Posts

'ಭಾರತದ ತ್ರಿವರ್ಣ ಧ್ವಜ'ದ ಬಗ್ಗೆ ನಿಮಗೆಷ್ಟು ಗೊತ್ತು?

1. ಭಾರತದ ರಾಷ್ತ್ರೀಯ ಧ್ವಜ'ದ ಈಗಿನ ಅವತರಣಿಕೆಯನ್ನು ಜುಲೈ 22, 1947ರ ಕಾನ್ಸ್ಟಿಟ್ಯುಯೆಂಟ್ ಅಸ್ಸೆಂಬ್ಲಿ ಸಭೆಯಲ್ಲಿ ಅಂಗೀಕರಿಸಲಾಯಿತು. 2. ತ್ರಿವರ್ಣ ಧ್ವಜ ಅಗಲದುದ್ದಕ್ಕೂ ಮೇಲೆ ಕೇಸರಿ ಬಣ್ಣ, ಮಧ್ಯದಲ್ಲಿ ಬಿಳುಪು, ಕೊನೆಯಲ್ಲಿ ಹಸಿರು ಬಣ್ಣದ ಪಟ್ಟಿಗಳಿಂದ ಕೂಡಿದೆ. 3. ಬಾವುಟದ ಮಧ್ಯದಲ್ಲಿ ಇಪ್ಪತ್ತುನಾಲ್ಕು ರೇಖೆಗಳುಳ್ಳ ನೀಲಿಯ ಅಶೋಕ ಚಕ್ರವಿದೆ 4. ಪಂಡಿತ್ ಜವಾಹರ್ ಲಾಲ್ ನೆಹರು 1947 ಜುಲೈ 22ರಂದು ಅಸೆಂಬ್ಲಿಯಲ್ಲಿ ನಮ್ಮ ರಾಷ್ಟ್ರ ದ್ವಜವನ್ನು ದೇಶಕ್ಕೆ ಅರ್ಪಿಸಿದರು. 5. ನಮ್ಮ ಸರಕಾರವು ದ್ವಜ ಕೇವಲ ಕೈ ನೆಯ್ಗೆಯಿಂದಲೇ ಸಿದ್ದವಾದ ಶುದ್ಧ ಖಾದಿಯಿಂದಲೇ ಮಾಡಲ್ಪಟ್ಟಿರಬೇಕು.ಅದು ಉಣ್ಣೆಯ ಅಥವಾ ರೇಷ್ಮೆಯ ಇಲ್ಲವೇ ಹತ್ತಿಯದಾದರೂ ಅಡ್ಡಿಯಿಲ್ಲ ಆದರೆ ಅದು ಕೈ ನೂಲು ಮತ್ತು ಕೈ ನೆಯ್ಗೆಯದೇ ಇರಬೇಕು. 6. ದ್ವಜದ ಉದ್ದ ಮತ್ತು ಅಗಲ 3:2 ಪ್ರಮಾಣದಲ್ಲಿರತಕ್ಕದ್ದು 7. ರಾಷ್ಟ್ರ ಧ್ವಜ ಕರ್ನಾಟಕದಲ್ಲಿ ಧಾರವಾಡ ಜಿಲ್ಲೆಯ ಗರಗ ಗ್ರಾಮದಲ್ಲಿ ತಯಾರಿಸಲಾಗುತ್ತದೆ. 8. ಭಾರತದ ಸಂವಿಧಾನದಲ್ಲಿ ಉಲ್ಲೇಖದಂತೆ ಮತ್ತು ಭಾರತೀಯ ಸ್ಟಾಂಡರ್ಡ್ಸ್ ಬ್ಯೂರೋದ ನಿಯಮಗಳಿಗೆ ತಕ್ಕಂತೆ ರಾಷ್ಟ್ರಧ್ವಜವನ್ನು ಉತ್ಪಾದಿಸಬೇಕು.ಬ್ಯೂರೋದ ಮಾನದಂಡಕ್ಕೆ ತಕ್ಕಂತೆ ಇಲ್ಲದಿದ್ದರೆ ಉತ್ಪನ್ನವೇ ತಿರಸ್ಕೃತವಾಗುತ್ತದೆ. 9. ದ್ವಜವನ್ನು ಶೀಘ್ರಗತಿಯಲ್ಲಿ ಏರಿಸಬೇಕು ಮತ್ತು ಇಳಿಸುವಾಗ ನಿದಾನಗತಿಯಲ್ಲಿ ಇಳಿಸಬೇಕು.ಸೂರ್ಯೋದಯದಿಂದ ಹಿಡಿದು ಸೂರ್ಯಾ

