Posts

★ ಮೆದುಳಿನ ಶಕ್ತಿ ವೃದ್ಧಿಸಲು ಇಲ್ಲಿವೆ ಪರಿಣಾಮಕಾರಿ ಆಹಾರಗಳು ★

ನವದೆಹಲಿ(ಸೆ.19): 12 ವರ್ಷದ ಭಾರತ ಮೂಲದ ಹುಡುಗಿಯೊಬ್ಬಳು ಖ್ಯಾತ ವಿಜ್ಞಾನಿ ಐನ್'ಸ್ಟೈನ್'ಗೂ ಮೀರಿದ ಬುದ್ಧಿಮತ್ತೆ ಹೊಂದಿದ್ದ ಬಗ್ಗೆ ಇತ್ತೀಚೆಗೆ ಸುದ್ದಿಯಾಗಿತ್ತು. ಈ ಹುಡುಗಿ 162 ಐಕ್ಯೂ ಸ್ಕೋರ್ ಮಾಡಿದ್ದಳು. ಅಂದಹಾಗೆ, ಹೈಪ್ರೋಟಿನ್ ಡಯಟ್'ನಿಂದ ಬ್ರೈನ್ ಪವರ್ ಹೆಚ್ಚಾಗುತ್ತದೆ ಎನ್ನುವ ಅಂಶ ಸಂಶೋಧನೆಯಿಂದ ಧೃಡಪಟ್ಟಿದೆ. ಅದರಲ್ಲೂ ಭಾರತದ ಈ ಪರಿಣಾಮಕಾರಿ ಆಹಾರಗಳು ಬ್ರೈನ್ ಪವರ್ ಹೆಚ್ಚಿಸಲು ಸಹಕಾರಿಯಾಗುತ್ತವೆ ಎನ್ನುತ್ತಿದೆ ಸಂಶೋಧನೆ. 1. ಮೀನು: ಮೀನನ್ನ ಬ್ರೈನ್ ಫುಡ್ ಎಂದೇ ಪರಿಗಣಿಸಲಾಗುತ್ತೆ. ಇದರಲ್ಲಿ ಒಮೇಗಾ-3 ರ್ಫಯಾಟಿ ಆಸಿಡ್ ಮೆದುಳು ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಸಲ್ಮೋನ್, ಟೂನಾ ಮತ್ತು ಬಂಗುಡೆ ಫಿಸ್'ಗಳು ಒಮೇಗಾ-3 ಫ್ಯಾಟಿ ಆಸಿಡನ್ನ ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ಹೊಂದಿದ್ದು, ಮೆದುಳಿನ ಅಭಿವೃದ್ಧಿಗೆ ಸಹಕಾರಿಯಾಗುತ್ತವೆಯಂತೆ. ಅಧಿಕ ಪ್ರಮಾಣದ ಪ್ರೋಟಿನ್ ಸಹ ಈ ಮೀನುಗಳಲ್ಲಿ ಇರುತ್ತೆ. 2. ಮೊಟ್ಟೆ: ಜ್ಞಾಪಕಶಕ್ತಿ ಅಷ್ಟಾಗಿ ಸರಿ ಇಲ್ಲ ಎನ್ನುವ ಸಮಸ್ಯೆ ನಿಮಗಿದ್ದರೆ ಈ ಪವರ್'ಫುಲ್ ಆಹಾರ ಸೇವಿಸಿ. ಕೋಳಿ ಮೊಟ್ಟೆ.. ಪೌಷ್ಠಿಕಾಂಶದ ಆಗರವಾಗಿರುವ ಮೊಟ್ಟೆಯೂ ಮೆದುಳಿನ ಬೆಳವಣಿಗೆಗೆ ಸಹಕಾರಿಯಾಗಿದೆ. ಕೊಲೈನ್, ವಿಟಮಿನ್ ಎ,ಬಿ ಮುಂತಾದ ಅಂಶಗಳು ಮೊಟ್ಟೆಯಲ್ಲಿರುತ್ತವೆ. 3. ಡ್ರೈಫ್ರೂಟ್ಸ್, ಬೀಜ: ಪಿಸ್ತಾ, ವಾಲ್ ನಟ್, ಬಾದಾಮಿ ಮುಂತಾದ ಬೀಜಗಳಲ್ಲಿರುವ ವಿಟಮಿನ್ ಇ ಜ

