(First Indian Women: 'March 8'-- 'Women's Day special)


— ತನಗಿರುವ ಮಿತಿಗಳನ್ನು ಮೀರುತ್ತಾ, ಪರಿಧಿಗಳನ್ನು ವಿಸ್ತರಿಸಿಕೊಳ್ಳುತ್ತಾ ತನ್ನ ಅಸ್ಮಿತೆಯನ್ನು ಜತನ ಮಾಡುತ್ತಲೇ ಸಮಾಜದಲ್ಲಿ ಬದಲಾವಣೆ ತರುವ ತಾಕತ್ತು ಹೆಣ್ತನಕ್ಕಿದೆ.
—ತಮ್ಮ ಇಚ್ಛಾಶಕ್ತಿಯಿಂದ ಅಸಾಧ್ಯವೆಂಬುದನ್ನು ಸಾಧಿಸಿ ಆಸೆಯ ಮಿಣುಕು ದೀಪ ಹೊತ್ತಿಸುವ ಹಲವು ಸಾಧಕಿಯರ ಚಿತ್ರಣ 'ಮಹಿಳಾ ದಿನಾಚರಣೆಯ ದಿನ' ನಿಮ್ಮ ಮುಂದಿದೆ.

☀ಭಾರತದ ಮೊಟ್ಟ ಮೊದಲ ಮಹಿಳಾ ಸಾಧಕಿಯರು, ಹಲವು ಪ್ರಥಮಗಳು
(India's first women)

━━━━━━━━━━━━━━━━━━━━━━━━━━━━━━━━━━━━━━━━━━━━━

●.ಆರತಿ ಸಾಹ: •—————• ಇಂಗ್ಲಿಷ್ ಚಾನೆಲ್ ದಾಟಿದ ಈಜುಗಾರ್ತಿ

●.ಅರುಣ್ ಅಸಫ್ ಆಲಿ: •—————•  ಹೊಸದಿಲ್ಲಿಯ ಮಹಿಳಾ ಮೇಯರ್

●.ಬಚೇಂದ್ರ ಪಾಲ್:  •—————• ಮೌಂಟ್ ಎವೆರೆಸ್ಟ್ ಏರಿದಾಕೆ

●.ಹೃಷಿನಿ ಕಂಹೆಕರ್:  •—————• ಅಗ್ನಿಶಾಮಕ ದಳದಲ್ಲಿ ಸೇವೆ

●.ಇಂದಿರಾ ಗಾಂಧಿ:  •—————• ಪ್ರಧಾನಿ ಹಾಗೂ ಭಾರತ ರತ್ನ ಪುರಸ್ಕೃತೆ

●.ಕಾಂಚನ್ ಸಿ. ಭಟ್ಟಾಚಾರ್ಯ:  •—————• ಡಿಜಿಪಿ

●.ಕಾಂಚನ್ ಗೌಡ್:  •—————• ಟ್ಯಾಕ್ಸಿ ಚಾಲಕಿ

●.ಕಿರಣ್ ಬೇಡಿ:  •—————• ಐಪಿಎಸ್ ಅಧಿಕಾರಿ

●.ಲೀಲಾ ಸೇತ್:  •—————• ಮುಖ್ಯನ್ಯಾಯಮೂರ್ತಿ (ಹೈಕೋಟ್)

