ಆರೋಗ್ಯ ಸಂಜೀವಿನಿ ಯೋಜನೆ ಅಸಮ್ಮತಿ ಪತ್ರ
ಆರೋಗ್ಯ ಸಂಜೀವಿನಿ ಯೋಜನೆ ಅಸಮ್ಮತಿ ಅರ್ಜಿ 🖨️ ಮುದ್ರಿಸಿ ⬇️ ಪಿಡಿಎಫ್ ಡೌನ್ಲೋಡ್ ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ ನಮೂನೆ-2 : ಅನುಬಂಧ-02 ಆರೋಗ್ಯ ಸಂಜೀವಿನಿ ಸೇವೆಗೆ ಒಳಪಡಲು ಅಸಮ್ಮತಿ ಅರ್ಜಿ ಇಂದ ಹೆಸರು: ___________ ಕೆಜೆಐಡಿ ಸಂಖ್ಯೆ: __________ ಪದನಾಮ: ಸಹಶಿಕ್ಷಕ ನೌಕರರ (ಕೇಡರ್)ದರ್ಜೆ "ಸಿ" ಶಾಲೆ: __________________ ಗೆ ಮಾನ್ಯ ಕ್ಷೇತ್ರ ಶಿಕ್ಷಣಾಧಿಕಾರಿಗಳು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಜಮಖಂಡಿ ಮಾನ್ಯರೆ, ವಿಷಯ: ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆಗೆ ಒಳಪಡಲು ಅಸಮ್ಮತಿ ನೀಡುತ್ತಿರುವ ಕುರಿತು, ಶ್ರೀ/ಶ್ರೀಮತಿ ________________ , ಹುದ್ದೆ ಸಹ ಶಿಕ್ಷಕ ಆದ ನಾನು ಕರ್ನಾಟಕ ರಾಜ್ಯ ಸರ್ಕಾರಿ ನೌಕರನಾ/ಳಾಗಿದ್ದು, ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆಯಡಿಯಲ್ಲಿ ನಗದು ರಹಿತ ಚಿಕಿತ್ಸಾ ಸೇವೆಗೆ ಒಳಪಡಲು ಇಚ್ಛಿಸುವುದಿಲ್ಲ. ಹಾಗೂ ನನ್ನ ಪತ್ನಿ/ಪತಿಯಾದ ಶ್ರೀ/ಶ್ರೀಮತಿ .................. ಹುದ್ದೆ ಸಹ ಶಿಕ್ಷಕಿ , ಅವರು ಕೂಡ ರಾಜ್ಯ ಸರ್ಕಾರಿ ನೌಕರರಾಗಿದ್ದು, ಸದರಿಯವರು ಈ ಯೋಜನೆಗೆ ಒಳಪಟ್ಟಿದ್ದಾರೆ (ಪತಿ...