FREEGKSMS ನಲ್ಲಿ ಪ್ರಕಟವಾದ ಇಂದಿನ ಪ್ರಶ್ನೆಗಳಿಗೆ ಸರಿ ಉತ್ತರಗಳು.[23=03=2015]

FREEGKSMS ನಲ್ಲಿ ಪ್ರಕಟವಾದ ಇಂದಿನ ಪ್ರಶ್ನೆಗಳಿಗೆ ಸರಿ ಉತ್ತರಗಳು.[23=03=2015]

1 ವಡಾ ಪಾವ್ ಯಾವ ರಾಜ್ಯದ ಅತೀ ಪ್ರಸಿದ್ಧ ಖಾದ್ಯ?
□ಕರ್ನಾಟಕ
□ಮಹಾರಾಷ್ಟ್ರ●
□ಆಂಧ್ರ ಪ್ರದೇಶ
□ಕೇರಳ

2 ಹಿಂದೂ ಪುರಾಣದಲ್ಲಿ, ಸುಪರ್ಣ ಎಂದು ಯಾರನ್ನು ಕರೆಯುತ್ತಾರೆ?
□ಗರುಡ●
□ಅರುಣ
□ಸೂರ್ಯ
□ಇಂದ್ರ

3 ಇವುಗಳಲ್ಲಿ ಯಾವ ಗುಹೆಯಲ್ಲಿ ನೀವು
ಹನ್ನೊಂದು ತಲೆಗಳ ಬುದ್ಧನ ಪ್ರತಿಮೆಯನ್ನು
ಕಾಣುತ್ತೀರಿ?
□ಬಾದಾಮಿ
□ಯಾಣ
□ಬೋರಾ
□ಕನ್ನೇರಿ●

4 ಜಾನಪದ ಕಲೆಯ ರಕ್ಷಣೆ ಮತ್ತು ಪ್ರಗತಿಯ ಕೇಂದ್ರ ಜಾನಪ ಲೋಕ ಎಲ್ಲಿದೆ?
□ಅಸ್ಸಾಂ
□ರಾಜಸ್ತಾನ
□ಮಹಾರಾಷ್ಟ್ರ
□ಕರ್ನಾಟಕ●

5. ಕಂಪ್ಯೂಟರ್ಗಳಲ್ಲಿ, ಹೈಪರ್ಟೆಕ್ಟ್ಸ್ ಲಿಂಕ್ಗಳಿಗೆ ಮತ್ತು ಬಳಕೆದಾರರು ಸೈಟ್ಗಳನ್ನು ನೋಡಲು ಮತ್ತು ಒಂದು ಇಂರ್ಟನೆಟ್ನಿಂದ ಮತ್ತೊಂದಕ್ಕೆ ಹೋಗಲು ಅವಕಾಶ ಮಾಡಿಕೊಡುವುದಕ್ಕೆ ಏನೆನ್ನುತ್ತಾರೆ?
□ರೂಟ್
□ಬ್ರೌಸರ್●
□ಬ್ರೌಟರ್
□ರಿಡ್ಜ್

ಸಂಗ್ರಹ-ಪಿ.ಎಸ್.ಗದ್ಯಾಳ (ಶಿಕ್ಷಕರು)
ವಿಜಯಪುರ

Comments

Popular posts from this blog

IT CALULATION 2023-24(AY)

*ಪೊಲೀಸ್ ಸಬ್-ಇನ್ಸ್ಪೆಕ್ಟರ್( ನಿಸ್ತಂತು)(ಪುರುಷ & ಮಹಿಳಾ) ಹುದ್ದೆಗಳ ಕೀ ಉತ್ತರಗಳು ಪ್ರಕಟ*

SSLC RESULT 2023