Posts

Successful Launch of PSLVC-23

Image
ಪಿ.ಎಸ್.ಎಲ್.ವಿ ಸಿ -23 ಯಶಸ್ವಿ ಉಡಾವಣೆ

ಸರ್ದಾರ್ ಸರೋವರ ಕುರಿತು ಮಾಹಿತಿ

Image
Image
ವಿಶ್ವದ ಎರಡನೆಯ ಅತಿ ದೊಡ್ಡ "ಗಾಮಾ ಟೆಲಿಸ್ಕೋಪ" ಲಡಾಖ್ ನಲ್ಲಿ

ಅತಿಥಿ ಶಿಕ್ಷಕರ ನೇಮಕ -ಸಂಪೂರ್ಣ ಮಾಹಿತಿ

Image
Guest Teachers' Recruitment Details

ಈಸ್ಟರ್ ಐರ್ಲೆಂಡಿನ ಬೃಹತ್ ಪ್ರತಿಮೆಗಳು

Image

ವಿವಿಧ ಲೇಖನ ಚಿಹ್ನೆಗಳು

ಪೂರ್ಣ ವಿರಾಮ ( Full stop) (.) ಪೂರ್ಣ ಅರ್ಥಕೊಡುವ ಒಂದು ಸಂಪೂರ್ಣ ವಾಕ್ಯ ಕೊನೆಯಾದಾಗ ವಾಕ್ಯದ ಕೊನೆಗೆ ಪೂರ್ಣ ವಿರಾಮ ಹಾಕಬೇಕು, ಹಾಗೆಯೇ ವಾಕ್ಯವೃಂದದ ಕೊನೆಯಲ್ಲಿ ಮತ್ತು ಲೇಖನವೊಂದರ ಕೊನೆಯ ವಾಕ್ಯದ ಕೊನೆಯ ಪೂರ್ಣ ವಿರಾಮವನ್ನು ಹಾಕಬೇಕು. ಪೂರ್ಣ ವಿರಾಮದ ನಂತರ ಹೊಸ ವಾಕ್ಯವನ್ನು ಪ್ರಾರಂಭಿಸಬೇಕು. ಇನ್ನು ಇದನ್ನು ಇಂಗ್ಲೀಷ ಭಾಷೆಯಲ್ಲಿ ಬಳಸುವಾಗ ಮೊದಲನೆ ಅಕ್ಷರ ದೊಡ್ಡ ಅಕ್ಷರದಿಂದಲೆ ಬರೆಯಬೇಕು.ಓದುವಾಗ ಮತ್ತು ಬರೆಯುವಾಗ ಪೂರ್ಣ ವಿರಾಮ ಅನುಸರಿಸಿ ಓದಬೇಕು ಬರೆಯಬೇಕು. ಅಲ್ಪವಿರಾಮ ( Comma) (,) ಓದುವಾಗ ಅಲ್ಪವಿರಾಮಗಳು ನಿಲುಗಡೆಯ ತಾನಗಳನ್ನು ಅನುಸರಿಸಿ ನಿಂತು ಓದುವಂತೆ ಸೂಚಿಸುತ್ತವೆ. ವಿಷಯಕ್ಕೆ ಅನುಗುಣವಾಗಿ ಓದುವ ದಿಕ್ಕನ್ನು ಬದಲಾಯಿಸಲು ಧ್ವನಿ ಏರಿಳಿತ ಅನುಸರಿಸಲು, ಓದುವ ಶೈಲಿಯನ್ನು ಅನುಸರಿಸಲು ಸೂಚಿಸುತ್ತವೆ. ಅಲ್ಪವಿರಾಮವನ್ನು ಒಂದು ಸಂಯುಕ್ತ ವಾಕ್ಯ ಅಥವಾ ಅತಿ ಉದ್ದವಾದ ವಾಕ್ಯದಲ್ಲಿ ಹಲವು ಉಪ ಅಂಶಗಳು ಸೇರಿದ್ದು ಆ ಪ್ರತಿಯೊಂದು ಅಂಶವನ್ನು ಓದುಗನಿಗೆ ಸ್ಪಷ್ಟವಾಗಿ ತಲುಪಿಸುವ ಉದ್ದೇಶದಿಂದ , ಸುಸಷ್ಟವಾಗಿ ಅರ್ಥ ನೀಡುವ ಹಾಗೆ ಅಲ್ಪವಿರಾಮಗಳನ್ನು ಹಾಕಬೇಕು. ಅರ್ಧವಿರಾಮ ( Semi Colon) ( ; ) ಅರ್ಧ ನಿಲುಗಡೆಯ ತಾನಗಳನ್ನು ಅಲವಡಿಸಿ ಓದಲು ಅರ್ಧವಿರಾಮಗಳನ್ನು ಹಾಕಲಾಗುತ್ತದೆ. ದೊಡ್ಡದಾದ ವಾಕ್ಯಗಳಲ್ಲಿ ಹಲವು ನಿರ್ಧಿಷ್ಟ ಅಂಶಗಳು ನಿರಂತರವಾಗಿ