Dr Uma Rajan honoured for her community services in Singapore:-

Uma Rajan, a 75-year-old Indian- Singaporean doctor has been honoured by the Indian community in Singapore, for contributing her 38 years in the healthcare and community services by building nursing homes and child health care. Dr. Uma Rajan became the first woman to receive the Community Champion Award. She won $10,000 which she donated to voluntary welfare organisations, Singapore Children's Society and Asian Women's Welfare Association in Singapore. Dr. Rajan was also one of the founding members of the Singapore Indian Fine Arts Society and received the title of Natyakala Bushanam (ornament of dance) from the Indian Institute of Fine Arts in Chennai in 1954. Facts about Singapore Singapore is also referred as the Lion City, the Garden City, and the Red Dot. Singapore is a rapidly growing city- state of nearly 6 million people. It is one of the smallest countries in the world. Singapore has transformed itself from a th

Mysuru gears up to host World Tourism Day celebrations on Sep 27:

Mysuru: The city is all set to host the celebrations of World Tourism Day on September 27 Sunday. This year, the daylong celebrations will showcase a variety of shows for tourists and in turn will also promote the city's potential for boosting tourism. The theme adopted this year is 'One Billion Tourists, One Billion Opportunities.' The event will be inaugurated by Yaduveer Krishnadatta Chamaraja Wadiyar, the successor to the erstwhile Wadiyar dynasty. The inauguration will take place at Balarama Gate of the Mysuru palace at 6.30 pm. Mayor R Lingappa, MLA Vasu, CA Jayakumar, president, Mysuru Travel Agents' Association (MTAA) and BS Prashanth, Chairman, World Tourism Day Committee will grace the ceremony. The MTAA will conduct the celebrations in collaboration of with many stakeholders of the tourism industry. Member of MTAA on Sunday will welcome railway passengers with flowers and sweets accompanied by the music of t

ಮೊಟ್ಟ ಮೊದಲ ಆಸ್ಟ್ರೋಸ್ಯಾಟ್ ಉಡಾವಣೆಗೆ ಕ್ಷಣಗಣನೆ ಆರಂಭ::-

Image
ಶ್ರೀಹರಿಕೋಟ (ಆಂಧ್ರ ಪ್ರದೇಶ), ಸೆ.26- ಖಗೋಳ ವಿಜ್ಞಾನದ ಅಧ್ಯಯನಕ್ಕಾಗಿ ದೇಶೀಯ ತಂತ್ರಜ್ಞಾನದಲ್ಲಿ ಸಿದ್ಧಪಡಿಸಲಾದ ಭಾರತದ ಮೊಟ್ಟಮೊದಲ ಖಗೋಳ ಉಪಗ್ರಹ (ಆಸ್ಟ್ರೊಸ್ಯಾಟ್)ವನ್ನು ಅಮೆರಿಕದ ನೆರವಿನೊಂದಿಗೆ ಉಡಾಯಿಸಲು ಇಲ್ಲಿನ ಸತೀಶ್ಧವನ್ ಬಾಹ್ಯಾಕಾಶ ಕೇಂದ್ರದಲ್ಲಿ ಸಕಲ ಸಿದ್ಧತೆ ನಡೆದಿದ್ದು, 50 ತಾಸುಗಳ ಕ್ಷಣಗಣನೆ ಇಂದು ಬೆಳಗ್ಗೆ 8 ಗಂಟೆಗೆ ಆರಂಭವಾಯಿತು ಎಂದು ಬಾಹ್ಯಾಕಾಶ ಕೇಂದ್ರದ ಅಧಿಕಾರಿಗಳು ತಿಳಿಸಿದ್ದಾರೆ. ಈ ಸುಧಾರಿತ ಉಪಗ್ರಹವನ್ನು ಪೋಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್ (ಪಿಎಸ್ಎಲ್ವಿ)-ಸಿ30ರ ಮುಖಾಂತರ ಸೆ.28ರಂದು ಬೆಳಗ್ಗೆ 1 0 ಗಂಟೆಗೆ ಸತೀಶ್ಧವನ್ ಬಾಹ್ಯಾಕಾಶ ಕೇಂದ್ರದ (ಶ್ರೀಹರಿಕೋಟ) ಉಡ್ಡಯನ ಕೇಂದ್ರದಿಂದ ಅಂತರಿಕ್ಷಕ್ಕೆ ಚಿಮ್ಮಿಸಲಾಗುವುದು. ಈ ಉಪಗ್ರಹದ ತೂಕ 1,513 ಕೆಜಿ. ಇದರಲ್ಲಿ ಅಳವಡಿಸಲಾಗಿರುವ ಎಕ್-ರೆ ತರಂಗಾಂತರಗಳ ಮೂಲಕ ಅನ್ಯಗ್ರಹಗಳ ಸ್ವರೂಪಗಳನ್ನು ಪತ್ತೆ ಹಚ್ಚಲಾಗುತ್ದೆ. ಇದರೊಂದಿಗೆ ಇದೇ ಪಿಎಸ್ಎಲ್ವಿ-ಸಿ30ರಲ್ಲಿ ಅಮೆರಿಕದ ನಾಲ್ಕು ಹಾಗೂ ಕೆನಡ, ಇಂಡೋನೇಷ್ಯಾದ ತಲಾ ಒಂದು (ಒಟ್ಟು ಆರು) ಪುಟ್ಟ ಉಪಗ್ರಹಗಳನ್ನೂ ಉಡಾಯಿಸಲಾಗುವುದು ಎಂದು ಅಧಿಕಾರಿಗಳು ಹೇಳಿದ್ದಾರೆ.

