Posts

Showing posts from September, 2017

Google is celebrating its 18th birthday on Wednesday

ಹ್ಯಾಪಿ ಬರ್ತ್ ಡೇ ಗೂಗಲ್‌: ಜನ್ಮದಿನಕ್ಕೆ ವಿಶೇಷ ಡೂಡಲ್‌ Vijaya Karnataka Web ಹೊಸದಿಲ್ಲಿ: ಜಗತ್ತಿನ ಅತಿ ಹೆಚ್ಚು ಜನರು ಬಳಸುತ್ತಿರುವ ಸರ್ಚ್ ಎಂಜಿನ್‌ ಗೂಗಲ್‌ಗೆ ಈಗ 19 ವರ್ಷ. ಈ ನಿಟ್ಟಿನಲ್ಲಿ ಗೂಗಲ್‌ ತನ್ನ ವೆಬ್‌ಪೇಜ್‌ನಲ್ಲಿ ಮಾಡಿರುವ ಡೂಡಲ್‌ ಸಾಕಷ್ಟು ಕುತೂಹಲ ಮೂಡಿಸಿದೆ. 19ನೇ ಜನ್ಮದಿನ ಹಿನ್ನೆಲೆಯಲ್ಲಿ ಮಾಡಿರುವ ಡೂಡಲ್‌ನಲ್ಲಿ ಕೇಕ್‌, ಬಣ್ಣಗಳ ಚಿತ್ತಾರ, ಚಾಕೋಲೇಟ್‌, ಸ್ಪಿನ್ ವೀಲ್‌ ಕೂಡ ಇದೆ. ಈ ಸ್ಪಿನ್ನರ್‌ ವೀಲ್‌ ಕ್ಲಿಕ್‌ ಮಾಡಿದರೆ ನಿಮಗೆ ಕೆಲವು ಗೇಮ್‌ಗಳು ಪರದೆಯ ಮೇಲೆ ಕಾಣಿಸಿಕೊಳ್ಳುತ್ತದೆ. ಇದು ಕೆಲವು ಸಮಯ ಜಾಲಿಗರಿಗೆ ಜಾಲಿ ಮೂಡ್‌ ತರಿಸುತ್ತದೆ. ಪ್ರತಿ ವರ್ಷವೂ ಗೂಗಲ್‌ ವಾರ್ಷಿಕೋತ್ಸವ ಸಂದರ್ಭ ಕ್ರಿಯಾಶೀಲ ಡೂಡಲ್‌ ಮಾಡುತ್ತಿದೆ. ಅಲ್ಲದೇ ಗಣ್ಯರ ಜನ್ಮದಿನ, ಇತಿಹಾಸದ ಪ್ರಮುಖ ದಿನಗಳಂದು ಡೂಡಲ್‌ ಮಾಡಿ ಜನ ಮೆಚ್ಚುಗೆ ಗಳಿಸುತ್ತದೆ. ಯಾವುದೇ ಮಾಹಿತಿ ಬೇಕು ಎಂದರೂ ಎಲ್ಲರ ಕೈ ಬೆರಳು ಈಗ ಗೂಗಲ್‌ ಮೇಲೆ ಹೋಗುತ್ತದೆ. ಇಂಥ ಗೂಗಲ್‌ ಸರ್ಚ್‌ ಎಂಜಿನ್‌ ಈಗ 20 ರ ಹರೆಯಕ್ಕೆ ಕಾಲಿಡುತ್ತಿದೆ. ವಿಶ್ವದ 160 ದೇಶಗಳಲ್ಲಿ ಗೂಗಲ್‌ ಅನ್ನು ಬಳಸಲಾಗುತ್ತದೆ. 4.5 ಬಿಲಿಯನ್‌ ಮಂದಿ ಗೂಗಲ್‌ ಬಳಸುತ್ತಿದ್ದಾರೆ. ಹ್ಯಾಪಿ ಬರ್ತ್‌ಡೇ ಗೂಗಲ್‌... Google's 19th birthday doodle

