ಜಗತ್ತಿನ ಪ್ರಮುಖ ಕಾರ್ಪೋರೇಟ್ ಕಂಪನಿಗಳು ಮತ್ತು ಅವುಗಳ ಸ್ಥಾಪಕರು:~

1.ಗೂಗಲ್ (Google)
= ಲ್ಯಾರಿ ಪೇಜ್ ಮತ್ತು ಸರ್ಜೆ ಬ್ರಿನ್.

2.ಫೇಸ್ ಬುಕ್ (Facebook)
= ಮಾರ್ಕ್ ಜ್ಯೂಕರ್ಬರ್ಗ್.

3. ಯಾಹೂ (Yahoo)
=ಡೇವಿಡ್ ಪಾಸ್ಟಾ ಸನ್ ಮತ್ತು ಜೆರ್ರಿ ಯಾಂಗ್.

4. ಟ್ವಿಟ್ಟರ್ (Twitter)
=ಜ್ಯಾಕ್ ಡಾರ್ಸೆ ಮತ್ತು ಡಿಕ್ ಕೊಸ್ಟಲೊ.

5.ಇಂಟರ್ನೆಟ್ (Internet)
=ಟಿಮ್ ಬರ್ನರ್ಸ್ ಲೀ.

6. ಲಿಂಕಡ್ ಇನ್ (LinkedIn)
= ರೀಡ್ ಹಾಫ್ಮನ್, ಅಲೆನ್ ಬ್ಲೂ ಮತ್ತು ಕೂನ್ಸ್ಟಾಂಟೀನ್  ಗ್ಯೂರಿಕ್.

7.ಇ-ಮೇಲ್ (Email)
=ಶಿವ ಅಯ್ಯಾದುರೈ.

8.ಜಿ ಟಾಕ್ (Gtalk)
=ರಿಚರ್ಡ್ ವಾಹ್ ಕನ್.

9.ವ್ವಾಟ್ಸ್ ಅಪ್ (Whats up)
= ಲಾರೆಲ್ ಕಿರ್ಟ್ಜ್.

10.ಹೊಟ್ ಮೈಲ್ (Hotmail)
= ಸಬೀರ್ ಭಾಟಿಯಾ.

11.ವಿಕಿ ಪೆಡಿಯಾ (Wikipedia)
= ಜಿಮ್ಮಿ ವೇಲ್ಸ್.

12.ಯು ಟೂಬ್ (You tube)
= ಸ್ಟೀವ್ ಚೆನ್ ಚಾಡ್ ಹರ್ಲೆ ಮತ್ತು ಜಾವೆದ್ ಕರೀಮ್.

13.ರೆಢೀಪ್ (Rediff)
= ಅಜಿತ್ ಬಾಲಕೃಷ್ಣನ್.

14.ನಿಂಬುಜ್ (Nimbuzz)
= ಮಾರ್ಟಿನ್ ಸ್ಮಿಂಕ್ ಮತ್ತು ಎವರ್ಟ್ ಜಾಪ್ ಲುಪ್ಟ್.

15.ಮೈ ಸ್ಪೇಸ್ (Myspace)
= ಕ್ರಿಸ್ ಡೆವೂಲ್ಫ್ ಮತ್ತು ಟಾಮ್ ಆಂಡರ್ಸನ್.

16. ಇಬಿಬೋ (Ibibo)
=ಆಶಿಶ್ ಕಶ್ಯಪ್.

17. ಓಎಲ್ಎಕ್ಸ್ (OLX)
=ಅಲೆಕ್ ಓಕ್ಸೆನ್ ಫೋರ್ಡ್ ಮತ್ತು ಫ್ಯಾಬ್ರಿಸ್ ಗ್ರಿಂಡಾ.

18.ಸ್ಕೈಫೈ (Skype)
=ವಿದ್ ನಿಕ್ಲಾಸ್ ಜೆನ್ಸ್ಟ್ರಮ್, ಜಾನೂಸ್ ಪ್ರೀಸ್ ಮತ್ತು ರೀಡ್ ಹಾಫ್ಮನ್.

19.ಓಪೆರಾ (Opera)
=ಜಾನ್ ಸ್ಟೀಫನ್ ಸನ್ ವಾನ್ ಟಿಚ್ನೆರ್ ಮತ್ತು ಗೇರ್ ಇವರ್ಸೋಯ್.

20.ಮೊಜಿಲ್ಲಾ ಫೈರ್ ಬಾಕ್ಸ್ (Mozilla Firefox)
=ಡೇವ್ ಹ್ಯಾಟ್ ಮತ್ತು ಬ್ಲೇಕ್ ರೋಸ್.

21.ಬ್ಲಾಗರ್ (Blogger)
=ಇವಾನ್ ವಿಲಿಯಮ್ಸ..

Comments

Popular posts from this blog

IT CALULATION 2023-24(AY)

*ಪೊಲೀಸ್ ಸಬ್-ಇನ್ಸ್ಪೆಕ್ಟರ್( ನಿಸ್ತಂತು)(ಪುರುಷ & ಮಹಿಳಾ) ಹುದ್ದೆಗಳ ಕೀ ಉತ್ತರಗಳು ಪ್ರಕಟ*

SSLC RESULT 2023