India ranks 59th in the list of most powerful passports: Know where you can visit without visa:::

List of countries where Indian passport holders can visit without visa or on visa on arrival. The Passport Index firm published a report on it's website ranking the passports of all the countries in the world on the basis of their power. As per Passport Index's norms, a country got a score for countries where the passport holders can travel without a visa or can get a visa on arrival. The United States of America (USA) and United Kingdom (UK) topped the list with 147 visa free countries. India ranked 59 with 59 countries and shared the place with Georgia. Indian passport holders can travel to 58 countries, without visa and on visa on arrival, except India itself. The country list is based on the 193 members of United Nations and other six territories which belong to other countries. List of countries where Indian passport holders can visit: Antarctica Bhutan Bolivia British Virgin Islands Cambodia Cape Verde Comoros Is

Gaia Vince becomes the first woman to win the Top science book prize:

The most prestigious science book prize in Britain has been won by a solo female writer Gaia Vince for the first time in its 28-year history. Gaia Vince, a journalist and broadcaster based in London, was named the winner of the 2015 Royal Society Winton prize for Science Books at a ceremony in London. The award puts her name at the top of a long list of previous winners that includes some of the greats of science writing, such as Stephen Hawking, Stephen Jay Gould, Jared Diamond, James Gleick and Bill Bryson. Gaia Vince Vince quit her job as an editor at the journal, Nature, to spend more than two years travelling the world to research her book, Adventures in the Anthropocene: a Journey to the Heart of the Planet We Made. Vince sought out people and places most disrupted by humanity's plundering of Earth's resources. She visited slums in Colombia, and clambered down a silver mine in Bolivia. Vince becomes the first woman a

Learn English ::sounds familiar words

Image
Sent via Micromax

ಕೆ ಎ ಎಸ್ ಪ್ರಬಂಧ ಪತ್ರಿಕೆ :ಅವಲೋಕನ

Image

ಕನ್ನಡದ ಪ್ರಮುಖ ಹರಿದಾಸರು

Image

General Knowledge Questions /Answers

Image

SITTING ARRANGEMENTS: Questions

Image

FDA/SDA TIPS

Image

ಆಸ್ಕರ್ ಗೆ ಎಂಟ್ರಿ ಕೊಟ್ಟ ಕನ್ನಡದ 'ಕೇರಾಫ್ ಫುಟ್ಪಾತ್ -2'

