Drop


Monday, March 9, 2015

FREEGKSMS ನಲ್ಲಿ ಪ್ರಕಟವಾದ ಇಂದಿನ 10 ಪ್ರಶ್ನೆಗಳಿಗೆ ಸರಿ ಉತ್ತರಗಳು (09/03/2015)

FREEGKSMS ನಲ್ಲಿ ಪ್ರಕಟವಾದ ಇಂದಿನ 10 ಪ್ರಶ್ನೆಗಳಿಗೆ ಸರಿ ಉತ್ತರಗಳು (09/03/2015)

01 ಮೇಯೊ ಕಾಲೇಜ್ ಭಾರತದ ಯಾವ ನಗರದಲ್ಲಿದೆ?
○ಅಜ್ಮೀರ್●
○ಶಿಮ್ಲಾ
○ನೈನಿತಾಲ್
○ಅಹಮದಾಬಾದ್

02 ಹಾರ್ಲೆಮ್ ಗ್ಲೋಬೆಟ್ರೋಟರ್ಸ್‌ ತಂಡ ಜಗತ್ತಿನಾದ್ಯಂತ ಯಾವ ಪಂದ್ಯವನ್ನು ಜನಪ್ರಿಯಗೊಳಿಸಿದೆ?
○ಗಾಲ್ಫ್
○ಟೆನಿಸ್
○ಹಾಕಿ
○ಬಾಸ್ಕೆಟ್‌ಬಾಲ್●

03 ಹಿಂದೂ ಪುರಾಣದಲ್ಲಿ ಮೃತ್ಯುವಿನ ದೇವತೆ ಯಾರು?
○ಚಂದ್ರ
○ಕುಬೇರಾ
○ವರುಣ
○ಯಮ●

04 ಇವರಲ್ಲಿ, ಭಾರತ ಕ್ರಿಕೆಟ್ ತಂಡಕ್ಕೆ ಕೋಚ್ ಸ್ಥಾನವನ್ನು ಅಲಂಕರಿಸಿದ ಮಾಜಿ ಟೆಸ್ಟ್ ಬ್ಯಾಟ್ಸ್‌ಮನ್ ಯಾರು?
○ಚೇತನ್ ಚೌಹಾನ್
○ಅಂಶುಮನ್ ಗಾಯಕ್‌ವಾಡ್●
○ಎಕನಾಥ್ ಸೋಳ್ಕರ್
○ಮೊಹಿಂದರ್ ಅಮರ್‌ನಾಥ್

05 ತಿರುಚಿ ನಗರ ಯಾವ ನದಿಯ ದಂಡೆಯ ಮೇಲಿದೆ?
○ಕಾವೇರಿ●
○ಚಂಬಲ್
○ತೀಸ್ತಾ
○ಗೋದಾವರಿ

06.  ಹಿರಿಯ ಪತ್ರಕರ್ತ ಹಾಗೂ ಲೇಖಕ ವಿನೋದ್ ಮೆಹ್ತಾ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ದೆಹಲಿಯ ಅಖಿಲ ಭಾರತ ವೈದ್ಯವಿಜ್ಞಾನ ಸಂಸ್ಥೆಯಲ್ಲಿ ಕೊನೆಯುಸಿರೆಳೆದರು. ಅವರು ಸ್ಥಾಪಿಸಿದ ವಾರ ಪತ್ರಿಕೆ ಯಾವುದು?

a) ಔಟ್ ಲುಕ್●
b) ಇನ್ ಲುಕ್
c) ಫಸ್ಟ್ ಕ್ಲಾಸ್
d) ಗುಡ್ ಇಂಡಿಯನ್

07. ವಿಧಾನಸಭೆಯ ಸ್ಪೀಕರ್ ಜಿ.ಕಾರ್ತಿಕೇಯನ್ (66) ಲಿವರ್ ಕ್ಯಾನ್ಸರ್‌ನಿಂದಾಗಿ ಶನಿವಾರ ಬೆಳಗ್ಗೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಅವರು ಯಾವ ರಾಜ್ಯದ ಸ್ಪೀಕರ್ ಆಗಿದ್ದರು?

a) ಆಂಧ್ರಪ್ರದೇಶ್
b) ಕೇರಳ●
c) ತಮಿಳುನಾಡು
d) ಮಹರಾಷ್ಟ್ರ

08. 'ರನಿಲ್ ವಿಕ್ರಮ್ ಸಿಂಘ' ಯಾವ ದೇಶದ ಪ್ರಧಾನಿ?

a) ಜಪಾನ್
b)  ನೇಪಾಳ
c) ಶ್ರೀಲಂಕಾ●
d) ಮಾಲ್ಡಿವ್ಸ್

09. ಮಾರ್ಚ್ 8 ನ್ನು ಯಾವ ದಿನವನ್ನಾಗಿ ಆಚರಿಸಲಾಗುತ್ತದೆ?

a) ಅಂತರಾಷ್ಟ್ರೀಯ ಅಂಧರ ದಿನ
b) ಅಂತರಾಷ್ಟ್ರೀಯ ಯುವಕರ ದಿನ
c) ಅಂತರಾಷ್ಟ್ರೀಯ ಮೂರ್ಖರ ದಿನ
d) ಅಂತರಾಷ್ಟ್ರೀಯ ಮಹಿಳಾ ದಿನ●

10. ಬಾಗ್ದಾದ್‌ನ ನಗರವೊಂದಕ್ಕೆ ಶನಿವಾರ ನುಗ್ಗಿದ ಅಪರಿಚಿತ ಉಗ್ರರು ಮಹಿಳೆಯರು, ಮಕ್ಕಳೂ ಸೇರಿದಂತೆ 32 ಮಂದಿಯನ್ನು ಅಪಹರಿಸಿದ್ದಾರೆ. ಈ ಬಾಗ್ದಾದ್ ಯಾವ ದೇಶದ ರಾಜಧಾನಿಯಾಗಿದೆ?

a) ಇರಾನ್
b) ಇರಾಕ್●
c) ಉತ್ತರ ಕೋರಿಯಾ
d) ದಕ್ಷಿಣ ಕೋರಿಯಾ

ಸಂಗ್ರಹ-ಪಿ.ಎಸ್.ಗದ್ಯಾಳ (ಶಿಕ್ಷಕರು)
9900777436