ವಿಶ್ವಪರಂಪರೆ ಪಟ್ಟಿ ಗೆ "ಗುಜರಾತ್ ರಾಣಿ ಯ ಬಾವಿ " ಸೇರ್ಪಡೆ

Image

ಭಾರತವನ್ನ ಆರ್ಥಿಕವಾಗಿ ಬಲಪಡಿಸುತ್ತಿರುವ ಟಾಪ್ 10 ರಾಜ್ಯಗಳು:-

1) ಮಹಾರಾಷ್ಟ್ರ : ತೆರಿಗೆ ಮೊತ್ತ: 4,51,800 ಕೋಟಿ ರುಪಾಯಿ 2) ಆಂಧ್ರಪ್ರದೇಶ (ತೆಲಂಗಾಣ + ಸೀಮಾಂಧ್ರ) : ತೆರಿಗೆ ಮೊತ್ತ: 3,23,400 ಕೋಟಿ ರುಪಾಯಿ 3) ಉತ್ತರಪ್ರದೇಶ: ತೆರಿಗೆ ಮೊತ್ತ: 2,96,400 ಕೋಟಿ ರುಪಾಯಿ 4) ತಮಿಳುನಾಡು: ತೆರಿಗೆ ಮೊತ್ತ: 2,73,400 ಕೋಟಿ ರುಪಾಯಿ 5) ಕರ್ನಾಟಕ: ತೆರಿಗೆ ಮೊತ್ತ: 2,52,600 ಕೋಟಿ ರುಪಾಯಿ 6) ಗುಜರಾತ್: ತೆರಿಗೆ ಮೊತ್ತ: 1,79,600 ಕೋಟಿ ರುಪಾಯಿ 7) ಪಶ್ಚಿಮ ಬಂಗಾಳ: ತೆರಿಗೆ ಮೊತ್ತ: 1,69,900 ಕೋಟಿ ರುಪಾಯಿ 8) ರಾಜಸ್ಥಾನ: ತೆರಿಗೆ ಮೊತ್ತ: 1,50,700 ಕೋಟಿ ರುಪಾಯಿ 9) ಕೇರಳ: ತೆರಿಗೆ ಮೊತ್ತ: 1,38,200 ಕೋಟಿ ರುಪಾಯಿ 10) ಹರಿಯಾಣ: ತೆರಿಗೆ ಮೊತ್ತ: 1,36,300 ಕೋಟಿ ರುಪಾಯಿ (ಮಾಹಿತಿ: ರೀಡಿಫ್) ——by @UC Browser

