ವರ್ಗಾವಣೆ ಅರ್ಜಿ ಮಾದರಿ
ಬಿಡುಗಡೆ ಅರ್ಜಿ Print Form Download PDF ಇಂದ ಮುಖ್ಯ ಗುರುಗಳು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ತಾಲೂಕ ರಬಕವಿ ಬನಹಟ್ಟಿ ಜಿಲ್ಲಾ ಬಾಗಲಕೋಟೆ ಗೆ ಮಾನ್ಯ ಕ್ಷೇತ್ರ ಶಿಕ್ಷಣಾಧಿಕಾರಿಗಳು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಜಮಖಂಡಿ ಮಾನ್ಯರೆ, ವಿಷಯ: ಸರಕಾರಿ ಪ್ರಾಥಮಿಕ ಶಾಲೆಗಳಲ್ಲಿನ ಹೆಚ್ಚುವರಿ ಸಹಶಿಕ್ಷಕರನ್ನು ಗಣಕೀಕೃತ ಕೌನ್ಸಿಲಿಂಗ್ ಮೂಲಕ ಅಗತ್ಯವಿರುವ ಶಾಲೆಗೆ ನಿಯುಕ್ತಿಗೊಳಿಸಿದ ಆದೇಶ ಜಾರಿಗೊಳಿಸುವ ಕುರಿತು ಉಲ್ಲೇಖ: ಮಾನ್ಯ ಕ್ಷೇತ್ರ ಶಿಕ್ಷಣಾಧಿಕಾರಿಗಳು ಜಮಖಂಡಿ ರವರ ಜ್ಞಾಪನ ಪತ್ರ ಸಂಖ್ಯೆ ಎ1-ಪ್ರಾಶಾಶಿ-ಹೆಚ್ಚುವರಿ-ಸ್ಥಳ/ಹೊ/ಚಾಆ/2024-25 ದಿ:11/09/2025 ಶ್ರೀ ಸೋಮಶೇಖರ್ ಬೆಳ್ಳುಬ್ಬಿ ಶಿಕ್ಷಕರು ಇವರ ಮನವಿಯ ದಿನಾಂಕ 24/09/2025 ಮೇಲ್ಕಾಣಿಸಿದ ವಿಷಯ ಹಾಗೂ ಉಲ್ಲೇಖಕ್ಕೆ ಸಂಬಂಧಿಸಿದಂತೆ ಈ ಕೆಳಕಾಣಿಸಿದಂತೆ, ಶ್ರೀ ಸೋಮಶೇಖರ ಬೆಳ್ಳುಬ್ಬಿ ಶಿಕ್ಷಕರನ್ನು 2022-23 ನೇ ಸಾಲಿನ ಸರಕಾರಿ ಶಾಲೆಗಳಲ್ಲಿ ವಿದ್ಯಾರ್ಥಿ ಹಾಗೂ ಶಿಕ್ಷಕರ ಅನುಪಾತಕ್ಕೆ ತಕ್ಕಂತೆ ಎಸ್.ಎ.ಟಿ.ಎಸ್ ತಂತ...