ಸಾಧಕರಿಗೆ ಸನ್ಮಾನ

Image

ಅಷ್ಟ ದಿಕ್ಪಾಲಕರು

Image

IGNOU B.ED KEYS August 2014 :-

Image
IGNOU B.ED KEYS August 2014 :- Social Studies :

ಫೈನಲ್ ಉತ್ತರಗಳು ಪ್ರಕಟ, ಟಿ.ಇ.ಟಿ.ಅಭ್ಯರ್ಥಿಗಳಿಗೆ ನಿರಾಸೆ

Image

ಸಂಯುಕ್ತ ಕರ್ನಾಟಕ ದಿ.೧೫/೦೮/೧೯೪೭ ರ ಮುಖಪುಟ

Image
ಸಂಯುಕ್ತ ಕರ್ನಾಟಕ ದಿ.೧೫/೦೮/೧೯೪೭ ರ ಮುಖಪುಟ

ಭಾರತ ರತ್ನ ವಿಜೇತರಿವರು

Image

KAR TET FINAL KEYS..

Image

ಸರ್ಕಾರಿ ಸುತ್ತೋಲೆ:- ಪ್ರಾ.ಶಾ.ಶಿಕ್ಷಕರು ಬಿ.ಎ.ಬಿ.ಈಡಿ ಪದವಿಯನ್ನು ಬಾಹ್ಯ ವಾಗಿ ಇಲಾಖಾ ಅನುಮತಿ ಅಗತ್ಯವಿಲ್ಲ

Image

ಜಾಗತಿಕ ಪ್ರಶಸ್ತಿ ಗೆ ಇಬ್ಬರು ಭಾರತೀಯರು ಭಾಜನ

Image

ಧ್ವಜಾರೋಹಣ :-ಮುಂಜಾಗ್ರತಾ ಕ್ರಮಗಳು

Image

ವಿಜಯವಾಡ..ಆಂದ್ರದ ರಾಜಧಾನಿ

Image

ಬುರ್ ಕಥಾ ಹಾಡುಗಾರ್ತಿ ಈರಮ್ಮ ದರೋಜಿ ಇನ್ನಿಲ್ಲ

Image

ಖಾಲಿ ಹೊಟ್ಟೆಯಲ್ಲಿ ನೀರು ಕುಡಿದರೆ ಆಗುವ 10 ಲಾಭಗಳು

ನೀರು ನಿಮ್ಮ ಹೆಚ್ಚಿನೆಲ್ಲಾ ಸಮಸ್ಯೆಗಳಿಗೆ ಪರಿಹಾರವಾಗಬಲ್ಲದು. ಮುಂಜಾನೆ ಎದ್ದ ಕೂಡಲೇ ಖಾಲಿ ಹೊಟ್ಟೆಯಲ್ಲಿ ನೀರು ಕುಡಿದರೆ ಹಲವಾರು ರೋಗಗಳನ್ನು ಗುಣಪಡಿಸಬಹುದು ಎಂದು ತಿಳಿದಿದೆಯಾ? ಹೆಚ್ಚಿನ ರೋಗಗಳು ಹೊಟ್ಟೆಯಿಂದಲೇ ಆರಂಭವಾಗುತ್ತದೆ. ಖಾಲಿ ಹೊಟ್ಟೆಯಲ್ಲಿ ನೀರು ಕುಡಿದರೆ ಆಗ ನಿಮ್ಮ ಹೊಟ್ಟೆಯನ್ನು ಆರೋಗ್ಯವಾಗಿರಿಸಲು ಇದು ನೆರವಾಗಲಿದೆ. ಖಾಲಿ ಹೊಟ್ಟೆಯಲ್ಲಿ ನೀರು ಕುಡಿಯುವ ಯೋಚನೆಯು ಮೊದಲು ಆರಂಭವಾಗಿದ್ದು ಜಪಾನ್ ನಲ್ಲಿ. ಜಪಾನಿನಲ್ಲಿ ಜನರು ಹಲ್ಲುಜ್ಜುವ ಮೊದಲು ನಾಲ್ಕು ಲೋಟ ನೀರು ಕುಡಿಯುತ್ತಾರೆ. ಇದರ ಬಳಿಕ ಅವರು ಅರ್ಧ ಗಂಟೆ ಏನೂ ತಿನ್ನುವುದಿಲ್ಲ ಅಥವಾ ಕುಡಿಯುವುದಿಲ್ಲ. ಈ ನೀರಿನ ಥೆರಪಿ ನಿಮ್ಮನ್ನು ಆರೋಗ್ಯಕರ ಹಾಗೂ ಚಟುವಟಿಕೆಯಿಂದಿಡುತ್ತದೆ. ಜಪಾನ್ ನ ಜನರು ವಿಶ್ವದಲ್ಲೇ ಅತ್ಯಂತ ಹೆಚ್ಚು ಚಟುವಟಿಕೆ ಹಾಗೂ ದಕ್ಷತೆಯನ್ನು ಹೊಂದಿರುವವರೆಂಬ ಹೆಗ್ಗಳಿಕೆಯಿದೆ. ಬೆಳಗ್ಗೆ ಎದ್ದು ನೀರು ಕುಡಿಯುವುದರಿಂದ ಹಲವಾರು ರೀತಿಯ ಉಪಯೋಗಗಳಿವೆ. ನಿಮ್ಮ ಆರೋಗ್ಯಕ್ಕೆ ಸಂಬಂಧಿಸಿದಂತೆ ನೀರು ಜಾದು ಮಾಡಬಲ್ಲದು. ನೀವು ಊಟವಾದ ಬಳಿಕ ಬಿಸಿ ನೀರು ಕುಡಿಯಿರಿ. ಇದರಿಂದ ನೀವು ತಿಂದ ಆಹಾರದಲ್ಲಿರುವ ಎಣ್ಣೆ ಕೊಬ್ಬಾಗಿ ಪರಿವರ್ತಿತವಾಗುವುದಿಲ್ಲ. ಬೆಳಗ್ಗಿನ ಅವಧಿಯಲ್ಲಿ ಬಿಸಿನೀರು ಕುಡಿಯಲು ಪ್ರಯತ್ನಿಸಿ. ಬೆಳಗ್ಗಿನ ವೇಳೆ ಬಿಸಿ ನೀರು ಕುಡಿದರೆ ಆಗುವ ಅದ್ಭುತ ಆರೋಗ್ಯ ಲಾಭಗಳು ಇಲ್ಲಿವೆ. 1) ಕರುಳಿನ ಕ್ರಿಯೆ ಸರಾಗ: ಬೆಳಗ್ಗೆ ಎದ್

