Posts

ಅಂಕಗಳ ಹುಚ್ಚು ಹಿಡಿಸಬೇಡಿ

Image
14 Jun, 2017 ಪ್ರಜಾವಾಣಿ ವಾರ್ತೆ ಆತ್ಮೀಯ ಶಿಕ್ಷಕ ಬಂಧುಗಳೇ, ನನ್ನ ಮಗ ಸರ್ಕಾರಿ ಶಾಲೆಗೆ ಹೋಗ್ತಿನಿ ಅಂದಾಗ ಖುಷಿಪಟ್ಟು ಅವನೊಂದಿಗೆ ಈ ಪತ್ರವನ್ನು ಬರೆದು ಕಳುಹಿಸಿಕೊಟ್ಟಿದ್ದೇನೆ. ಸಾಧ್ಯವಾದರೆ ಓದಿ. ಇದು ನನ್ನ ಸಲಹೆಯೂ ಅಲ್ಲ, ಆಗ್ರಹವೂ ಅಲ್ಲ. ಹಾಗೆಂದು ನಿಮಗೆ ವಿನಂತಿಯೂ ಅಲ್ಲ. ಇದು ನನ್ನ ಮಗನ ಕುರಿತಾದ ನನ್ನ ಮಿಡಿತ. ನನ್ನ ಮಗನಿಗೆ ಇದನ್ನೇ ಕಲಿಸಿ, ಹೀಗೆ ಕಲಿಸಿ ಅಂತ ಸೂಚಿಸುವ ಪ್ರಯತ್ನವೂ ಅಲ್ಲ ಇದು. ನನ್ನೊಂದಿಗೆ ಹುಟ್ಟಿಕೊಂಡ ಮಾತುಗಳ ನಿಮ್ಮೊಂದಿಗೆ ಹಂಚಿಕೊಳ್ಳುವ ಪ್ರಯತ್ನವಷ್ಟೇ. ದಯವಿಟ್ಟು ನನ್ನ ಮಗನಿಗೆ ಅಂಕಗಳ ಹುಚ್ಚು ಹಿಡಿಸಬೇಡಿ. ಒಂದು ಉನ್ನತ ಕೆಲಸ ಹಿಡಿಯುವುದಕ್ಕಾಗಿ ನಾನು ಓದಿಗೆ ಬಂದಿದ್ದೇನೆ ಎಂದು ಹೇಳಿಕೊಡಬೇಡಿ. ಕೆಲಸ ಯಾವುದೇ ಇರಲಿ ಅದನ್ನು ಪ್ರಾಮಾಣಿಕವಾಗಿ, ಖುಷಿಯಿಂದ, ಹೆಮ್ಮೆಯಿಂದ ಮಾಡುವುದು ಶ್ರೇಷ್ಠ ಎಂಬುದನ್ನು ಹೇಳಿಕೊಡಿ. ಅವನಿಗೆ ಪುಸ್ತಕಗಳ ಓದಿನ ಹುಚ್ಚು ಹಿಡಿಯುವಂತೆ ಮಾಡಿ. ಶಾಲೆಯ ಪುಸ್ತಕಗಳಷ್ಟೇ ನಮ್ಮ ಮಿತಿ ಎಂಬ ಭ್ರಮೆ ಹುಟ್ಟಿಸಬೇಡಿ, ಭಯದಲ್ಲಿ ನಡುಗುವ ಬದಲು ಖುಷಿಯಿಂದ ಶಿಸ್ತಿಗೆ ಒಡ್ಡಿಕೊಳ್ಳುವುದನ್ನು ಹೇಳಿಕೊಡಿ. ಅವನಿಗೆ ಬದುಕು ಕಲಿಸಿ, ಕಷ್ಟಗಳಲ್ಲಿ ಓಡಿ ಹೋಗುವ, ಸುಖ ಬಂದಾಗ ಕುಣಿದಾಡುವುದರ ಬದಲು ಸಮಚಿತ್ತತೆಹೇಳಿಕೊಡಿ. ನೋವಿನಲ್ಲೂ ನಗುವುದನ್ನು ಕಲಿಸಿ, ಎಲ್ಲರೂ ತನ್ನವರಂತೆ ಕಾಣುವುದನ್ನು ಕಲಿಸಿ, ಎಂದಿಗೂ ಜಾತಿಯ ಬೀಜ ಮೊಳೆಯದಂತೆ ನೋಡಿಕೊಳ್ಳಿ, ಸಮಾಜದ ಮೋಸಗಳನ್ನ

