*2017ನೇ ಸಾಲಿನ ಆಸ್ಕರ್ ಪ್ರಶಸ್ತಿ ಪಡೆದ ವಿಜೇತರ ಪಟ್ಟಿ ಇಂತಿದೆ✔*


--------------------------

*★ ಅತ್ಯುತ್ತಮ ಚಿತ್ರ: ಮೂನ್ ಲೈಟ್(ನಿರ್ದೇಶನ-ಬ್ಯಾರಿ ಜೆಂಕಿನ್ಸ್)*

*★ ಅತ್ಯುತ್ತಮ ನಟ: ಕ್ಯಾಸಿ ಅಫ್ಲೆಕ್ (ಚಿತ್ರ-ಮ್ಯಾಂಚೆಸ್ಟರ್ ಬೈ ದಿ ಸೀ)*

*★ ಅತ್ಯುತ್ತಮ ನಟಿ: ಎಮ್ಮಾ ಸ್ಟೋನ್ (ಚಿತ್ರ-ಲಾಲಾ ಲ್ಯಾಂಡ್)*

*★ ಅತ್ಯುತ್ತಮ ಫೋಷಕ ನಟ: ಮಹರ್ಶಾಲಾ ಅಲಿ (ಚಿತ್ರ-ಲಾಲಾ ಲ್ಯಾಂಡ್)*

*★ ಅತ್ಯುತ್ತಮ ಫೋಷಕ ನಟಿ:ವಿಯಾಲಾ ಡೇವಿಸ್ (ಚಿತ್ರ-ಫೆನ್ಸಸ್)*

*★ ಅತ್ಯುತ್ತಮ ಅನಿಮೇಷನ್ ಚಿತ್ರ:ಜೂಟೋಪಿಯಾ (ನಿರ್ದೇಶನ-ಬೈರಾನ್ ಹೊವರ್ಡ್ ಮತ್ತು ರಿಚ್ ಮೂರ್)*

*★ ಅತ್ಯುತ್ತಮ ಛಾಯಾಗ್ರಹಣ: ಲೀನಸ್ ಸ್ಯಾಂಡ್ ಗ್ರೆನ್ (ಚಿತ್ರ-ಲಾಲಾ ಲ್ಯಾಂಡ್)*

*★ ಅತ್ಯುತ್ತಮ ವಸ್ತ್ರ ವಿನ್ಯಾಸ:ಕಾಲಿನ್ ಅಟ್ವೂಡ್ (ಫೆಂಟಾಸ್ಟಿಕ್ ಬೀಸ್ಟ್ಸ್ ಅಂಡ್ ವೇರ್ ಟು ಫೈನ್ಡ್ ದೆಮ್)*

*★ ಅತ್ಯುತ್ತಮ ನಿರ್ದೇಶನ: ಡೇಮಿಯನ್ ಚೇಜಿಲ್ (ಚಿತ್ರ-ಲಾಲಾ ಲ್ಯಾಂಡ್)*

*★ ಅತ್ಯುತ್ತಮ ಸಾಕ್ಷ್ಯಚಿತ್ರ: ಒಜೆ: ಮೇಡ್ ಇನ್ ಅಮೆರಿಕ (ನಿರ್ದೇಶನ-ಎಜ್ರಾ ಎಡಲ್ಮನ್)*

*★ ಅತ್ಯುತ್ತಮ ಸಾಕ್ಷ್ಯ ಕಿರುಚಿತ್ರ: ದಿ ವೈಟ್ ಹೆಲ್ಮೆಟ್ಸ್ (ನಿರ್ದೇಶನ-ಒರ್ಲಾಂಡೋ ವನ್ ಈನ್ಸಿಡೆಲ್)*

