FREEGKSMS ನಲ್ಲಿ ಪ್ರಕಟವಾದ ಇಂದಿನ 15 ಪ್ರಶ್ನೆಗಳಿಗೆ ಸರಿ ಉತ್ತರಗಳು. 07-04-2015

FREEGKSMS ನಲ್ಲಿ ಪ್ರಕಟವಾದ ಇಂದಿನ 15 ಪ್ರಶ್ನೆಗಳಿಗೆ ಸರಿ ಉತ್ತರಗಳು. 07-04-2015

01).  ಭಾರತೀಯ ನೌಕಾಪಡೆಗೆ ಸೇರ್ಪಡೆಯಾದ ಮೊದಲ ಸ್ವದೇಶಿ ನಿರ್ಮಿತ ಜಲಾಂತರ್ಗಾಮಿ (ಸಬ್‌ಮೆರಿನ್‌) ನೌಕೆ 
a) ಸ್ಕಾರ್ಪಿಯನ್●‌
b) ವಿಕ್ರಮಾದಿತ್ಯಾ
c) ಸೌರಭಿ
d) ತೇಜಸ್

02). ಮುಂಬೈನ ಮಜಗಾಂವ್‌ ಹಡಗುಕಟ್ಟೆಯಲ್ಲಿ ಸೋಮವಾರ ಭಾರತೀಯ ನೌಕಪಡೆಗೆ ಹಸ್ತಾಂತರಗೊಂಡ ಮೊದಲ ಸ್ವದೇಶಿ ನಿರ್ಮಿತ ಜಲಾಂತರ್ಗಾಮಿ ನೌಕೆ 'ಸ್ಕಾರ್ಪಿಯನ್‌'ನ್ನು ಹಸ್ತಾಂತರಿಸಿದ ಭಾರತದ ರಕ್ಷಣಾ ಸಚಿವರು ಯಾರು?
a) ದೇವೇಂದ್ರ ಫಡ್ನವೀಸ್
b) ಮನೋಹರ್‌ ಪರಿಕ್ಕರ್●‌
c) ಸುರೇಶ್ ಪ್ರಭು
d) ಯಾರೂ ಅಲ್ಲ

03).  ವಾಯು ಮಾಲಿನ್ಯ ನಿಯಂತ್ರಣದ ನಿಟ್ಟಿನಲ್ಲಿ ದೇಶದ ಮೊದಲ ವಾಯು ಗುಣಮಟ್ಟ ಸೂಚಕಕ್ಕೆ ಸೋಮವಾರ ಯಾರು ಚಾಲನೆ ನೀಡಿದರು?
a) ರಾಷ್ಟಪತಿ ಪ್ರಣಬ್ ಮುಖರ್ಜಿ
b) ಮನಮೋಹನ್ ಸಿಂಗ್
c) ಪ್ರಧಾನಿ ನರೇಂದ್ರ ಮೋದಿ ●
d) ಅರವಿಂದ ಕೇಜ್ರಿವಾಲ್

04). ದೇಶದ ಮೊದಲ ವಾಯು ಗುಣಮಟ್ಟ ಸೂಚಕಕ್ಕೆ ಪ್ರಧಾನಿ ಎಲ್ಲಿ ಚಾಲನೆ ನೀಡಿದರು?
a) ಮುಂಬೈ
b) ಕೋಲ್ಕತ್ತ
c) ಹರಿಯಣ
d) ಹೊಸದಿಲ್ಲಿ●

05). 'ಮೊನಾಲಿಸಾ' ಚಿತ್ರವನ್ನು ಬಿಡಿಸಿದ ಕಲಾವಿಧ ಯಾರು?