Nobel Prize amount is raised by SEK 1 million. Now Nobel Prize Winner gets 9,000,000 SEK(Swedish Krona) =72,480,109.03INR

ನೊಬೆಲ್‌ ಪ್ರಶಸ್ತಿ ಮೊತ್ತ ಹೆಚ್ಚಳ 27 Sep, 2017 ಏಜೆನ್ಸಿಸ್‌ ಸ್ಟಾಕ್‌ಹೋಂ (ಎಎಫ್‌ಪಿ):   ಪ್ರಸಕ್ತ ಸಾಲಿನ ನೊಬೆಲ್‌ ಪ್ರಶಸ್ತಿಗಳ ಮೊತ್ತವನ್ನು ಹೆಚ್ಚಿಸಲಾಗುವುದು ಎಂದು ನೊಬೆಲ್‌ ಪ್ರತಿಷ್ಠಾನ ಸೋಮವಾರ ತಿಳಿಸಿದೆ. ಇದರ ಅನ್ವಯ, ಪ್ರಶಸ್ತಿ ಪುರಸ್ಕೃತರಿಗೆ 10 ಲಕ್ಷ ಡಾಲರ್‌ಗೂ ಹೆಚ್ಚು ಹಣ (ಸುಮಾರು ₹ 6.54 ಕೋಟಿ) ದೊರೆಯಲಿದೆ. 2017ನೇ ಸಾಲಿನ ನೊಬೆಲ್‌ ಪ್ರಶಸ್ತಿಗಳ ಘೋಷಣೆಗೆ ಇನ್ನು ಒಂದು ವಾರ ಬಾಕಿ ಇರುವಾಗ ಈ ಘೋಷಣೆ ಹೊರಬಿದ್ದಿದೆ. 'ಸೆಪ್ಟೆಂಬರ್‌ 14ರಂದು ನಡೆದ ನೊಬೆಲ್‌ ಪ್ರತಿಷ್ಠಾನದ ನಿರ್ದೇಶಕರ ಮಂಡಳಿ ಸಭೆಯಲ್ಲಿ ಪ್ರಶಸ್ತಿ ಮೊತ್ತ ಹೆಚ್ಚಿಸುವ ಕುರಿತು ತೀರ್ಮಾನಿಸಲಾಯಿತು' ಎಂದು ಪ್ರತಿಷ್ಠಾನದ ಪ್ರಕಟಣೆ ತಿಳಿಸಿದೆ. 2012ರಲ್ಲಿ ಪ್ರಶಸ್ತಿಗಳ ಮೊತ್ತವನ್ನು ಶೇ 20ರಷ್ಟು ಕಡಿತ ಮಾಡಲಾಗಿತ್ತು. ಪ್ರತಿಷ್ಠಾನದ ಮೇಲಿನ ಹಣಕಾಸು ಹೊರೆಯನ್ನು ದೀರ್ಘಾವಧಿಯಲ್ಲಿ ಕಡಿಮೆ ಮಾಡಲು ಈ ತೀರ್ಮಾನ ಕೈಗೊಳ್ಳಲಾಗಿತ್ತು. ಸಾಮಾನ್ಯವಾಗಿ ವೈದ್ಯಕೀಯ ಕ್ಷೇತ್ರದ ನೊಬೆಲ್‌ ಪ್ರಶಸ್ತಿಯನ್ನು ಮೊದಲು ಘೋಷಣೆ ಮಾಡಲಾಗುತ್ತದೆ. ಅದರಂತೆ, ಅಕ್ಟೋಬರ್‌ 2ರಂದು ಈ ಪ್ರಶಸ್ತಿ ಪುರಸ್ಕೃತರ ಹೆಸರು ಹೊರಬೀಳಲಿದೆ. ನಂತರದ ಎರಡು ದಿನಗಳಲ್ಲಿ ಭೌತಶಾಸ್ತ್ರ ಮತ್ತು ರಸಾಯನಶಾಸ್ತ್ರ ಕ್ಷೇತ್ರಗಳ ಪ್ರಶಸ್ತಿ ಹಾಗೂ 6ರಂದು ನೊಬೆಲ್‌ ಶಾಂತಿ ಪ್ರಶಸ್ತಿ ಘೋಷಣೆಯಾಗಲಿದೆ. ಸಾಹಿತ್ಯ ಕ್ಷೇತ್ರದ ಪ್ರಶಸ್ತಿ ಘೋಷಣೆಗೆ ಇನ್ನೂ ದಿನಾಂಕ ನಿಗದಿಯಾಗಿಲ್...