:ಭಾರತದ ಕೃಷಿ ವಿಜ್ಞಾನಿ ಡಾ| ಸಂಜಯ್ ರಾಜಾರಾಮ್'ಗೆ ವಿಶ್ವ ಆಹಾರ ಪ್ರಶಸ್ತಿ

Jun ನ್ಯೂಯಾರ್ಕ್(ಜೂ. 21): ವಿಶ್ವಖ್ಯಾತ ಗೋದಿ ವಿಜ್ಞಾನಿ ಡಾ| ಸಂಜಯ್ ರಾಜಾರಾಮ್ ಅವರಿಗೆ ಈ ಸಾಲಿನ ಪ್ರತಿಷ್ಠಿತ ವಿಶ್ವ ಆಹಾರ ಪ್ರಶಸ್ತಿಯ ಗೌರವ ಲಭಿಸಿದೆ. 71 ವರ್ಷದ ಡಾ| ರಾಜಾರಾಮ್ ಈ ಪ್ರಶಸ್ತಿ ಪಡೆದ ಏಳನೇ ಭಾರತೀಯನೆನಿಸಿದ್ದಾರೆ. ವಿಶ್ವಾದ್ಯಂತ ಗೋಧಿ ಬೆಳೆಯಲ್ಲಿ ಹೊಸ ಕ್ರಾಂತಿಯನ್ನ ಸೃಷ್ಟಿಸಿದ ಅಪರೂಪದ ಸಾಧಕ ಎನಿಸಿದ್ದಾರೆ. ಡಾ| ಸಂಜಯ್ ರಾಜಾರಾಮ್ ವಿವಿಧ ಹವಾಗುಣಕ್ಕೆ ಹೊಂದಿಕೊಳ್ಳಬಲ್ಲ ಮತ್ತು ತುಂಬಾ ಪ್ರತಿಕೂಲ ಹವೆಯಲ್ಲೂ ಬೆಳೆಯಬಲ್ಲ ಗೋದಿ ತಳಿಗಳನ್ನ ರೂಪಿಸಿದ್ದಾರೆ. ಇವರ 480 ಗೋದಿ ತಳಿಗಳು ವಿಶ್ವಾದ್ಯಂತ 51 ದೇಶಗಳಲ್ಲಿ ರೈತರ ಬಾಳಿಗೆ ನೆಮ್ಮದಿ ತಂದಿವೆ. ಉತ್ತರಪ್ರದೇಶದ ಕುಗ್ರಾಮವೊಂದರಲ್ಲಿ ಜನಿಸಿದ ಸಂಜಯ್ ರಾಜಾರಾಮ್ ಅವರು ಸದ್ಯ ಮೆಕ್ಸಿಕೋದಲ್ಲಿ ನೆಲಸಿದ್ದಾರೆ. ಈಗ ಅವರು ಮೆಕ್ಸಿಕೋದಲ್ಲಿರುವ ಅಂತಾರಾಷ್ಟ್ರೀಯ ಗೋದಿ ಮತ್ತು ಜೋಳ ಅಭಿವೃದ್ಧಿ ಕೇಂದ್ರದಲ್ಲಿ ಗೋದಿ ತಳಿ ಯೋಜನೆಯ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ವಿಶ್ವ ಆಹಾರ ಪ್ರಶಸ್ತಿ ಪಡೆದ ಭಾರತೀಯರ ಪಟ್ಟಿ.. 1) ಪ್ರೊ| ಎಂ.ಎಸ್.ಸ್ವಾಮಿನಾಥನ್ - 1987 2) ಡಾ| ವರ್ಗೀಸ್ ಕುರಿಯನ್ - 1989 3) ಡಾ| ಗುರುದೇವ್ ಖುಷ್ - 1996 4) ಡಾ| ಬಿ.ಆರ್.ಬರ್ವಾಲೆ - 1998 5) ಡಾ| ಸುರೀಂದರ್ ಕೆ.ವಾಸಲ್ - 2000 6) ಡಾ| ಮೋದಡುಗು ವಿಜಯ್ ಗುಪ್ತ - 2005 7) ಡಾ| ಸಂಜಯ್ ರಾಜಾರಾಮ್ - 2014 —
Image
ಒ.ಬಿ.ಸಿ. ಜಾತಿಗಳ ಪಟ್ಟಿ (ಕರ್ನಾಟಕ)

KPTCL ನೇಮಕಾತಿ ಪ್ರಕಟಣೆ೧೯/೦೬/೧೪

Image

ಶಿಕ್ಷಕರ ವರ್ಗಾವಣೆ (ಸ್ಪಷ್ಟೀಕರಣ) ದಿ.16/6/14

Image

57ಪೈಸೆ ಅಂಚೆ ಚೀಟಿಗೆ 57ಕೋಟಿ ₹

Image

ಕೆ.ಸೆಟ್ ಪರೀಕ್ಷೆ ನವಂಬರ್ ೩೦ ರಂದು

Image

Work / time problems

Image

Reasoning model paper

Image

ಪ್ರಸಕ್ತ ವರ್ಷ ೧೧೩೦ ಉಪನ್ಯಾಸಕರ ನೇಮಕ

Image

100ದಿನಗಳಲ್ಲಿ ನೌಕೆ ಮಂಗಳನ ಕಕ್ಷೆಗ

Image

Mental Ability MCQ Question-Answers

1. Mohan is 18th from either end of a row of boys ? How many boys are there in that row ? (A) 26 (B) 32 (C) 24 (D) 35 2. In a class of 60 where boys are twice that of girls, Ramya ranked 17th from the top. If there are 9 boys ahead of Ramya, how many girls are after her in the rank ? (A) 26 (B) 12 (C) 10 (D) 33 3. ‘Soldier’ is related to ‘Army’ in the same way as ‘Pupil’ is related to ………. (A) Education (B) Teacher (C) Student (D) Class 4. ‘Kilogram’ is related to ‘Quintal’ in the same way as ‘Paisa’ is related to ………. (A) Coin (B) Money (C) Cheque (D) Rupee 5. ‘Stammering’ is to ‘Speech’ as Deafness is to ………. (A) Ear (B) Hearing (C) Noise (D) Commotion 6. ‘Guilt’ is to ‘Past’ as ‘Hope’ is to ………. (A) Present (B) Future (C) Today (D) Hopeless Directions—(Q. 7 to 9) based on the alphabets. 7. If the sequence of the alphabets is reversed which of the following would be the 14th letter from your left ? (A) N (B) L (C) O

ವಿಜಯವಾಣಿ ವಿದ್ಯಾರ್ಥಿಮಿತ್ರ. ದಿನಾಂಕ ೧೫/೬/೨೦೧೪ ಸಂಚಿಕೆ ಯಲ್ಲಿ freegksms ಕುರಿತ ಲೇಖನ

Image