Second Vishweshwarayya of K,taka

Image
ಎರಡನೇ ವಿಶ್ವೇಶ್ವರಯ್ಯ : ಎಸ್.ಜಿ.ಬಾಳೆಕುಂದ್ರಿ Posted by: Prasad Published: Tuesday, May 11, 2010, 12:32 [IST] ಕರ್ನಾಟಕ ಕಂಡ ಅತ್ಯಂತ ಶ್ರೇಷ್ಠ ನೀರಾವರಿ ತಜ್ಞರಲ್ಲಿ ನೆನಪಿಗೆ ಬರುವ ಒಂದೇ ಒಂದು ಹೆಸರೆಂದರೆ ಸರ್ ಎಂ ವಿಶ್ವೇಶ್ವರಯ್ಯನವರದು. ಆದರೆ ಅವರಷ್ಟೇ ಸಮರ್ಥರಾದ ಇಂಜಿನಿಯರೊಬ್ಬರು ಉತ್ತರ ಕರ್ನಾಟಕದಲ್ಲಿ ಕನ್ನಡಿಗರಿಗಾಗಿ ನೀರಿನ ಹೋರಾಟ ಮಾಡಿದ್ದರು ಎಂಬುದು ಅನೇಕರಿಗೆ ಗೊತ್ತಿಲ್ಲ. ಅವರೇ ಎಸ್ ಜಿ ಬಾಳೆಕುಂದ್ರಿ. ಮೇ 5ರಂದು ಅವರ ಜನ್ಮದಿನ ಆಚರಿಸಲಾಯಿತು. *** ಎರಡನೆಯ ವಿಶ್ವೇಶ್ವರಯ್ಯ ಎಂದೇ ಖ್ಯಾತರಾದವರು ಎಸ್.ಜಿ.ಬಾಳೆಕುಂದ್ರಿಯವರು. ಶ್ರೇಷ್ಠ ನೀರಾವರಿ ತಜ್ಞ ಇಂಜಿನಿಯರಾಗಿ ತಮ್ಮ ಬುದ್ದಿಮತ್ತೆ, ದಕ್ಷತೆ, ಪರಿಶ್ರಮ ಹಾಗು ಪ್ರಾಮಾಣಿಕ ಸೇವೆಗಳಿಂದಾಗಿ ಪ್ರಸಿದ್ಧರಾಗಿದ್ದ ಶಿವಪ್ಪ ಗುರುಸಿದ್ದಪ್ಪ ಬಾಳೆಕುಂದ್ರಿಯವರ ಮೂರ್ತಿಯೊಂದು ಧಾರವಾಡದ ಇನ್ಸ್ಟಿಟ್ಯೂಟ್ ಆಫ್ ಇಂಜನಿಯರ್ಸ್ ಆವರಣದಲ್ಲಿದೆ. ಬನ್ನಿ, ಬಾಳೆಕುಂದ್ರಿಯವರ ಕೊಡುಗೆಯನ್ನು ನೆನಪಿಸಿಕೊಂಡು ಅವರ ಮೂರ್ತಿಪೂಜೆ ಮಾಡೋಣ. ಈ ಮೂರ್ತಿಯ ಸ್ಥಾಪನೆಯಾದದ್ದು 27ನೇ ನವಂಬರ್ 2003ರಂದು. ಬಾಳೆಕುಂದ್ರಿಯವರ ಜನನವಾದದ್ದು 1922 ಮೇ 5ರಂದು, ಬೆಳಗಾವಿಯಲ್ಲಿ. ತಾಯಿ ಲಕ್ಷ್ಮೀದೇವಿ; ತಂದೆ ಗುರುಸಿದ್ದಪ್ಪ. ಪ್ರಾಥಮಿಕ ವಿದ್ಯಾಭ್ಯಾಸವನ್ನು ಹುಬ್ಬಳ್ಳಿಯಲ್ಲಿ ಮುಗಿಸಿ, ಬಾಳೆಕುಂದ್ರಿಯವರು