●.ಮರಿಯಾ ಗೋರ್ತೆ:  •—————• ರೈಲು ಎಂಜಿನ್ ಚಾಲಕಿ

●.ಮೀನಾಕ್ಷಿ:  •—————• ದಿಲ್ಲಿ ಮೆಟ್ರೋನ ಚಾಲಕಿ

●.ಪದ್ಮಾವತಿ:  •—————• ಏರ್‌ಮಾರ್ಷಲ್

●.ಪ್ರತಿಭಾ ಪಾಟೀಲ್:  •—————• ರಾಷ್ಟ್ರಪತಿ

●.ರಾಜಕುಮಾರಿ ಅಮೃತ್‌ಕೌರ್:  •—————• ಸಂಪುಟ ಸಚಿವೆ

●.ರೀತಾ ಫರೀಯಾ:  •—————• 'ಮಿಸ್ ವರ್ಲ್ಡ್' ಪ್ರಶಸ್ತಿ ಪುರಸ್ಕೃತೆ

●.ಸರೋಜಿನಿ ನಾಯ್ಡು:  •—————• ಉತ್ತರ ಪ್ರದೇಶದ ಮೇಯರ್

●.ಸುಚೇತಾ ಕೃಪಾಲನಿ:  •—————• ಮುಖ್ಯಮಂತ್ರಿ

●.ಸುಷ್ಮಿತಾ ಸೇನ್:  •—————• 'ಮಿಸ್ ಯುನಿವಸ್‌' ಪ್ರಶಸ್ತಿ ಪುರಸ್ಕೃತೆ

●.ವಿಜಯಲಕ್ಷ್ಮಿ ಪಂಡಿತ್:  •—————• ಯುನೈಟೆಡ್ ನೇಷನ್ಸ್ ಜನರಲ್ ಅಸೆಂಬ್ಲಿಯ ಅಧ್ಯಕ್ಷೆ

●.ಶಾನ್ನೋ ದೇವಿ:  •—————• ರಾಜ್ಯಸಭೆಯ ಸ್ಪೀಕರ್

●.ಸಂತೋಷ್ ಯಾದವ್:  •—————• ಎರಡು ಬಾರಿ ಮೌಂಟ್ ಎವೆರೆಸ್ಟ್ ಏರಿದಾಕೆ

●.ಅನ್ನಿಬೆಸೆಂಟ್:  •—————• ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಅಧ್ಯಕ್ಷೆ

●.ಹರೀತ್ ಕೌರ್ ದಯಾಳ್:  •—————• ಭಾರತೀಯ ವಾಯುಸೇನೆಯ ವಿಮಾನ ಚಾಲಕಿ (ಪೈಲೆಟ್)

●.ಕದಂಬಿನಿ ಗಂಗೂಲಿ ಹಾಗೂ ಚಂದ್ರಮುಖಿ ಬಸು:  •—————• ಪದವೀಧರರು (1883)

●.ದುರ್ಬಾ ಬ್ಯಾನರ್ಜಿ:  •—————• ವಿಮಾನಯಾನದ ಪೈಲೆಟ್

●.ಕಾಮಿನಿ ರಾಯ್:  •—————• ಆನರ್ಸ್ ಗ್ರಾಜ್ಯುಯೇಟ್ (1886)

●.ಕರ್ಣಂ ಮಲ್ಲೇಶ್ವರಿ:  •—————• ಒಲಿಂಪಿಕ್ ಪದಕ ಪುರಸ್ಕೃತೆ (2000)

●.ಕಮಲಜೀತ್ ಸಂಧು:  •—————• ಏಷಿಯನ್ ಗೇಮ್ಸ್ ನಲ್ಲಿ ಚಿನ್ನದ ಪದಕ ವಿಜೇತೆ

●.ಕಾರ್ನಿಲಾ ಸೋರ್ಬಜಿ:  •—————• ವಕೀಲೆ (ಲಾಯರ್)

●.ರೋಜ್ ಮಿಲನ್ ಬೆಥ್ಯೂ:  •—————• ಯೂನಿಯನ್ ಪಬ್ಲಿಕ್ ಸರ್ವೀಸ್ ಕಮೀಷನ್

●.ಅನ್ನಾ ಚಾಂಡಿ:  •—————• ನ್ಯಾಯಾಧೀಶೆ (1937ರಲ್ಲಿ ಜಿಲ್ಲಾ ನ್ಯಾಯಾಲಯದಲ್ಲಿ ಜಡ್ಜ್ ಆಗಿದ್ದರು)