Image
ಬೆಂಗಳೂರು: ಮಾಸ್ಟರ್ ಕಿಶನ್ ನಿರ್ದೇಶನದ 'ಕೇರಾಫ್ ಫುಟ್ಪಾತ್ -2' ಚಿತ್ರ 2016ನೇ ಸಾಲಿನ ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿಗೆ ಪ್ರವೇಶ ಪಡೆದುಕೊಂಡಿದೆ. ಇದರೊಂದಿಗೆ ಕನ್ನಡದ ಚಿತ್ರವೊಂದು ಆಸ್ಕರ್ಗೆ ಎಂಟ್ರಿ ಪಡೆದುಕೊಂಡಂತಾಗಿದೆ. ಬಾಲಪರಾಧಿಗಳ ಕುರಿತಾಗಿ ಕಿಶನ್ ಈ ಚಿತ್ರವನ್ನು ಮಾಡಿದ್ದು, ಆಸ್ಕರ್ನ ಜನರಲ್ ಲೆಟರಲ್ ಕೆಟಗರಿಯಡಿ "ಕೇರಾಫ್ ಫುಟ್ಪಾತ್ -2' ಗೆ ಎಂಟ್ರಿ ಸಿಕ್ಕಿದೆ. ಚಿತ್ರ ಅಕ್ಟೋಬರ್ನಲ್ಲಿ ಲಾಸ್ ಏಂಜಲೀಸ್ನಲ್ಲಿ ಬಿಡುಗಡೆಯಾಗಲಿದೆ. ಆ ನಂತರ ಆಸ್ಕರ್ನ ಸದಸ್ಯರಿಗೆ ಚಿತ್ರ ಪ್ರದರ್ಶನ ಕೂಡಾ ನಡೆಯಲಿದೆ. ಅಲ್ಲಿ ನಡೆಯುವ ವೋಟಿಂಗ್ ಮೇರೆಗೆ ಚಿತ್ರದ ಮುಂದಿನ ಆಯ್ಕೆಗಳು ನಡೆಯಲಿವೆ. ಈ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯಿಸಿರುವ ಕಿಶನ್, ಮೊದಲ ಬಾರಿಗೆ ಕನ್ನಡ ಸಿನಿಮಾವೊಂದು ಆಸ್ಕರ್ಗೆ ಎಂಟ್ರಿಕೊಡುತ್ತಿರುವುದು ಸಂತೋಷದ ವಿಚಾರ. ಅಕ್ಟೋಬರ್ನಲ್ಲಿ ಲಾಸ್ ಏಂಜಲೀಸ್ನಲ್ಲಿ ಬಿಡುಗಡೆ ಮಾಡುತ್ತಿದ್ದೇವೆ ಎಂದು ಹೇಳಿದ್ದಾರೆ

