Drop


Tuesday, October 6, 2015

2015 Nobel Prize in Physics The Nobel Prize in Physics 2015 was awarded jointly to Takaaki Kajita and Arthur B. McDonald "for the discovery of neutrino oscillations, which shows that neutrinos have mass".

ಸ್ಟಾಕ್ಹೋಂ (ಐಎಎನ್ಎಸ್):
ಭೌತಶಾಸ್ತ್ರಕ್ಕೆ ನೀಡಲಾಗುವ
ನೊಬೆಲ್ ಪುರಸ್ಕಾರವನ್ನು ಈ ಬಾರಿ
ಇಬ್ಬರಿಗೆ ನೀಡಲಾಗಿದೆ.
ಜಪಾನ್ ದೇಶದ ಭೌತ ವಿಜ್ಞಾನಿ ಟಕಾಕಿ
ಕಜಿಟಾ ಹಾಗೂ ಕೆನಡ ದೇಶದ ಅರ್ಥರ್
ಮೆಕ್ಡೊನಾಲ್ಡ್ ಅವರು 2015ನೇ
ಸಾಲಿನ ಭೌತಶಾಸ್ತ್ರದ ನೊಬೆಲ್
ಪ್ರಶಸ್ತಿಯನ್ನು
ಹಂಚಿಕೊಂಡಿದ್ದಾರೆ.
ಬರುವ ಡಿಸೆಂಬರ್ ತಿಂಗಳ 10ರಂದು
ನೊಬೆಲ್ ಪ್ರಶಸ್ತಿಯನ್ನು ಪ್ರದಾನ
ಮಾಡಲಾಗುವುದು.