The Kakori train robbery

Image
(also called the #KakoriConspiracy or Kakori Case) was a train robbery that took place in Number 8 Down Train travelling from Shahjahanpur to Lucknow at Kakori, on August 9 1925 during the Indian Independence Movement against the British. The Conspiracy was conceived by Ram Prasad Bismil and Ashfaqullah Khan.The robbery plan was attended by Swaran Singh (uncle of Bhagat Singh), Ram Prasad Bismil, Ashfaqulla Khan, RajendraLahiri, DurgaBhagavati Chandra Vohra (also known as DurgaBhabhi), Thakur Roshan Singh, SachindraBakshi, Chandrasekhar Azad, Vishnu SharanDublish, KeshabChakravarthy, BanwariLal, MukundiLal, SachindraNathSanyal, and Manmathnath Gupta. It is believed that they looted that specific train because the train was supposed to carry the money-bags belonging to the British Government Treasury in the guard’s van.They looted only these bags while not a single Indian was looted. The main objective was to conduct an armed revolution against the British government
Image
ಅಪ್ರತಿಮ ಗಣಿತಜ್ಞ. ರಾಮಾನುಜನ್
Image
KPSC ಆಯ್ಕೆ ರದ್ದು

LIST OF DIFFERENT ALLOYS:-

ALUMINUM : * AA-8000 * Alnico (aluminum, nickel, copper) * Duralumin (copper, aluminum) * Zamak (zinc, aluminum, magnesium, copper) * Silumin (aluminum, silicon) * Aluminum forms other complex alloys with magnesium, manganese, and platinum BISMUTH : * Wood's metal (bismuth, lead, tin, cadmium) * Field's metal * Rose metal (bismuth, lead, tin) COBALT : * Stellite (cobalt, chromium, tungsten or molybdenum, carbon) * Talonite (cobalt, chromium) * Ultimet (cobalt, chromium, nickel, molybdenum, iron, tungsten) * Vitallium * Megallium COPPER : * Arsenical copper * Beryllium copper (copper, beryllium) * Brass (copper, zinc) * Billon (copper, silver) * Bronze (copper, tin, aluminum or any other element) * Constantan (copper, nickel) * Cunife (copper, nickel, iron) * Copper-tungsten (copper, tungsten) * Cupronickel (copper, nickel) * Cymbal alloys (Bell metal) (copper, tin) * Electrum (copper, gold, silver) * Heusler alloy (copper, manganese, t

CWG 2014: Final list of Indian medal winners in Glasgow

Glasgow: The following is the final list of Indian medal winners at the 2014 Commonwealth Games at their conclusion on Sunday. Gold: Sanjita Khumukchan: women's 48 kg weightlifting Sukhen Dey: men's 56 kg weightlifting Abhinav Bindra: men's 10 metre air rifle shooting Apurvi Chandela: women's 10 metre air rifle shooting Rahi Sarnobat: women's 25 metre pistol shooting Satish Sivalingam: men's 77 kg weightlifting Jitu Rai: men's 50 metre pistol shooting Amit Kumar: men's freestyle 57 kg wrestling Vinesh Phogat: women's freestyle 48 kg wrestling Sushil Kumar: men's freestyle 74 kg wrestling Babita Kumari: women's freestyle 55 kg wrestling Yogeshwar Dutt: men's freestyle 65 kg wrestling Vikas Gowda: men's discus throw athletics Dipika Pallikal and Joshana Chinappa: women's doubles squash Parupalli Kashyap: men's singles badminton Silver: Mirabai Chanu Saikhom: women's 48 kg weightlifting