ಶಿಕ್ಷಣ ಇಲಾಖೆಯ ಯಾವ ಯಾವ ವೃಂದದಲ್ಲಿ ಹಿಂಬಡ್ತಿ (Supreme Court ಅನ್ವಯ) ಮಾಡಬೇಕು ಎನ್ನುವ ಬಗ್ಗೆ ಧಾರವಾಡ ಶಿಕ್ಷಣ ಆಯುಕ್ತರ ಆದೇಶ👇🏻👇🏻

Image

*Breaking!!!!!!! Newz! *ಸದ್ಯ ಹೊರಡಿಸಲಾದ 401 KAS ಹುದ್ದೆಗಳ ಅರ್ಜಿ ಸಲ್ಲಿಕೆಯ ಅವಧಿಯನ್ನು 27-06-2017 ರವರೆಗೆ ವಿಸ್ತರಿಸಲಾಗಿದೆ* 👇👇👇👇👇👇👇👇👇👇

Image

*5 ವರ್ಷ10 ತಿಂಗಳು ವಯೋಮಾನದ ಮಕ್ಕಳನ್ನು ದಾಖಲು ಮಾಡಿಕೊಳ್ಳ ಬೇಕೆಂಬ ಆದೇಶದ ತಿದ್ದುಪಡಿ ಆದೇಶ* 1 ನೇ ತರಗತಿಗೆ ವಯೋಮಾನ 5.5 ವರ್ಷ ನಿಗದಿಪಡಿಸಿ ಆಯುಕ್ತರ ಹೊಸ ಆದೇಶ