●.ಫಾತೀಮಾ ಬೀವಿ:  •—————• ಸುಪ್ರೀಂಕೋರ್ಟ್‌ನಲ್ಲಿ ನ್ಯಾಯಾಧೀಶೆ

●.ಪುನೀತ್ ಅರೋರ:  •—————• ಲೆಫ್ಟಿನೆಂಟ್ ಜನರಲ್

●.ಸುಷ್ಮಾ ಚಾವ್ಲಾ:  •—————• ಭಾರತೀಯ ವಿಮಾನಯಾನದ ಅಧ್ಯಕ್ಷೆ

●.ರಜಿಯಾ ಸುಲ್ತಾನ್:  •—————• ಭಾರತವನ್ನು ಆಳಿದ ಮೊದಲ ಹಾಗೂ ಕೊನೆಯ ಮುಸ್ಲಿಂ ಮಹಿಳೆ

●.ನೀರಜ್ ಭಾನಟ್:  •—————• ಅಶೋಕ ಚಕ್ರ ಪುರಸ್ಕೃತೆ

●.ಆಶಾಪೂರ್ಣ ದೇವಿ:  •—————• ಜ್ಞಾನಪೀಠ ಪುರಸ್ಕೃತೆ

●.ಮದರ್ ತರೇಸಾ:  •—————• ನೋಬೆಲ್ ಪುರಸ್ಕೃತೆ

●.ಪಿ.ಕೆ ತ್ರೆಸಿಯಾ ನಂಗುಲಿ :  •—————• ಮುಖ್ಯ ಎಂಜನಿಯರ್

●.ಲಕ್ಷ್ಮಿ ಎನ್. ಮೆನನ್ :  •—————• ವಿದೇಶ ಸಚಿವೆ

●.ಅಮೃತಾ ಪ್ರೀತಂ :  •—————• ಸಾಹಿತ್ಯ ಅಕಾಡೆಮಿ ಪುರಸ್ಕೃತೆ

●.ಡಾ. ಆಶಾ ಚಟರ್ಜಿ : •—————• ಇಂಡಿಯನ್ ಸೈನ್ಸ್ ಕಾಂಗ್ರೆಸ್ ಅಧ್ಯಕ್ಷೆ

●.ಸಾನಿಯಾ ಮಿರ್ಜಾ:  •—————• ಡಬ್ಲ್ಯುಟಿಎ ಟೆನ್ನಿಸ್ ಪಂದ್ಯಾವಳಿ ವಿಜೇತೆ

●.ಪ್ರೇಮಾ ಮುಖರ್ಜಿ :  •—————• ಸರ್ಜನ್

●.ದೇವಿಕಾ ರಾಣಿ :  •—————• ನಟಿ

●.ಪ್ರತಿಮಾ ಪುರಿ :  •—————• ದೂರದರ್ಶನದ ಸುದ್ದಿ ವಾಚಕಿ

●.ಆ್ಯನಾ ಜಾಜ್ : •—————•  ಐಎಎಸ್ ಅಧಿಕಾರಿ

●.ಅಂಜು ಸಚ್‌ದೇವ: •—————•  ವಿದ್ಯಾರ್ಥಿ ಸಂಘಟನೆ ಅಧ್ಯಕ್ಷೆ (ದಿಲ್ಲಿ ವಿವಿ)
(Courtesy: Vijaya Karnataka)

(http://spardhaloka.blogspot.com

Comments

Popular posts from this blog

IT CALULATION 2023-24(AY)

*ಪೊಲೀಸ್ ಸಬ್-ಇನ್ಸ್ಪೆಕ್ಟರ್( ನಿಸ್ತಂತು)(ಪುರುಷ & ಮಹಿಳಾ) ಹುದ್ದೆಗಳ ಕೀ ಉತ್ತರಗಳು ಪ್ರಕಟ*

SSLC RESULT 2023