a) ಲಿಯೊನಾರ್ಡೋ ಡಾ ವಿಂಚಿ●
b) ಮಾರ್ಟೀನ್ ಲೂಥರ್
c) ಮೈಕಲ್ ಎಂಜೆಲೋ
d) ರಾಫೆಲ್

06). ಒಲಂಪಿಕ್ ನಂತರ ಅತೀ ದೊಡ್ಡ ಕ್ರೀಡಾಕೂಟ ಯಾವುದು ?
a) ಏಶಿಯನ್ ಕ್ರೀಡಾಕೂಟಾ
b) ಕಾಮನ್ ವೆಲ್ತ ಕೀಡಾಕೂಟ●
c) ವಿಂಬಲ್ಡನ್ ಟೆನಿಸ್ ಟೋರ್ನಿ
d) ಎಸ್.ಎ.ಎಪ್ ಕ್ರೀಡಾಕೂಟ

07). ಪ್ಯಾರಾಲಂಪಿಕ್ ಕ್ರೀಡೆಗಳು...

a) ನಾಲ್ಕು ವರ್ಷಗಳಿಗೊಮ್ಮೆ ನಡೆಯುತ್ತವೆ.
b) ಬೇಸಿಗೆ ಕಾಲದ ಒಲಂಪಿಕ್ ಕ್ರೀಡಾ ಕೂಟ ನಡದ ಸ್ಥಳದಲ್ಲೇ ನಡೆಯುತ್ತವೆ
c) ಬೇಸಿಗೆ ಕಾಲದ ಒಲಂಪಿಕ್ ಕ್ರೀಡಾ ಕೂಟ ನಡೆದ ವರ್ಷದಲ್ಲಿ ನಡೆಯುತ್ತವೆ
d) ಮೇಲಿನ ಎಲ್ಲವು●

08). ಒಲಿಂಪಿಕ್ ಕ್ರೀಡೆಯ ಲಾಂಛನ ಯಾವುದು?

a) ಕಾಂಗರೂ
b) ಪರಸ್ಪರ ಹೆಣೆದುಕೂಡಿರುವ ನೀಲಿ,ಹಳದಿ,ಕಪ್ಪು.ಹಸಿರು ಮತ್ತು ಕೆಂಪು ಬಣ್ಣದ ಸುರುಳಿಗಳು●
c) ಜ್ಯೋತಿಯನ್ನು ಎತ್ತಿ ಹಿಡಿದಿರುವ ದೇವತೆ
d) ಮೇಲಿನ ಯಾವುದು ಅಲ್ಲ

09). ಒಲಂಪಿಕ್ ಕ್ರೀಡೆಗಳು ಎಷ್ಟು ವರ್ಷಗಳಿಗೊಮ್ಮೆ ನಡೆಯುತ್ತದೆ ?

a) ಆರುವರ್ಷ
b) ನಾಲ್ಕು ವರ್ಷ●
c) ಮೂರು ವರ್ಷ
d) ಏಳುವರ್ಷ

10). ಭಾರತದ ಏಕೀಕರಣದ ಕಾರ್ಯದಲ್ಲಿ ಸರ್ದಾರ್ ಪಟೇಲರಿಗೆ ಅತ್ಯಂತ ನಿಕಟವರ್ತಿಯಾಗಿದ್ದವರು ಯಾರು?
a) ವಿ.ಪಿ.ಮೆನನ್●
b)  ಕೆ.ಪಿ.ಎಸ್.ಮೆನನ್
c) ಸರ್.ಸಿ.ಶಂಕರನ್ ನಾಯರ್
d) ಎಂ.ಓ.ಮಥಾಯ್

11). ಈ ಕೆಳಗಿನ ಯಾವ ಎ.ಐ.ಸಿ.ಸಿ. ಅಧಿವೇಶನದಲ್ಲಿ ಜವಹರಲಾಲ್ ನೆಹರೂ ಅವರು ಭಾರತೀಯ ರಾಷ್ಟ್ರೀಯ ಕಾಂಗ್ರೇಸ್ಸಿಗೆ ಮೋತಿಲಾಲ್ ನೆಹರೂ ಅವರ ತರುವಾಯದ ಅಧ್ಯಕ್ಷರಾಗಿ ಆಯ್ಕೆಯಾದರು ?
a) ಲಾಹೋರ್ ●
b) ಅಮೃತಸರ್
c) ಪಾಟಿಯಾಲಾ ಡಿ.
d) ತ್ರಿಪುರಾ