Image

Soon book your LPG cylinder via WhatsApp

ಇನ್ಮುಂದೆ ವಾಟ್ಸಾಪ್ ಮೂಲಕ ಅಡುಗೆ ಅನಿಲ (ಎಲ್ಪಿಜಿ) ಬುಕ್ ಮಾಡಿ ನವದೆಹಲಿ, ಜೂನ್ 07: ಗ್ರಾಹಕರು ಇನ್ಮುಂದೆ ವಾಟ್ಸಾಪ್ ಮೂಲಕ ಅಡುಗೆ ಅನಿಲ (ಎಲ್ಪಿಜಿ) ಸಿಲಿಂಡರ್ ಗಳನ್ನು ಕಾಯ್ದಿರಿಸಬಹುದಾಗಿದೆ. ಫೋನ್ ಕರೆ/ಎಸ್ಎಂಎಸ್ ಮೂಲಕ ಬುಕ್ಕಿಂಗ್ ವ್ಯವಸ್ಥೆ ಈಗಾಗಲೇ ದೇಶದ ಹಲವೆಡೆ ಜಾರಿಯಲ್ಲಿದೆ. ಈ ಎರಡು ವ್ಯವಸ್ಥೆ ಮೂಲಕ ಉದ್ದನೆಯ ಸಾಲಿನಲ್ಲಿ ನಿಂತು ಅನಿಲ ಸಿಲಿಂಡರ್ ಕಾಯ್ದಿರಿಸುವ ಸಮಸ್ಯೆಗೆ ಪರಿಹಾರ ಸಿಕ್ಕಿದೆ. [ಸಬ್ಸಿಡಿ ಸಿಲಿಂಡರ್ ಬೆಲೆ ಏರಿಕೆ, ಸಬ್ಸಿಡಿ ರಹಿತ ಸಿಲಿಂಡರ್ ಇಳಿಕೆ] ಕೇಂದ್ರ ಪೆಟ್ರೋಲಿಯಂ ಹಾಗೂ ನೈಸರ್ಗಿಕ ತೈಲ ಸಚಿವಾಲಯ ಹೊಸದೊಂದು ಉಪಾಯ ಮಾಡಿದ್ದು, ಅಡುಗೆ ಅನಿಲ ಸಿಲಿಂಡರ್ ಬುಕ್ಕಿಂಗ್ ಸರಳಗೊಳಿಸಲಾಗುತ್ತಿದೆ. ಮೋದಿ ಸರ್ಕಾರ ಈ ಯೋಜನೆ ಮೊದಲಿಗೆ ಉತ್ತರಪ್ರದೇಶದಲ್ಲಿ ಜಾರಿಗೆ ಬರಲಿದೆ. [ಪ್ರಧಾನ ಮಂತ್ರಿ "ಉಜ್ವಲ" ಯೋಜನೆ ಎಂದರೇನು?] ಸದ್ಯ ಚಾಲ್ತಿಯಲ್ಲಿರುವ ವ್ಯವಸ್ಥೆಯಂತೆ ಗ್ರಾಹಕರು ತಮ್ಮ ಗ್ಯಾಸ್ ಏಜೆನ್ಸಿ (ಇಂಡೇನ್, ಎಚ್ ಪಿ, ಭಾರತ್) ನೋಂದಣಿ ಮಾಡಿದ ದೂರವಾಣಿ ಸಂಖ್ಯೆ ಮೂಲಕ ಕರೆ ಮಾಡಿ ಅಥವಾ ಎಸ್ಎಂಎಸ್ ಮೂಲಕ (REFILL ಎಂದು ಟೈಪಿಸಿ ನೋಂದಾಯಿತ ಸಂಖ್ಯೆಗೆ ಕಳಿಸಬಹುದು) ಅಡುಗೆ ಅನಿಲ ಸಿಲಿಂಡರ್ ಬುಕ್ ಮಾಡಬಹುದು. ಜತೆಗೆ ಬುಕ್ಕಿಂಗ್ ಬಗ್ಗೆ ದೂರು, ಸಿಲಿಂಡರ್ ಲಭ್ಯತೆ ಮುಂತಾದ ವಿವರಗಳನ್ನು ಪಡೆಯಬಹುದಾಗಿದೆ. ಇದೆಲ್ಲ ಸೌಲಭ್ಯಗಳನ್ನು ಒಳಗೊಂಡ ಹೊಸ ವ್ಯವಸ್ಥೆಯಲ್ಲಿ ವಾಟ್ಸಾಪ್ ಮೂಲಕ ಇನ್

ಗುರುವಂದನಾ /ಸ್ನೇಹಸಂಗಮ ಕಾರ್ಯಕ್ರಮ (28/05/2017)ಎಸ್ ಆರ್ ಎ ಹೈಸ್ಕೂಲ್ ನ 1986-87 ನೆಯ ಸಾಲಿನ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಂದ(ನಮ್ಮ ಸಹಪಾಠಿ ಬಳಗ)

Image

ಯುಪಿಎಸ್ಸಿ ಪರೀಕ್ಷೆಯಲ್ಲಿ ಪ್ರಥಮ ಱ್ಯಾಂಕ್ ಗಳಿಸಿದ ಕೆ.ಆರ್.ನಂದಿನಿ (ಕೋಲಾರ ತಾ. ಕೆಂಬೋಡಿ ಗ್ರಾಮ)

