ಮೊಬೈಲ್ ನೆಟ್ ಸಂಪರ್ಕ ಕಡಿತಗೊಳಿಸಲು ಎಸ್ಸೆಮ್ಮೆಸ್ ಸಾಕು

ಹೊಸದಿಲ್ಲಿ: ಮೊಬೈಲ್
ಬಳಕೆದಾರರು ಮುಂದಿನ ತಿಂಗಳಿನಿಂದ
ತಮ್ಮ ಮೊಬೈಲ್ ಫೋನ್ಗೆ
ಇಂಟರ್ನೆಟ್ ಸಂಪರ್ಕವನ್ನು
ನಿಷ್ಕ್ರಿಯಗೊಳಿಸಲು ಅಥವಾ
ಸಕ್ರಿಯಗೊಳಿಸಲು ಹೊಸ ಟೋಲ್
ಫ್ರೀ ಸಂಖ್ಯೆ 1925ಕ್ಕೆ ಎಸ್ಸೆಮ್ಮೆಸ್
ಕಳಿಸಿದರೆ ಸಾಕು.
ದೂರಸಂಪರ್ಕ ನಿಯಂತ್ರಕ ಟ್ರಾಯ್ ಈ
ಬಗ್ಗೆ ಟೆಲಿಕಾಂ ನಿರ್ವಾಹಕ ಕಂಪನಿಗಳಿಗೆ
ಆದೇಶಿಸಿದೆ. ಟೆಲಿಕಾಂ ಕಂಪನಿಗಳು
ಹೆಚ್ಚುವರಿ ಆದಾಯ ಗಳಿಸುವ
ಉದ್ದೇಶದಿಂದ ಇಂಟರ್ನೆಟ್
ಸೇವೆಯನ್ನು ನಿಷ್ಕ್ರಿಯಗೊಳಿಸುವ
ಪ್ರಕ್ರಿಯೆಯನ್ನು
ಸಂಕೀರ್ಣಗೊಳಿಸಿವೆ ಎಂದು
ಟ್ರಾಯ್ಗೆ ಗ್ರಾಹಕರಿಂದ ಸಾಕಷ್ಟು
ದೂರುಗಳು ಬಂದಿದ್ದವು.
ಸೆಪ್ಟೆಂಬರ್ 1ರಿಂದ ಟೆಲಿಕಾಂ
ಕಂಪನಿಗಳು '1925' ಸಂಖ್ಯೆಯನ್ನು
ಒದಗಿಸುವುದು ಕಡ್ಡಾಯವಾಗಲಿದೆ.
ಈ ಸಂಖ್ಯೆಗೆ 'ಸ್ಟಾರ್ಟ್' ಎಂದು
ಎಸ್ಸೆಮ್ಮೆಸ್ ಕಳಿಸಿದರೆ ಸೇವೆಯನ್ನು
ಸಕ್ರಿಯಗೊಳಿಸಬಹುದು. 'ಸ್ಟಾಪ್'
ಎಂದು ಕಳಿಸಿದರೆ ಸೇವೆ
ನಿಷ್ಕ್ರಿಯಗೊಳಿಸಬಹುದು.
ಟೆಲಿಕಾಂ ನಿರ್ವಾಹಕರು ಗ್ರಾಹಕರಿಗೆ
ತಕ್ಷಣವೇ ಆ್ಯಕ್ಟಿವೇಶನ್ ಮತ್ತು
ಡಿಆ್ಯಕ್ಟಿವೇಶನ್ ಬಗ್ಗೆ ಪ್ರತಿಕ್ರಿಯೆ
ನೀಡಬೇಕಾಗುತ್ತದೆ.
ಪ್ರತಿಯೊಂದು ತಾಜಾ ಸುದ್ದಿ
ತಿಳಿದುಕೊಳ್ಳಲು

Comments

Popular posts from this blog

IT CALULATION 2023-24(AY)

*ಪೊಲೀಸ್ ಸಬ್-ಇನ್ಸ್ಪೆಕ್ಟರ್( ನಿಸ್ತಂತು)(ಪುರುಷ & ಮಹಿಳಾ) ಹುದ್ದೆಗಳ ಕೀ ಉತ್ತರಗಳು ಪ್ರಕಟ*

SSLC RESULT 2023