Drop


Wednesday, December 10, 2014

ಹತ್ತು ರಸಪ್ರಶ್ನೆಗಳು (೯/೧೨/೨೦೧೪)

1. 'ಗಾಂಧಿ' ಚಲನಚಿತ್ರದಲ್ಲಿ ಗಾಂಧಿ ಪಾತ್ರ ನಿರ್ವಹಿಸಿದವರು ಯಾರು?

1. ರಿಚರ್ಡ್ ಅಂಟಿನ್ ಬರೊ.
2. ರೋಹನ್ ಸೇಠ್.
3. ಬೆನ್ ಕಿಂಗ್ಸಲಿ.●●
4. ಭಾನು ಅಥಯ್ಯಾ.

2. ಭಾರತದ ಮೊದಲ ಪ್ರನಾಳ ಶಿಶುವಿನ ಹೆಸರೇನು?

1. ಕನುಪ್ರಿಯಾ ಅಗರವಾಲ್.●●
2. ಕಮಲಾ ರತ್ತಿನಂ.
3. ಲೂಯಿಸ್ ಬ್ರೌನ್.
4. ಮೇಲಿನ ಯಾವುದು ಅಲ್ಲ.

3. ರಾಮನ್ ಮ್ಯಾಗ್ಸೆಸೆ ಪ್ರಶಸ್ತಿ ಎಷ್ಟು ಕ್ಷೇತ್ರಗಳಲ್ಲಿ ನೀಡುವರು?

1. 04.
2. 06.●●
3. 08.
4. 10.

4. ಭಾರತದ ಪ್ರಥಮ ದೇಶಿಯ ಕ್ಷಿಪಣಿ ಹೆಸರೇನು?

1. ವಿಜಯಂತಾ.
2. ಪೃಥ್ವಿ.●●
3. ತೇಜಸ್.
4. ಅನಾಮಿಕ.

5. ಜೈನರ ಕಾಶಿ ಎಂದು ಪ್ರಸಿದ್ದಿ ಪಡೆದಿರುವ ಕರ್ನಾಟಕದ ಸ್ಥಳ ಯಾವುದು?

1. ಮೂಡಬಿದ್ರೆ.
2. ವಿಠ್ಠಲಪುರ.
3. ಶ್ರವಣಬೆಳಗೋಳ.●●
4. ಚಂದ್ರಾಪೂರ.

6. ವಿಶ್ವದಲ್ಲೇ ಅತ್ಯಂತ ಉದ್ದದ ರೈಲು ಮಾರ್ಗವಾದ 'ಟ್ರಾನ್ಸ ಸೈಬೆರಿಯನ್ ' ಯಾವ ದೇಶದಲ್ಲಿದೆ?

1. ರಷ್ಯಾ.●●
2. ಜಪಾನ.
3. ಜರ್ಮನಿ.
4. ಚೀನಾ.

7. ಈ ಕೆಳಗಿನ ವ್ಯಕ್ತಿಗಳಲ್ಲಿ ಯಾರು ಅಂತರರಾಷ್ಟ್ರೀಯ ನ್ಯಾಯಾಲಯದಲ್ಲಿ ಕಾರ್ಯ ನಿರ್ವಹಿಸಿಲ್ಲ?

1. ನಾಗೇಂದ್ರ ಸಿಂಗ್.
2. ಬೆನೆಗಲ್ ರಾಮರಾವ.
3. R.S. ಪಂಂಡಿತ.
4. ಡಾ. ರಾಧಾಸಿಂಗ್.●●

8. ಈ ಕೆಳಕಂಡ ವ್ಯಕ್ತಿಗಳಲ್ಲಿ ಯಾರು UNESCO ದ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದರು?

1. ಶಶಿ ಥರೂರ್.
2. ವಿಜಯಲಕ್ಷ್ಮೀ ಪಂಡಿತ.
3. ರಾಧಾಕೃಷ್ಣನ್.●●
4. ಮೇಲಿನ ಯಾರು ಅಲ್ಲ.

9. 'ವಿಶ್ವಸಂಸ್ಥೆ' ಎಂಬ ಪದವನ್ನು ನೀಡಿದವರು ಯಾರು?

1. ಜಾನ್ ಡಿ ರಾಕಫೆಲ್ಲರ್.
2. ಡಿ.ರೂಸವೆಲ್ಟ್.●●
3. ವಿನ್ಸಟನ್ ಚರ್ಚಿಲ್.
4. ವುಡ್ರೋ ವಿಲ್ಸನ್.

10. ಪ್ರಸ್ತುತ ವಿಶ್ವಸಂಸ್ಥೆಯ ಸದಸ್ಯ ರಾಷ್ಟ್ರಗಳೆಷ್ಟು?

1. 192.
2. 193.●●
3. 194.
4. ಯಾವುದು ಅಲ್ಲ.
<><><><><><><><><><><><><><><><><><><><><><><><><><><><>
==> ●● ಈ ಚಿನ್ಹೆ ಸರಿ ಉತ್ತರವನ್ನು ಸೂಚಿಸುತ್ತದೆ, ಉತ್ತರಿಸಿದ ಎಲ್ಲ ಸದಸ್ಯರಿಗೂ ಧನ್ಯವಾದಗಳು.

:-ಸಂಪಾದನೆ :ತೀರ್ಥಪ್ಪ ಶ್ರೀಚೆಂದ