- ಕೆ.ಆರ್.ನಂದಿನಿ ತಂದೆ ರಮೇಶ್ ಸರ್ಕಾರಿ ಶಾಲಾ ಶಿಕ್ಷಕರು. - ಪ್ರಸ್ತುತ ಇಡೀ ಕುಟುಂಬ ಬೆಂಗಳೂರಿನಲ್ಲಿ ನೆಲೆಸಿದೆ. - ಕೋಲಾರದ ಚಿನ್ಮಯ ವಿದ್ಯಾಲಯದಲ್ಲಿ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ. - ಮೂಡಬಿದರೆಯ ಆಳ್ವಾಸ್ ವಿದ್ಯಾ ಸಂಸ್ಥೆಯಲ್ಲಿ ಪಿಯುಸಿ ಶಿಕ್ಷಣ. - ಬೆಂಗಳೂರಿನ ಎಂ.ಎಸ್.ರಾಮಯ್ಯ ಇಂಜಿನಿಯರಿಂಗ್ ಕಾಲೇಜಿನಲ್ಲಿ ಬಿಇ ಸಿವಿಲ್ ಇಂಜಿನಿಯರಿಂಗ್ ವ್ಯಾಸಂಗ. - ದೆಹಲಿಯ ಕರ್ನಾಟಕ ಭವನದಲ್ಲಿ ಸಿವಿಲ್ ಇಂಜಿನಿಯರಿಂಗ್ ಆಗಿ ಕೆಲಸ ಪ್ರಾರಂಭ. - ಕಳೆದ ಬಾರಿ ಯುಪಿಎಸ್ಸಿ ಪರೀಕ್ಷೆಯಲ್ಲಿ 642ನೇ ರ್ಯಾಂಕ್ ಪಡೆದಿದ್ದ ಕೆ.ಆರ್.ನಂದಿನಿ. - ಐಆರ್ ಎಸ್ ಗೆ ಆಯ್ಕೆಯಾಗಿರುವ ನಂದಿನಿ ಪ್ರಸ್ತುತ ಫರಿದಾಬಾದ್ ನಲ್ಲಿ ತರಬೇತಿಯಲ್ಲಿದ್ದಾಳೆ. - ತರಬೇತಿಯಲ್ಲಿದ್ದೇ ಮತ್ತೊಮ್ಮೆ ಯುಪಿಎಸ್ಸಿ ಪರೀಕ್ಷೆ ಬರೆದಿದ್ದ ನಂದಿನಿ.

KPSC ಪ್ರಥಮ ದರ್ಜೆ ಸಹಾಯಕರು-2015 ರ ಹೆಚ್ಚುವರಿ ಆಯ್ಕೆ ಪಟ್ಟಿ ಮತ್ತು ಪರಿಷ್ಕೃತ ದ್ವಿತೀಯ ದರ್ಜೆ ಸಹಾಯಕರ ಅಂತಿಮ ಪಟ್ಟಿ ಪ್ರಕಟ

✍ *KPSC ಪ್ರಥಮ ದರ್ಜೆ ಸಹಾಯಕರು-2015 ರ ಹೆಚ್ಚುವರಿ ಆಯ್ಕೆ ಪಟ್ಟಿ* *ASSISTANT / FIRST DIVISION ASSISTANT* 27-05-2017 http://kpsc.kar.nic.in/addln%20list%20Assistants%20First%20Division.htm ✍ *ಪರಿಷ್ಕೃತ ದ್ವಿತೀಯ ದರ್ಜೆ ಸಹಾಯಕರ ಅಂತಿಮ ಪಟ್ಟಿ*

Info: Teachers' Recruitment in Residential schools(Morarji, Ekalavya, Atal Bihari Vajpeyi)2017

Image

Samosa seller's son secures 6th rank in JEE Main 2017, had topped another exam too

Image
zeenews.india.com Wednesday, May 24, 2017 16:08 Hyderabad: Vabirisetti Mohan Abhyas, the son of a samosa seller, made his parents proud when he secured the All India Rank 6 in Joint Entrance Examination (JEE) Main 2017. Abhyas scored 345 out of 360 marks in the exam attempted by over 11.8 lakh students across the country. Not only this, Abhyas grabbed the first rank in Andhra Pradesh EAMCET (Engineering Agricultural and Medical Common Entrance Test) and fifth in Telangana EAMCET. "I decided to do engineering at IIT when I was in Class 8 and I never lost my way in achieving the goal. I attended all the classes regularly and with determination to make it big in IIT," the first ranked in south India was quoted as saying by Hindustan Times. The bright student gave credit of his success to his parents, teachers, and hard work. The son of V Subba Rao and Suryakala, who sell samosas to earn living, took coaching from a private institute at Kukatpalli on the outskirts