12).  ಸುಲ್ತಾನ ರಜಿಯಾ ಯಾವ ರಾಜವಂಶಕ್ಕೆ ಸೇರಿದವಳು?
a) ತುಘಲಕ್
b) ಗುಲಾಮಿ (ಸ್ಲೇವ್) ●
c) ಖಿಲ್ಜಿ
d) ಲೋದಿ

13).  'ಗದ್ಯಕರ್ಣಾಮೃತ' ಎನ್ನುವುದು ಈ ಕೆಳಕಂಡ ಅಧ್ಯಯನಕ್ಕೆ ಬಹುಮುಖ್ಯವಾದ ಆಕರ ಸಾಮಾಗ್ರಿಯಾಗಿದೆ.
a) ತರುವಾಯದ ವರ್ಷಗಳಲ್ಲಿ ಹೋಯ್ಸಳ-ಪಾಂಡ್ಯ ಸಂಬಂಧಗಳು●
b) ಆರಂಭಕಾಲದಲ್ಲಿ ಚೋಳ-ಪಲ್ಲವ ಸಂಬಂಧಗಳು
c) ಚಾಲುಕ್ಯ-ರಾಷ್ಟ್ರಕೂಟ ಸಂಬಂಧಗಳು
d) ಮೇಲಿನ ಯಾವುದೂ ಅಲ್ಲ

14).  ಶ್ರವಣಬೆಳಗೊಳದಲ್ಲಿರುವ ಗೊಮ್ಮಟೇಶ್ವರ ವಿಗ್ರಹಕ್ಕೆ ಸಂಬಂಧಿಸಿದಂತೆ ಯಾವ ವಿವರಣೆ ತಪ್ಪಾಗಿದೆ. ಆಯ್ಕೆ ಮಾಡಿ.
a) ಈ ವಿಗ್ರಹವು ಕಮಲದ ಮೇಲೆ ನಿಂತಿದೆ.
b) ಇದನ್ನು ಕ್ರಿ.ಶ.982-83ರಲ್ಲಿ ಸ್ಥಾಪಿಸಲಾಯಿತು
c) ಇದನ್ನು ಜಿನದೇವನು ಸ್ಥಾಪಿಸಿದನು●
d) ಈ ಏಕಶಿಲಾ ವಿಗ್ರಹದ ಅನಂತರದ ಮತ್ತು ಚಿಕ್ಕದಾದ ಅನುಕರಣಗಳು ಕಾರ್ಕಳ, ವೇಣೂರು ಮತ್ತು ಧರ್ಮಸ್ಥಳಗಳಲ್ಲಿವೆ

15).  ತಾಳಗುಂದ ಶಾಸನದಲ್ಲಿ ಯಾರನ್ನು 'ಕದಂಬ ವಂಶದ ಭೂಷಣ' ಎಂದು ಕರೆಯಲಾಗಿದೆ?
a) ಮೌರ್ಯ ಶರ್ಮ
b) ಕಾಕುಸ್ಥವರ್ಮ●
c) ಶಾಂತಿ ವರ್ಮ
d) ಮೃಗೇಶ ವರ್ಮ

ಸಂಗ್ರಹ-ಪಿ.ಎಸ್.ಗದ್ಯಾಳ (ಶಿಕ್ಷಕರು)
ವಿಜಯಪುರ

Comments

Popular posts from this blog

IT CALULATION 2023-24(AY)

*ಪೊಲೀಸ್ ಸಬ್-ಇನ್ಸ್ಪೆಕ್ಟರ್( ನಿಸ್ತಂತು)(ಪುರುಷ & ಮಹಿಳಾ) ಹುದ್ದೆಗಳ ಕೀ ಉತ್ತರಗಳು ಪ್ರಕಟ*

SSLC RESULT 2023