ಕರ್ನಾಟಕ ರಾಜ್ಯ ಪೊಲೀಸ್ ನೇಮಕಾತಿ - 2016 ಸಶಸ್ತ್ರ ಮೀಸಲು ಪೊಲೀಸ್ ಪಡೆಗಳಲ್ಲಿ ( CAR/ DAR) ಜಿಲ್ಲಾವಾರು ಖಾಲಿ ಇರುವ ಹುದ್ದೆಗಳ ವರ್ಗೀಕರಣ ಈ ಕೆಳಗಿನಂತಿದೆ.


🏻🏻🏻🏻🏻

ಮೈಸೂರು ನಗರ 🏻 300
ಹುಬ್ಬಳ್ಳಿ - ಧಾರವಾಡ ನಗರ 🏻 236
ಮಂಗಳೂರು ನಗರ 🏻 342
ಬೆಂಗಳೂರು ಜಿಲ್ಲೆ 🏻 95
ಬೆಳಗಾವಿ ನಗರ🏻 147
ಚಿಕ್ಕಮಗಳೂರು 🏻 32
ಕೋಲಾರ 🏻 44
ಮಂಡ್ಯ 🏻 98
ದಕ್ಷಿಣ ಕನ್ನಡ ( ಮಂಗಳೂರು) 🏻 24
🌷 ಶಿವಮೊಗ್ಗ 👉🏻 104
🌷 ತುಮಕೂರು 👉🏻 74
🌷 ಬೆಂಗಳೂರು ನಗರ [CAR, ಉತ್ತರ ] 👉🏻 142

📢 ಒಟ್ಟು 1638 ಹುದ್ದೆಗಳಿಗೆ ಅಧಿಸೂಚನೆ ಹೊರಡಿಸಿದ್ದು,
ಇನ್ನೂ1146 ಹುದ್ದೆಗಳು ಖಾಲಿ ಇದ್ದು ಅವುಗಳನ್ನು ಮುಂದಿನ ಅಧಿಸೂಚನೆಯಲ್ಲಿ ತುಂಬಿಕೊಳ್ಳಲಾಗುವುದು.
ಇಲ್ಲಿ ಕೇವಲ ಪುರುಷ ಅಭ್ಯರ್ಥಿಗಳಿಗೆ ಮಾತ್ರ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ. ಮಹಿಳಾ ಅಭ್ಯರ್ಥಿಗಳಿಗೆ ಅವಕಾಶ ನೀಡಿಲ್ಲ.

🎄ನಾಗರಿಕ ( ಸಿವಿಲ್) ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆಗಳ ಜಿಲ್ಲಾವಾರು ವರ್ಗೀಕರಣ ಈ ಕೆಳಗಿನಂತಿದೆ
👇🏻👇🏻👇🏻👇🏻👇🏻

🌷 ಮೈಸೂರು ನಗರ 👉🏻 367 [ ಪುರುಷ 294, ಮಹಿಳೆಯರು 73]

🌷 ಹುಬ್ಬಳ್ಳಿ - ಧಾರವಾಡ ನಗರ 👉🏻 170 [ ಪುರುಷ 136, ಮಹಿಳೆಯರು 34]

🌷 ಮಂಗಳೂರು ನಗರ 👉🏻 169 [ ಪುರುಷ 136, ಮಹಿಳೆಯರು 33]

🌷 ಬೆಂಗಳೂರು ನಗರ 👉🏻119 [ ಪುರುಷ 96, ಮಹಿಳೆಯರು 23]

🌷 ಬೆಳಗಾವಿ 👉🏻 355 [ ಪುರುಷ 284, ಮಹಿಳೆಯರು 71]

🌷 ಚಿಕ್ಕಮಗಳೂರು 👉🏻114 [ ಪುರುಷ 91, ಮಹಿಳೆಯರು 23]

🌷 ಕೋಲಾರ 👉🏻 48 [ ಪುರುಷ 39, ಮಹಿಳೆಯರು 09]

🌷 ದಾವಣಗೆರೆ 👉🏻 131 [ ಪುರುಷ 105, ಮಹಿಳೆಯರು 26]

🌷 ದಕ್ಷಿಣ ಕನ್ನಡ ( ಮಂಗಳೂರು) 👉🏻 162 [ ಪುರುಷ 130, ಮಹಿಳೆಯರು 32]

🌷 ಶಿವಮೊಗ್ಗ 👉🏻 143 [ ಪುರುಷ 114, ಮಹಿಳೆಯರು 29]

🌷 ತುಮಕೂರು 👉🏻 177 [ ಪುರುಷ 142, ಮಹಿಳೆಯರು 35]

📢 ಒಟ್ಟು 1952 ಹುದ್ದೆಗಳಿಗೆ ಅಧಿಸೂಚನೆಯನ್ನು ಹೊರಡಿಸಿದ್ದು, ಉಳಿದವುಗಳನ್ನು ಮುಂದಿನ ಅಧಿಸೂಚನೆಯಲ್ಲಿ ತುಂಬಿಕೊಳ್ಳಲಾಗುವುದು.

Comments

Popular posts from this blog

IT CALULATION 2023-24(AY)

*ಪೊಲೀಸ್ ಸಬ್-ಇನ್ಸ್ಪೆಕ್ಟರ್( ನಿಸ್ತಂತು)(ಪುರುಷ & ಮಹಿಳಾ) ಹುದ್ದೆಗಳ ಕೀ ಉತ್ತರಗಳು ಪ್ರಕಟ*

SSLC RESULT 2023