Drop


Sunday, April 5, 2015

FREEGKSMS ನಲ್ಲಿ ಪ್ರಕಟವಾದ ಇಂದಿನ 05 ಪ್ರಶ್ನೆಗಳಿಗೆ ಸರಿ ಉತ್ತರಗಳು. 05-04-2015

FREEGKSMS ನಲ್ಲಿ ಪ್ರಕಟವಾದ ಇಂದಿನ 05 ಪ್ರಶ್ನೆಗಳಿಗೆ ಸರಿ ಉತ್ತರಗಳು. 05-04-2015

01). ಕ್ರೀಡಾ ಕ್ಷೇತ್ರದಲ್ಲಿ  ನೀಡುವ ಅರ್ಜುನ ಪ್ರಶಸ್ತಿಯನ್ನು ಸ್ಥಾಪಿಸಿದ್ದು ಯಾವಾಗ?
a) ೧೯೭೦
b) ೧೯೬೧●
c) ೧೯೭೧
d) ೧೯೬೦

02). "ವಾಲ್ಮೀಕಿ ಯಾರು?" ಈ ಕೃತಿಯ ಕರ್ತೃ ಯಾರು?
a) ಶಿವರಾಜ್ ಪಾಟೀಲ್
b) ಕೆ. ಎಸ್. ನಾರಾಯಾಣಾಚಾರ್ಯ ●
c) ಇಂದು ಆನಂದ
d) ಯಾರೂ ಅಲ್ಲ

03). ಈ ಕೆಳಗಿನ ಯಾರು ರಾಷ್ಟಪತಿಗಳ ಚುನಾವಣೆಯಲ್ಲಿ ಮಾತ್ರ ಭಾಗವಹಿಸುತ್ತಾರೆ, ಆದರೆ ರಾಷ್ಟ್ರಪತಿಗಳ ಮಹಾಭಿಯೋಗ (Impeachment) ದಲ್ಲಿ ಭಾಗವಹಿಸುವ ಅಧಿಕಾರ ಹೊಂದಿರುವುದಿಲ್ಲ ?

a)  ರಾಜ್ಯ ವಿಧಾನ ಪರಿಷತ್ತುಗಳು
b) ರಾಜ್ಯ ವಿಧಾನ ಸಭೆಗಳು ●
c) ಲೋಕ ಸಭೆ
d) ರಾಜ್ಯ ಸಭೆ

04). ಬಾಕ್ಸೈಟ್ ಯಾವ ಲೋಹದ ಅದಿರಾಗಿದೆ /
a) ಸತುವು
b) ಕಬ್ಬಿಣ
c) ಅಲ್ಯೂಮಿನಿಯಂ●
d) ತಾಮ್ರ

05). ಒಲಿಂಪಿಕ್ ಕ್ರೀಡಾ ಇತಿಹಾಸದಲ್ಲೇ ವೈಯಕ್ತಿಕ ಚಿನ್ನದ ಪದಕವನ್ನು ಗಳಿಸಿದ ಮೊದಲ ಭಾರತೀಯ ಯಾರು?
a) ಅಭಿನವ ಬಿಂದ್ರಾ●
b) ರಾಜ್ಯವರ್ಧನ ಸಿಂಗ್ ರಾಥೋರ್
c) ಪಿ,ಟಿ,ಉಷಾ
d) ಇವರಾರು ಅಲ್ಲ.

ಸಂಗ್ರಹ-ಪಿ.ಎಸ್.ಗದ್ಯಾಳ (ಶಿಕ್ಷಕರು)
ವಿಜಯಪುರ