*★ ಅತ್ಯುತ್ತಮ ಸಂಕಲನ: ಜಾನ್ ಗಿಲ್ಬರ್ಟ್ (ಚಿತ್ರ-ಹ್ಯಾಕ್ಸಾರಿಡ್ಜ್ )*

*★ ಅತ್ಯುತ್ತಮ ವಿದೇಶಿ ಭಾಷಾ ಚಿತ್ರ: ದಿ ಸೇಲ್ಸ್ ಮನ್ (ದೇಶ-ಇರಾನ್, ನಿರ್ದೇಶನ-ಅಸ್ಗರ್ ಫರ್ಹಾದಿ)*

*★ ಅತ್ಯುತ್ತಮ ಮೇಕಪ್ ಮತ್ತು ಕೇಶವಿನ್ಯಾಸ: ಸ್ಯೂಸೈಡ್ ಸ್ಕ್ವಾಡ್ (ನಿರ್ದೇಶನ-ಡೇವಿಡ್ಅಯ್ಯರ್)*

*★ ಅತ್ಯುತ್ತಮ ಸಂಗೀತ: ಲಾಲಾ ಲ್ಯಾಂಡ್ (ಸಂಗೀತ ನಿರ್ದೇಶನ-ಡೇಮಿಯನ್ ಚಾಜೆಲ್, ಹಾಡು-ಸಿಟಿ ಆಫ್ ಸ್ಟಾರ್ಸ್, ರಚನೆ-ಜಸ್ಟಿನ್ ಹುರ್ವಿಟ್ಜ್, ಬೆಂಜ್ ಪಾಸೆಕ್, ಜಸ್ಟಿನ್ ಪಾಲ್)*

*★ ಅತ್ಯುತ್ತಮ ನಿರ್ಮಾಣ ವಿನ್ಯಾಸ: ಡೇವಿಡ್ ವಾಸ್ಕೋ, ಸ್ಯಾಂಡಿ ರೆನಾಲ್ಡ್ಸ್ ವಾಸ್ಕೋ (ಚಿತ್ರ-ಲಾಲಾ ಲ್ಯಾಂಡ್)*

*★ ಅತ್ಯುತ್ತಮ ಅನಿಮೇಷನ್ ಕಿರುಚಿತ್ರ:ಪೈಪರ್ (ನಿರ್ದೇಶನ-ಅಲನ್ ಬರಿಲ್ಲಾರೋ)*

*★ ಅತ್ಯುತ್ತಮ ಲೈವ್ ಆಯಕ್ಷನ್ ಕಿರುಚಿತ್ರ:ಸಿಂಗ್ (ನಿರ್ದೇಶನ-ಕ್ರಿಸ್ಟೋಫ್ ಡೀಕ್ಸ್)*

*★ ಅತ್ಯುತ್ತಮ ಸಂಗೀತ ಸಂಕಲನ: ಅರೈವಲ್*

*★ ಅತ್ಯುತ್ತಮ ಧ್ವನಿ ಮಿಶ್ರಣ: ಹ್ಯಾಕ್ಸಾ ರಿಡ್ಜ್*

*★ ಅತ್ಯುತ್ತಮ ವಿಷ್ಯುವಲ್ ಎಫೆಕ್ಟ್: ದಿ ಜಂಗಲ್ ಬುಕ್ (ನಿರ್ದೇಶನ-ಜಾನ್ ಫ್ಯಾವ್ರ್ಯೂ)*

*★ ಅತ್ಯುತ್ತಮ ಅಳವಡಿತ ಚಿತ್ರಕಥೆ: ಮೂನ್ ಲೈಟ್*

*★ ಅತ್ಯುತ್ತಮ ಮೂಲ ಚಿತ್ರಕಥೆ: ಮ್ಯಾಂಚೆಸ್ಟರ್ ಬೈ ದಿ ಸೀ*

Comments

Popular posts from this blog

IT CALULATION 2023-24(AY)

*ಪೊಲೀಸ್ ಸಬ್-ಇನ್ಸ್ಪೆಕ್ಟರ್( ನಿಸ್ತಂತು)(ಪುರುಷ & ಮಹಿಳಾ) ಹುದ್ದೆಗಳ ಕೀ ಉತ್ತರಗಳು ಪ್ರಕಟ*

SSLC RESULT 2023