ಕಲ್ಕುಳಿ ವಿಠಲ್ ಹೆಗ್ಗಡೆಗೆ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕಾರ

Image
ಬೆಂಗಳೂರು, ಸೆ.25- ಕರ್ನಾಟಕದ ಜನಪರ ಚಳವಳಿಗಳಲ್ಲಿ ತೊಡಗಿಸಿಕೊಂಡು ರೈತರ ಹೋರಾಟ ಹಾಗೂ ಮಲೆನಾಡಿನ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲುತ್ತಿರುವ ಕಲ್ಕುಳಿ ವಿಠಲ್ ಹೆಗ್ಗಡೆ ಅವರಿಗೆ ಕನ್ನಡ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದೆ. ಕಲ್ಕುಳಿ ವಿಠಲ್ ಹೆಗ್ಗಡೆ ಅವರು ಮಲೆನಾಡಿನ ಪರಿಸರ, ಇಲ್ಲಿನ ಜನಜೀವನ, ಸಾಮಾಜಿಕ ವ್ಯವಸ್ಥೆ ಸೇರಿದಂತೆ ಹಲವಾರು ಪ್ರಚಲಿತ ವಿದ್ಯಮಾನಗಳ ಬಗ್ಗೆ ರಚಿಸಿದ್ದ ಮಂಗನ ಬೇಟೆ ಪರಿಸರ ಕಥನಕ್ಕೆ ಈ ಪ್ರಶಸ್ತಿ ಲಭಿಸಿದೆ. ಪ್ರಶಸ್ತಿಯು 5 ಸಾವಿರ ರೂ. ನಗದು, ಪ್ರಶಸ್ತಿ ಪತ್ರ ಒಳಗೊಂಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಉಮಾಶ್ರೀ ಅವರು ನ.7ರಂದು ಧಾರವಾಡದಲ್ಲಿ ವಿತರಣೆ ಮಾಡಲಿದ್ದಾರೆ. ಮಲೆನಾಡಿನ ಭಾಗದಲ್ಲಿ ಜನಪ್ರಿಯ ಹೋರಾಟಗಾರರೆನಿಸಿಕೊಂಡಿರುವ ವಿಠಲ್ ಹೆಗ್ಗಡೆ ಅವರಿಗೆ ಕನ್ನಡದ ಅನೇಕ ಧೀಮಂತ ಸಾಹಿತಿಗಳು, ಪ್ರಗತಿಪರ ಚಿಂತಕರು ಸೇರಿದಂತೆ ಅನೇಕರ ಒಡನಾಡಿಯಾಗಿದ್ದಾರೆ. ರಾಷ್ಟ್ರಕವಿ ಕುವೆಂಪು ಅವರ ವಿಶ್ವಮಾನವ ಸಂದೇಶ ಹಾಗೂ ಅವರ ಕೆಲವು ಪುಸ್ತಕಗಳಿಂದ ಪ್ರೇರೇಪಿತರಾಗಿದ್ದ ಹೆಗ್ಗಡೆ ಅವರು ನಂತರ ಸಾಹಿತ್ಯ ಲೋಕದ ದಿಗ್ಗಜರೆನಿಸಿದ್ದ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ು.ಆರ್.ಅನಂತಮೂರ್ತಿಯವರ ಆತ್ಮೀಯರೂ ಹೌದು ಕುವೆಂಪು ಅವರ ಪುತ್ರ ಪೂರ್ಣಚಂದ್ರ ತೇಜಸ್ವಿ ಅವರ ಜತೆ ಅನೇಕ ರೈತಪರ ಹೋರಾಟ, ಸಾಮಾಜಿಕ ಅನಿಷ್ಟ ಪದ್

IGNOU Bed key answers:

(** indicates answer is not available in net) 1-1,2-2,3-3,4-4,5-2,6-3,7-2,8-3,9-3,10-2,11-3,12-2,13-4,14-4,15-1,16-2,17-3,18-2,19-4,20-3,21-4,22-3,23-3,24-4,25-2,26-3,27-2,28-3,29-1,30-2,31-1,32-3,33-1,34-2,35-**,36-1,37-1,38-3,39-2,40-4,41-4,42-3,43-2,44-1,45-3,46-**,47-1,48-1,49-1,50-3,51-4,52-1,53-2,54-4,55-2,56-1,57-2,58-4,59-2,60-2,61-4,62-4,63-4,64-3,65-2,66-2,67-2,68-4,69-1,70-2,71-2,72-3,73-4,74-3,75-1,76-**,77-3,78-3,79-2,80-3.Part--B Science 81-1,82-3,83-2,84-4,85-3,86-3,87-**,88-**,89-4,90-2,91-2,92-2,93-4,94-4,95-4,96-1,97-3,98-1,99-2,100-3 (If any doubt plz go to net u will 100% get confirm. Ignou b ed 20 September key answers......1 to 80.......1.3.4.4.2.1.2.3.3.1.3.2.4.4.12.3.2.4.3.4.3.3.4.2.3.2.31.2.1.1.1.2.4.1.1.3.3.4.4.3.2.1.3.1.1.1.1.3.4.1.2.4.2.3.2.4.2.2.1.4.2.3.2.3.1.4.3.3.2.3.4.3.2.1.4.1.2.1...... ...121 TO 140..............1.2.3.1.3.3.3.2.3.2.4.4.3.2.2.1.1.4.1.3......

