*

Info: Teachers' Recruitment in Residential schools(Morarji, Ekalavya, Atal Bihari Vajpeyi)2017

Image

Samosa seller's son secures 6th rank in JEE Main 2017, had topped another exam too

Image
zeenews.india.com Wednesday, May 24, 2017 16:08 Hyderabad: Vabirisetti Mohan Abhyas, the son of a samosa seller, made his parents proud when he secured the All India Rank 6 in Joint Entrance Examination (JEE) Main 2017. Abhyas scored 345 out of 360 marks in the exam attempted by over 11.8 lakh students across the country. Not only this, Abhyas grabbed the first rank in Andhra Pradesh EAMCET (Engineering Agricultural and Medical Common Entrance Test) and fifth in Telangana EAMCET. "I decided to do engineering at IIT when I was in Class 8 and I never lost my way in achieving the goal. I attended all the classes regularly and with determination to make it big in IIT," the first ranked in south India was quoted as saying by Hindustan Times. The bright student gave credit of his success to his parents, teachers, and hard work. The son of V Subba Rao and Suryakala, who sell samosas to earn living, took coaching from a private institute at Kukatpalli on the outskirts

*ಎನ್.ಎಮ್.ಎಮ್.ಎಸ್. ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟ -2016* *Nov 2016 NMMS provisional selection list*

http://dsert.kar.nic.in/easp/ntsenmms.asp http://dsert.kar.nic.in/applications/16-17/Nov-2016_ALL_DIST_5516-1.pdf

Final Select List of Inspectors of Co-operatives Societies published

http://kpsc.kar.nic.in/finalist%20coop%20insp.htm

Provisional Select List of Stenographers published.,

http://kpsc.kar.nic.in/prolist%20of%20steno.htm

List of scholarship related websites... Glance it....

ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಈ  ಕೆಳಗಿನ ವಿದ್ಯಾರ್ಥಿ ವೇತನಗಳು ಲಭ್ಯ.. 1) ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಿದ್ಯಾರ್ಥಿ ವೇತನ: www.karepass.cgg.gov.in ೨) ಸಮಾಜ ಕಲ್ಯಾಣ ಇಲಾಖೆಯ ವಿದ್ಯಾರ್ಥಿ ವೇತನ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದ   ವಿದ್ಯಾರ್ಥಿಗಳಿಗೆ www.sw.kar.nic.in ೩) ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ವಿದ್ಯಾರ್ಥಿ ವೇತನ - www.gokdom.kar.nic.in ೪) ಕೇಂದ್ರ ಸರಕಾರದ ಮಾನವ ಸಂಪನ್ಮೂಲ ಅಭಿವೃದ್ಧಿ ಮಂತ್ರಾಲಯದ ವಿದ್ಯಾರ್ಥಿ ವೇತನ (Ministry of Human Resource Development)  ಪ್ರತಿ ವರ್ಷವು ಡಿಗ್ರಿ ಪ್ರವೇಶ ಪಡೆಯುವ  ಎಲ್ಲಾ ಜಾತಿಯಾ ಬಡ ವಿದ್ಯಾರ್ಥಿಗಳಿಗೆ ನೀಡುವ ವಿದ್ಯಾರ್ಥಿ ವೇತನ - www.kar.nic.in/pue ೫) ನಮ್ಮ ರಾಜ್ಯದ ಹೆಮ್ಮೆಯ ಐ.ಟಿ ಕಂಪನಿ ಇನಪೋಸ್ಸಿಸ್ ನೀಡುವ ವಿದ್ಯಾರ್ಥಿ ವೇತನ - www.vidyaposhak.org ೬)ಕಿತ್ತೂರು ರಾಣಿ ಚೆನ್ನಮ್ಮ ವಿದ್ಯಾರ್ಥಿ ವೇತನ - www.kar.nic.in/pue/ ೭) ದೀರುಬಾಯಿ ಅಂಬಾನಿ ವಿದ್ಯಾರ್ಥಿ ವೇತನ ಅಂಗವಿಕಲ ವಿದ್ಯಾರ್ಥಿಗಳಿಗೆ - www.kar.nic.in/pue ೮) ಅಂಬೇಡ್ಕರ್ ನ್ಯಾಶನಲ್ ಮೆರಿಟ್ ಅರ್ವಾಡ್ ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳಿಗೆ - www.kar.nic.in/pue ೯) ಕೇಂದ್ರ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ ಮತ್ತು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ವತಿಯಿಂದ ಮೂಲ ವಿಜ

