Drop


Tuesday, December 1, 2015

ಕೆಪಿಎಸ್ಸಿಯಲ್ಲಿ ವಿವಿಧ ಹುದ್ದೆಗಳ(ಗ್ರೂಪ್ ‘ಎ’, ಗ್ರೂಪ್ ‘ಬಿ ಗ್ರೂಪ್ 'ಸಿ' )ನೇಮಕಾತ:-ಿ

ಕರ್ನಾಟಕ ಲೋಕಸೇವಾ ಆಯೋಗವು ವಿವಿಧ ಇಲಾಖೆಗಳಲ್ಲಿನ
ಗ್ರೂಪ್ 'ಎ', ಗ್ರೂಪ್ 'ಬಿ' ಮತ್ತು ಕರ್ನಾಟಕ ಆಹಾರ
ಮತ್ತು ನಾಗರೀಕ ಸರಬರಾಜು ನಿಗಮದಲ್ಲಿನ
ಗ್ರೂಪ್ 'ಬಿ' ಮತ್ತು 'ಸಿ' ಹುದ್ದೆಗಳನ್ನು ಭರ್ತಿ ಮಾಡಲು
ಅರ್ಹ ಅಭ್ಯರ್ಥಿಗಳಿಂದ ಆನ್ಲೈನ್ ಮೂಲಕ
ಅರ್ಜಿಗಳನ್ನು ಆಹ್ವಾನಿಸಿದೆ.
ಹುದ್ದೆಗಳ ವಿವರ :
ಖಾಲಿ ಇರುವ ಗ್ರೂಪ್ 'ಎ' ಹುದ್ದೆಗಳು :
ಗ್ರಾಮೀಣಾಭಿವೃದ್ಧಿ ಮತ್ತು
ಪಂಚಾಯತ್ ರಾಜï ಇಲಾಖೆಯಲ್ಲಿನ ಸಹಾಯಕ
ಕಾರ್ಯಪಾಲಕ ಇಂಜಿನಿಯರ್ 7 ಹುದ್ದೆಗಳು.
ಪೌರಾಡಳಿತ ನಿರ್ದೇಶನಾಲಯದಲ್ಲಿ ಮಹಾನಗರ
ಪಾಲಿಕೆಗಳಲ್ಲಿ ಸಹಾಯಕ ಕಾರ್ಯಪಾಲಕ
ಅಭಿಯಂತರರು (ಸಿವಿಲï) ಒಟ್ಟು 2 ಹುದ್ದೆ
ಪೌರಾಡಳಿತ ನಿರ್ದೇಶನಾಲಯದಲ್ಲಿ ಮಹಾನಗರ
ಪಾಲಿಕೆಗಳಲ್ಲಿ ಅಭಿವೃದ್ಧಿ ಅಧಿಕಾರಿ ಒಟ್ಟು 8
ಹುದ್ದೆಗಳು
ಪೌರಾಡಳಿತ ನಿರ್ದೇಶನಾಲಯದಲ್ಲಿ ಮಹಾನಗರ
ಪಾಲಿಕೆಗಳಲ್ಲಿ ಸಹಾಯಕ ಕಾರ್ಯಪಾಲಕ
ಅಭಿಯಂತರರು (ನೀರು ಸರಬರಾಜು
ಮತ್ತು ಒಳಚರಂಡಿ)ಒಟ್ಟು 8ಹುದ್ದೆ
ಗ್ರೂಪ್ 'ಬಿ' ಹುದ್ದೆಗಳು :
ಕೈಗಾರಿಕೆ ಮತ್ತು ವಾಣಿಜ್ಯ ನಿರ್ದೇಶನಾಲಯದಲ್ಲಿ
13, ವಿಕಲಚೇತನರ ಹಾಗೂ ಹಿರಿಯ ನಾಗರಿಕ
ಸಬಲೀಕರಣ ಇಲಾಖೆಯಲ್ಲಿ 9, ಪೌರಾಡಳಿತ
ನಿರ್ದೇಶನಾಲಯದಲ್ಲಿ 12, ಭೂ ಮಾಪನ
ಕಂದಾಯ ವ್ಯವಸ್ಥೆ ಮತ್ತು ಭೂ ದಾಖಲೆಗಳ
ಇಲಾಖೆಯಲ್ಲಿ 4, ಕರ್ನಾಟಕ ಆಹಾರ ಮತ್ತು
ನಾಗರೀಕ ಸರಬರಾಜು ನಿಗಮದಲ್ಲಿ
ಸಹಾಯಕ ವ್ಯವಸ್ಥಾಪಕ 11, ಹಿರಿಯ ಸಹಾಯಕ
(ಲೆಕ್ಕಪತ್ರ) 35, ಗುಣಮಟ್ಟ
ಪರಿವೀಕ್ಷಕ 30 ಹುದ್ದೆಗಳು ಸೇರಿದಂತೆ
ಹಲವು ಹುದ್ದೆಗಳು.
ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು
ಕೊನೆಯ ದಿನಾಂಕ :
ಡಿಸೆಂಬರ್ 26, 2015.
ಶುಲ್ಕ ಪಾವತಿ ಮಾಡಲು ಕೊನೆಯ
ದಿನಾಂಕ : ಡಿಸೆಂಬರ್ 28.
ಅರ್ಜಿ ಶುಲ್ಕ, ಅರ್ಜಿ ತುಂಬುವ ವಿಧಾನ
ಮುಂತಾದ ಮಾಹಿತಿಗಳಿಗಾಗಿ ಕೆಪಿಎಸ್ಸಿಯ ಅಧಿಕೃತ
ವೆಬ್ಸೈಟ್ www.kpsc.kar.nic.in ಗೆ ಭೇಟಿ
ನೀಡಬಹುದಾಗಿದೆ.