ಗ್ರಾಮೀಣ ಕೃಪಾಂಕ ರಹಿತರ ಅರ್ಜಿ

ಗ್ರಾಮೀಣ ಕೃಪಾಂಕ ರಹಿತರ ಅರ್ಜಿ Print Form Download PDF ಇಂದ ...... ಇಲ್ಲಿ ನಿಮ್ಮ ಹೆಸರು ಬರೆಯಿರಿ ...... ಇಲ್ಲಿ ನಿಮ್ಮ ಶಾಲಾ ಹೆಸರು ಮತ್ತು ವಿಳಾಸ ಬರೆಯಿರಿ ...... ನಿಮ್ಮ ಕೆಜೆ ಐಡಿ ಸಂಖ್ಯೆ ಬರೆಯಿರಿ ಗೆ ಮಾನ್ಯ ಕ್ಷೇತ್ರಶಿಕ್ಷಣಾಧಿಕಾರಿಗಳು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ... ಕಾರ್ಯಾಲಯ ಇರುವ ಸ್ಥಳದ ಹೆಸರು ಬರೆಯಿರಿ... ಮಾನ್ಯರೇ. ವಿಷಯ: ಕರ್ನಾಟಕ ಆಡಳಿತ ನ್ಯಾಯಮಂಡಳಿಯ ಆದೇಶವನ್ನು ಅನುಷ್ಟಾನಗೊಳಿಸಲು ಕೋರಿ ಮನವಿ. ಉಲ್ಲೇಖ 1) ಕೆ ಎ ಟಿ ಅರ್ಜಿ ಸಂಖ್ಯೆ 2724-2777/2012 ಪ್ರಕರಣದಲ್ಲಿ ಕೆ ಎ ಟಿ ನೀಡಿರುವ ಆದೇಶ ದಿನಾಂಕ:21/11/2012 2) ಸರಕಾರಿ ಆದೇಶ ಸಂಖ್ಯೆ ಇ ಡಿ 78 ಪಿ ಎಮ್ ಡಬ್ಲ್ಯು 2025 ದಿನಾಂಕ: 11/07/2025 3)ಆಯುಕ್ತರ ಕಛೇರಿ ಆದೇಶ ಸಂಖ್ಯೆ ಸಿ 3(1) ಪ್ರಾ ಕೆ ಎ ಟಿ 08/12-13 ಭಾಗ(1) ...