*ಎನ್.ಎಮ್.ಎಮ್.ಎಸ್. ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟ -2016* *Nov 2016 NMMS provisional selection list*

http://dsert.kar.nic.in/easp/ntsenmms.asp http://dsert.kar.nic.in/applications/16-17/Nov-2016_ALL_DIST_5516-1.pdf

Final Select List of Inspectors of Co-operatives Societies published

http://kpsc.kar.nic.in/finalist%20coop%20insp.htm

Provisional Select List of Stenographers published.,

http://kpsc.kar.nic.in/prolist%20of%20steno.htm

List of scholarship related websites... Glance it....

ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಈ  ಕೆಳಗಿನ ವಿದ್ಯಾರ್ಥಿ ವೇತನಗಳು ಲಭ್ಯ.. 1) ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಿದ್ಯಾರ್ಥಿ ವೇತನ: www.karepass.cgg.gov.in ೨) ಸಮಾಜ ಕಲ್ಯಾಣ ಇಲಾಖೆಯ ವಿದ್ಯಾರ್ಥಿ ವೇತನ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದ   ವಿದ್ಯಾರ್ಥಿಗಳಿಗೆ www.sw.kar.nic.in ೩) ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ವಿದ್ಯಾರ್ಥಿ ವೇತನ - www.gokdom.kar.nic.in ೪) ಕೇಂದ್ರ ಸರಕಾರದ ಮಾನವ ಸಂಪನ್ಮೂಲ ಅಭಿವೃದ್ಧಿ ಮಂತ್ರಾಲಯದ ವಿದ್ಯಾರ್ಥಿ ವೇತನ (Ministry of Human Resource Development)  ಪ್ರತಿ ವರ್ಷವು ಡಿಗ್ರಿ ಪ್ರವೇಶ ಪಡೆಯುವ  ಎಲ್ಲಾ ಜಾತಿಯಾ ಬಡ ವಿದ್ಯಾರ್ಥಿಗಳಿಗೆ ನೀಡುವ ವಿದ್ಯಾರ್ಥಿ ವೇತನ - www.kar.nic.in/pue ೫) ನಮ್ಮ ರಾಜ್ಯದ ಹೆಮ್ಮೆಯ ಐ.ಟಿ ಕಂಪನಿ ಇನಪೋಸ್ಸಿಸ್ ನೀಡುವ ವಿದ್ಯಾರ್ಥಿ ವೇತನ - www.vidyaposhak.org ೬)ಕಿತ್ತೂರು ರಾಣಿ ಚೆನ್ನಮ್ಮ ವಿದ್ಯಾರ್ಥಿ ವೇತನ - www.kar.nic.in/pue/ ೭) ದೀರುಬಾಯಿ ಅಂಬಾನಿ ವಿದ್ಯಾರ್ಥಿ ವೇತನ ಅಂಗವಿಕಲ ವಿದ್ಯಾರ್ಥಿಗಳಿಗೆ - www.kar.nic.in/pue ೮) ಅಂಬೇಡ್ಕರ್ ನ್ಯಾಶನಲ್ ಮೆರಿಟ್ ಅರ್ವಾಡ್ ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳಿಗೆ - www.kar.nic.in/pue ೯) ಕೇಂದ್ರ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ ಮತ್ತು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ವತಿಯಿಂದ ಮೂಲ ವಿಜ

ಕೆ.ಎ.ಎಸ್ -೨೦೧೭: ಮಾಹಿತಿ:

ಪರೀಕ್ಷೆ ತೆಗೆದುಕೊಳ್ಳಲು ಅರ್ಹತೆ ಯಾವುದೇ ವಿಷಯದಲ್ಲಿ ಈಗಾಗಲೇ ಪದವಿ ಪಡೆದಿರುವವರು, ಪದವಿಯ ಅಂತಿಮ ಸೆಮಿಸ್ಟರ್‌ನಲ್ಲಿ ವ್ಯಾಸಂಗ ಮಾಡುತ್ತಿರುವ­ವರು ಅರ್ಜಿ ಸಲ್ಲಿಸಬಹುದಾಗಿದೆ. ಸಾಮಾನ್ಯ ವರ್ಗದ ಅಭ್ಯರ್ಥಿ­ಗಳಿಗೆ 5 ಬಾರಿ, ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ ಏಳು ಬಾರಿ ಪರೀಕ್ಷೆ ತೆಗೆದುಕೊಳ್ಳಲು ಅವಕಾಶವಿದೆ. ಪರಿಶಿಷ್ಟ ಜಾತಿ ಮತ್ತು ವರ್ಗದವರು ಎಷ್ಟು ಬಾರಿ ಬೇಕಾದರೂ ತೆಗೆದುಕೊಳ್ಳಬಹುದು. ವಯೋಮಿತಿ:  ಸಾಮಾನ್ಯ ವರ್ಗದವರಿಗೆ 35, ಹಿಂದುಳಿದ ವರ್ಗದವರಿಗೆ 38 ಹಾಗೂ ಪರಿಶಿಷ್ಟ ಜಾತಿ/ವರ್ಗದವರಿಗೆ 40 ವರ್ಷ  ಗರಿಷ್ಠ ವಯೋಮಿತಿಯನ್ನು ನಿಗದಿಪಡಿಸಲಾಗಿದೆ. ಮುಖ್ಯವಾಗಿ ಕೆ.ಎ.ಎಸ್ ಪರೀಕ್ಷೆ ಮೂರು ಹಂತಗಳಲ್ಲಿ ನಡೆಯಲಿದೆ. ಅವುಗಳೆಂದರೆ 1. ಪೂರ್ವಭಾವಿ ಪರೀಕ್ಷೆ,  2. ಮುಖ್ಯ ಪರೀಕ್ಷೆ      3. ಸಂದರ್ಶನ. ಪೂರ್ವಭಾವಿ ಪರೀಕ್ಷೆ ಇದು ಎರಡು ಕಡ್ಡಾಯ ಪ್ರಶ್ನೆ ಪತ್ರಿಕೆಗಳನ್ನು ಒಳಗೊಂಡಿರು­ತ್ತದೆ. ಮೊದಲನೆಯದು 200 ಅಂಕಗಳ ಸಾಮಾನ್ಯ ಅಧ್ಯಯನ ಪತ್ರಿಕೆ.  ಎರಡನೆಯದು  ಕೂಡ 200 ಅಂಕಗಳ ಸಾಮಾನ್ಯ ಅಧ್ಯಯನ ಪತ್ರಿಕೆ (CSAT). ಪ್ರತಿಯೊಂದು ಪತ್ರಿಕೆಗೂ ತಲಾ ಎರಡು ಗಂಟೆಗಳ ಕಾಲಾವಕಾಶ ಇರುತ್ತದೆ. ಸಾಮಾನ್ಯವಾಗಿ ಎರಡೂ ಪತ್ರಿಕೆಗಳ ಪರೀಕ್ಷೆ ಒಂದೇ ದಿನ ಇರುತ್ತದೆ.  ಪೂರ್ವಭಾವಿ ಪರೀಕ್ಷೆಯು ವಸ್ತುನಿಷ್ಠ/ಬಹು ಆಯ್ಕೆ ಮಾದರಿಯದ್ದಾಗಿರುತ್ತದೆ. ಪ್ರಶ್ನೆ ಪತ್ರಿಕೆಯಲ್ಲಿ ನೀಡಿರುವ ನಾಲ್ಕು  ಉತ್ತರಗಳ ಪೈಕಿ ಸ