ಕೆ.ಎ.ಎಸ್ -೨೦೧೭: ಮಾಹಿತಿ:

ಪರೀಕ್ಷೆ ತೆಗೆದುಕೊಳ್ಳಲು ಅರ್ಹತೆ ಯಾವುದೇ ವಿಷಯದಲ್ಲಿ ಈಗಾಗಲೇ ಪದವಿ ಪಡೆದಿರುವವರು, ಪದವಿಯ ಅಂತಿಮ ಸೆಮಿಸ್ಟರ್‌ನಲ್ಲಿ ವ್ಯಾಸಂಗ ಮಾಡುತ್ತಿರುವ­ವರು ಅರ್ಜಿ ಸಲ್ಲಿಸಬಹುದಾಗಿದೆ. ಸಾಮಾನ್ಯ ವರ್ಗದ ಅಭ್ಯರ್ಥಿ­ಗಳಿಗೆ 5 ಬಾರಿ, ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ ಏಳು ಬಾರಿ ಪರೀಕ್ಷೆ ತೆಗೆದುಕೊಳ್ಳಲು ಅವಕಾಶವಿದೆ. ಪರಿಶಿಷ್ಟ ಜಾತಿ ಮತ್ತು ವರ್ಗದವರು ಎಷ್ಟು ಬಾರಿ ಬೇಕಾದರೂ ತೆಗೆದುಕೊಳ್ಳಬಹುದು. ವಯೋಮಿತಿ:  ಸಾಮಾನ್ಯ ವರ್ಗದವರಿಗೆ 35, ಹಿಂದುಳಿದ ವರ್ಗದವರಿಗೆ 38 ಹಾಗೂ ಪರಿಶಿಷ್ಟ ಜಾತಿ/ವರ್ಗದವರಿಗೆ 40 ವರ್ಷ  ಗರಿಷ್ಠ ವಯೋಮಿತಿಯನ್ನು ನಿಗದಿಪಡಿಸಲಾಗಿದೆ. ಮುಖ್ಯವಾಗಿ ಕೆ.ಎ.ಎಸ್ ಪರೀಕ್ಷೆ ಮೂರು ಹಂತಗಳಲ್ಲಿ ನಡೆಯಲಿದೆ. ಅವುಗಳೆಂದರೆ 1. ಪೂರ್ವಭಾವಿ ಪರೀಕ್ಷೆ,  2. ಮುಖ್ಯ ಪರೀಕ್ಷೆ      3. ಸಂದರ್ಶನ. ಪೂರ್ವಭಾವಿ ಪರೀಕ್ಷೆ ಇದು ಎರಡು ಕಡ್ಡಾಯ ಪ್ರಶ್ನೆ ಪತ್ರಿಕೆಗಳನ್ನು ಒಳಗೊಂಡಿರು­ತ್ತದೆ. ಮೊದಲನೆಯದು 200 ಅಂಕಗಳ ಸಾಮಾನ್ಯ ಅಧ್ಯಯನ ಪತ್ರಿಕೆ.  ಎರಡನೆಯದು  ಕೂಡ 200 ಅಂಕಗಳ ಸಾಮಾನ್ಯ ಅಧ್ಯಯನ ಪತ್ರಿಕೆ (CSAT). ಪ್ರತಿಯೊಂದು ಪತ್ರಿಕೆಗೂ ತಲಾ ಎರಡು ಗಂಟೆಗಳ ಕಾಲಾವಕಾಶ ಇರುತ್ತದೆ. ಸಾಮಾನ್ಯವಾಗಿ ಎರಡೂ ಪತ್ರಿಕೆಗಳ ಪರೀಕ್ಷೆ ಒಂದೇ ದಿನ ಇರುತ್ತದೆ.  ಪೂರ್ವಭಾವಿ ಪರೀಕ್ಷೆಯು ವಸ್ತುನಿಷ್ಠ/ಬಹು ಆಯ್ಕೆ ಮಾದರಿಯದ್ದಾಗಿರುತ್ತದೆ. ಪ್ರಶ್ನೆ ಪತ್ರಿಕೆಯಲ್ಲಿ ನೀಡಿರುವ ನಾಲ್ಕು  ಉತ್ತರಗಳ ಪೈಕಿ ಸ