5 ರಸಪ್ರಶ್ನೆಗಳು:

1 ಬ್ರಿಟನ್‌ನ ಪ್ರಥಮ ಮಹಿಳಾ ಪ್ರಧಾನಮಂತ್ರಿ ಯಾರು?
A.ಜಾಕೆಲಿನ್ ಕೆನಡಿ ಒನಾಸಿಸ್
B.ಗೋಲ್ಡಾ ಮೀರ್
C.ಮಾರ್ಗರೆಟ್ ಥ್ಯಾಚರ್●
D.ಬಾರ್ಬರಾ ಬುಷ್

2 ಟೆನಿಸ್ ಕ್ರೀಡಾಪಟು ಮರಿಯನ್ ಬರ್ತೋಲಿ ಅವರು ಯಾವ ದೇಶದ ಪರವಾಗಿ ಆಡಿದ್ದಾರೆ?
A.ರಷ್ಯಾ
B.ಫ್ರಾನ್ಸ್ ●
C.ಬೆಲ್ಜಿಯಂ
D.ಬ್ರೆಜಿಲ್

3 ತಾರಾ ಎಂಬಲ್ಲಿ ಅತ್ಯಂತ ಸುಂದರವಾದ ದೇವಾಲಯ ನಿರ್ಮಿಸಿದ್ದು ಯಾವ ಸಾಮ್ರಾಜ್ಯದ ದೊರೆ?
A.ರಾಷ್ಟ್ರಕೂಟ
B.ಪಲ್ಲವ
C.ಚೋಳ
D.ಶೈಲೇಂದ್ರ●

4 ಮಹಾಭಾರತದಲ್ಲಿ, ಶಲ್ಯ ರಾಜನ ಸಹೋದರಿ ಯಾರಾಗಿದ್ದರು?
A.ಸುಭದ್ರೆ
B.ಮಾದ್ರಿ●
C.ಗಾಂಧಾರಿ
D.ರುಕ್ಮಿಣಿ

5 ಆಕ್ಸ್‌ಫರ್ಡ್ ವಿವಿಯಲ್ಲಿ ಈಸ್ಟರ್ನ್ ರೆಲಿಜನ್ ಆಂಡ್ ಎಥಿಕ್ಸ್‌ನ ಸ್ಪಾಲ್ಡಿಂಗ್ ಪ್ರೊಫೆಸರ್ ಆಗಿ ನೇಮಕಗೊಂಡ ಮೊದಲ ಭಾರತೀಯ ಯಾರು?
A.ಡಾ.ಝಕೀರ್ ಹುಸೇನ್
B.ಡಾ.ರಾಜೇಂದ್ರ ಪ್ರಸಾದ್
C.ಡಾ.ಎಸ್.ರಾಧಾಕೃಷ್ಣನ್ ●
D.ಡಾ.ನೀಲಂ ಸಂಜೀವ ರೆಡ್ಡಿ

:: ಸಂಗ್ರಹ-ಪಿ.ಎಸ್.ಗದ್ಯಾಳ (ಶಿಕ್ಷಕರು)
9900777436

Comments

Popular posts from this blog

IT CALULATION 2023-24(AY)

*ಪೊಲೀಸ್ ಸಬ್-ಇನ್ಸ್ಪೆಕ್ಟರ್( ನಿಸ್ತಂತು)(ಪುರುಷ & ಮಹಿಳಾ) ಹುದ್ದೆಗಳ ಕೀ ಉತ್ತರಗಳು ಪ್ರಕಟ*

SSLC RESULT 2023