ಸಾಧನೆಗೆ ಸನ್ಮಾನ: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವರಾದ ಶ್ರೀಮತಿ ಉಮಾಶ್ರೀ ಅವರಿಂದ ಎಸ್ ಎಲ್ ಸಿ ಪರೀಕ್ಷೆ ಯಲ್ಲಿ 625 ಕ್ಕೆ 625 ಅಂಕ ಪಡೆದು ಬನಹಟ್ಟಿ (ನಮ್ಮೂರು)ಗೆ ಕೀರ್ತಿ ತಂದ ರವೀಂದ್ರ ಶಿರಹಟ್ಟಿ ಅವರ ಪುತ್ರಿ ಪಲ್ಲವಿಗೆ ಸನ್ಮಾನ

Image

GAZETTED PROBATIONERS (PRELIMS) - 2017 👆🏻 ಇಂದು KPSC ಯು KAS 2017 ಅಧಿಸೂಚನೆ ಹೊರಡಿಸಿದೆ

http://kpsc.kar.nic.in/GP%20PRELIMS%202017.pdf

SSLC TOPPER Pallavi Shirahatti from SRA composite Junior college, Banahatti , Bagalkot, have scored 625/625

Image
ನಮ್ಮ ಬನಹಟ್ಟಿಯ ಹೆಮ್ಮೆಯ  ಸಂಸ್ಥೆಯಾದ ಎಸ್.ಆರ್.ಎ. ಪ್ರೌಢಶಾಲೆ ವಿದ್ಯಾರ್ಥಿನಿಯಾದ ಪಲ್ಲವಿ ಶಿರಹಟ್ಟಿ ಇವರು ೧೦ ನೇ ತರಗತಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ. ಇವರಿಗೆ ನಮ್ಮೆಲ್ಲರ ಹೃದಯ ಪೂರ್ವಕ ಅಭಿನಂದನೆಗಳು.

✍✍ *ಅಬಕಾರಿ ಇನ್ಸಪೆಕ್ಟರ್ ಪರೀಕ್ಷೆಯ ಕೀ ಉತ್ತರಗಳು ಪ್ರಕಟ*

🌹 *Key Answers of Excise Sub Inspector hosted* *EXCISE SUB INSPECTORS EXAM DT 30-04-2017* http://kpsc.kar.nic.in/key%20answers%20of%20sub%20insp%20of%20exise.htm ☘☘☘☘☘☘☘☘☘ ✍ *Final Select lists and Cutoff Marks of Commertical Tax Inspectors,Data Compilers and Enumerators,Asst Emp Officer,Music Teacher Gr-2 and Accountant in Urban local bodies is hosted*  🌹 *COMMERCIAL TAX INSPECTOR IN THE DEPT.OF COMMERCIAL TAX* http://kpsc.kar.nic.in/finalist%20cti.htm ☘☘☘☘☘☘☘☘☘ ✍ *DATA COMPILERS AND ENUMERATORS IN THE DEPARTMENT OF INDUSTRIES AND COMMERCE* http://kpsc.kar.nic.in/finalist%20of%20data%20compilers.htm ☘☘☘☘☘☘☘☘☘ ✍ *MUSIC TEACHER GRADE-2 IN THE DEPT.OF REHABILITATION OF DISABLED AND SENIOR CITIZEN* http://kpsc.kar.nic.in/finalist%20of%20music%20teacher%20gr2.htm ☘☘☘☘☘☘☘☘☘ ✍ *ASSISTANT EMPLOYMENT OFFICER IN THE DEPARTMENT OF EMPLOYMENT AND TRAINING* http://kpsc.kar.nic.in/finalist%20of%20asst%20emp%20officers.htm ☘☘☘☘☘☘☘☘☘ ✍ *ACCOUNTANT IN THE DEPT OF

KPTCL Published Provisional Selection List of AEE(Elec), AE(Civil) on 10/05/2017

http://bescom.org/provisional-selection-list-of-aeeelec-aecivil/