"ಪದ್ಮ'ಕ್ಕೆ ಮುರುಘಾ ಶರಣ ಸೇರಿ 30 ಗಣ್ಯರ ಹೆಸರು:-

ಬೆಂಗಳೂರು: ಚಿತ್ರದುರ್ಗದ ಡಾ|ಶಿವಮೂರ್ತಿ ಮುರುಘಾ ಶರಣರು, ಹಿರಿಯ ವಿದ್ವಾಂಸ ಪ್ರೊ|ಜಿ.ವೆಂಕಟಸುಬ್ಬಯ್ಯ, ವೈದ್ಯ, ಡಾ|ಸುದರ್ಶನ್ಬಲ್ಲಾಳ್, ಹಿರಿಯ ನಟಿ ಡಾ| ಭಾರತಿ ವಿಷ್ಣುವರ್ಧನ್, ವಿಜ್ಞಾನಿ ಎ.ಆರ್.ಶಿವಕುಮಾರ್, ಪರಿಸರ ಪ್ರೇಮಿ ಸಾಲುಮರದ ತಿಮ್ಮಕ್ಕ ಸೇರಿದಂತೆ 30 ಗಣ್ಯರ ಹೆಸರುಗಳನ್ನು ಪ್ರತಿಷ್ಠಿತ ಪದ್ಮ ಶ್ರೇಣಿ ಪ್ರಶಸ್ತಿಗೆ ರಾಜ್ಯ ಸರ್ಕಾರ ಕೇಂದ್ರಕ್ಕೆ ಶಿಫಾರಸು ಮಾಡಿದೆ. ಶಿಕ್ಷಣ, ವೈದ್ಯಕೀಯ, ಕಲೆ, ವಿಜ್ಞಾನ, ಕ್ರೀಡೆ, ಸಿನಿಮಾ ಹಾಗೂ ಇತರೆ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿರುವ ಸಾಧಕರ ಹೆಸರುಗಳನ್ನು ಪದ್ಮ ಶ್ರೇಣಿ ಪ್ರಶಸ್ತಿಗೆ ಶಿಫಾರಸು ಮಾಡಿ ಬುಧವಾರ ಕಳುಹಿಸಿದೆ. ಇತ್ತೀಚೆಗೆ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ವಿಷಯ ಪ್ರಸ್ತಾಪಗೊಂಡು ಕೇಂದ್ರ ಸರ್ಕಾರಕ್ಕೆ ಸಾಧಕರ ಹೆಸರು ಶಿಫಾರಸು ಮಾಡುವ ಅಧಿಕಾರ ಮುಖ್ಯಮಂತ್ರಿಯವರಿಗೆ ನೀಡಲಾಗಿತ್ತು. ಸಾಮಾನ್ಯವಾಗಿ ರಾಜ್ಯ ಸರ್ಕಾರ ಈ ಪ್ರಶಸ್ತಿಗಳಿಗೆ ಶಿಫಾರಸು ಮಾಡುವ ಹೆಸರುಗಳನ್ನು ಬಹಿರಂಗಪಡಿಸುವುದಿಲ್ಲ. ಆದರೆ, ಇದೇ ಮೊದಲ ಬಾರಿಗೆ ಸರ್ಕಾರ ತಾನು ಶಿಫಾರಸು ಮಾಡಿದವರ ಹೆಸರುಗಳನ್ನು ಅಧಿಕೃತವಾಗಿಯೇ ಬಹಿರಂಗಪಡಿಸಿದೆ. "ಪದ್ಮ' ಪ್ರಶಸ್ತಿ ಶಿಫಾರಸು ಪಟ್ಟಿ ಪದ್ಮವಿಭೂಷಣ: ಚಿತ್ರದುರ್ಗ ಮುರುಘಾಮಠದ ಡಾ.ಶಿವಮೂರ್ತಿ ಮುರುಘಾ ಶರಣರು (ಸಮಾಜಸೇವೆ), ಡಾ.ಮುಮ್ತಾಜ್ ಅಹಮದ್ ಖಾನ್ (ಶಿಕ್ಷಣ) ಪದ್ಮಭೂಷಣ: ಹೋ.ಶ

Stuti Narain Kacker appointed NCPCR chairperson:

Stuti Narain Kacker, a 1978 batch IAS officer, has been appointed as the Head of the National Commission for Protection of Child Rights by Women and Child Development Ministry. Kacker retired as Secretary from Disability Affairs, in the Ministry of Social Justice and Empowerment. She was heading the management committee of the Central Adoption Resource Authority (CARA). The announcement came after the recent Supreme Court rap over long delay in appointing a chairperson for the child rights panel. Points to Note The Commission deals with education, child development, care of neglected and marginalised children, elimination of child labour, child psychology and other laws related to children. According to the NCPCR Act, of the six members of the commission, two have to be women. The members need to be eminent personalities in the fields for which they are appointed. #National Commission for Protection of Child Rights

Asian Paints to set up world's largest plant at Mysuru

Mysuru: Asian Paints is gearing up to set its world's largest plant in the state at an estimated cost of Rs 2,300 crore, said a source from the company on September 22 Tuesday. The foundation stone on the 175 acre plot was laid at Immavu industrial area in Nanjungud. The source from the company stated that the plant would have six lakh kilo litre per annum water-based capacity when commissioned in 2 phases over the next 2 years. With about 900 people being employed directly and over 4,500 people indirectly, the plant is estimated to have an annual turnover of Rs 10,250 crore. An official said that the plant was being designed to conduct operations with zero liquid discharge outside the premises while 33% of the factory area will possess a green belt in compliance with the environment and forests ministry guidelines. This Mumbai-based paints company conducts operations in 17 countries with 23 plants and markets its products in ne

ಮರಾಠಿ ಚಿತ್ರ ‘ಕೋರ್ಟ್’ ಆಸ್ಕರ್ಗೆ ನಾಮನಿರ್ದೇಶನ:

Image
ಮುಂಬೈ: ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪಡೆದ ಮರಾಠಿ ಭಾಷೆಯ 'ಕೋರ್ಟ್' ಚಿತ್ರ ಆಸ್ಕರ್ ಚಲನಚಿತ್ರ ಸ್ಪರ್ಧೆಗೆ ನಾಮನಿರ್ದೆಶನಗೊಂಡಿದೆ. ಅಮೋಲ್ ಪಾಲೇಕರ್ ನೇತೃತ್ವದ 17 ಸದಸ್ಯರ ತಂಡ 'ಕೋರ್ಟ್' ಚಿತ್ರವನ್ನು ಆರಿಸಿದೆ. ವಿದೇಶ ಭಾಷೆಗಳ ವರ್ಗದಲ್ಲಿ ಈ ಚಿತ್ರ ಸ್ಪರ್ಧಿಸಲಿದೆ. ಭಾರತದ ನ್ಯಾಯಾಂಗ ವ್ಯವಸ್ಥೆಯಲ್ಲಿ ಲೋಪ ದೋಷಗಳನ್ನು ತೋರಿಸುವ ಕಥೆ ಕೋರ್ಟ್ ಚಿತ್ರದಲ್ಲಿದೆ. ಚೈತನ್ಯ ತಾಮ್ನೆ ಬರೆದು ನಿರ್ದೇಶನದ ಈ ಚಿತ್ರವನ್ನು ವಿವೇಕ್ ಗೊಂಬರ್ ನಿರ್ಮಿಸಿದ್ದಾರೆ. ಕೋರ್ಟ್ ಚಿತ್ರಕ್ಕೆ 62ನೇ ರಾಷ್ಟ್ರೀಯ ಚಲನ ಚಿತ್ರ ಪ್ರಶಸ್ತಿ ಸಹ ಸಕ್ಕಿತ್ತು. 116 ನಿಮಿಷದ ಈ ಚಿತ್ರ ಮರಾಠಿ ಅಲ್ಲದೇ ಹಿಂದಿ, ಗುಜರಾತಿ, ಇಂಗ್ಲಿಷ್ ಭಾಷೆಗೆ ಡಬ್ ಆಗಿದೆ.

Admission Ticket for FDA, SDA, Senior Assistant (KFCSC), Junior Assistant (KFCSC)-2015 will Start from 23-09-2015, 6:00pm onwords

http://www.kpscapps.com/fda_sda_blg_sr_jr/