*ಕೆ.ಎ.ಎಸ್ ಪ್ರೀಲಿಮ್ಸ ಪರೀಕ್ಷಾ ಫಲಿತಾಂಶ ಪ್ರಕಟ*

(List of Candidates Eligibile for Gazetted Probationers(Mains)2015 Published) http://www.kpsc.kar.nic.in/elglist%20gp%20prelims%202015.htm

All teachers can check their service details in Teachers Data Capture Format software.

http://ktbs.karnataka.gov.in/TeachersInfo/LoginPage.aspx

Wish You Happy Teachers Day !!! A Good Teacher Is Like A Candle - It Consumes Itself To Light The Way For Others :)

Wish You Happy Teachers Day !!! A Good Teacher Is Like A Candle - It Consumes Itself To Light The Way For Others :)

ಶಿಕ್ಷ ಕರು ಮಾಡಿದ್ದೇ ಪಾಠ, ತುಂಬಿದ್ದೇ ಡೇಟಾ

Image
  Updated Sep 5, 2017, 04:00 AM IST AAA *ಅಗೇಡಿ: ಕೆಪಿ ಸುರೇಶ ಶಿಕ್ಷ ಣ ನೀತಿಗಳ ಆಶಯಗಳಿಗೂ ಸರಕಾರದ ಅನುಷ್ಠಾನಕ್ಕೂ ಕಂದಕ ಇರುವುದು ಸಾಮಾನ್ಯ. ಆದರೆ, ಕರ್ನಾಟಕದ ಹೊಸ ಶಿಕ್ಷ ಣ ನೀತಿ ಖಾಸಗಿ ಸಹಭಾಗಿತ್ವದ ಬಗ್ಗೆ ಮಾತಾಡಿದಷ್ಟು ವಿವರವಾಗಿ ಶಾಲಾ ಶಿಕ್ಷ ಣದ ಸವಾಲುಗಳ ಬಗ್ಗೆ ಮಾತಾಡಿಲ್ಲ. ಜನರನ್ನು ಮೆಚ್ಚಿಸಲು ಬೇಕಾದ ಕನ್ನಡ ಮಾಧ್ಯಮ ಬೇಕು ಪರಿಸರ, ಸಾಮಾಜಿಕ ಪ್ರಜ್ಞೆ ಬೇಕು ಇತ್ಯಾದಿ ಬಾಯುಪಚಾರದ ಮಾತುಗಳಿವೆ. ಸರಕಾರ ಮೂಲ ಸಂರಚನೆಗೆ ವೆಚ್ಚ ಮಾಡಬೇಕು ಎನ್ನುವ ಸಜ್ಜನಿಕೆಯ ಮಾತುಗಳಿವೆ. ಶಿಕ್ಷ ಣ ನೀತಿಯೊಂದು ಆಶಯಗಳನ್ನಷ್ಟೇ ಅಲ್ಲ ಅನುಷ್ಠಾನದ ದಾರಿಯ ನಕ್ಷೆಯನ್ನೂ ಮುಂದಿಡಬೇಕು. ಇವನ್ನೆಲ್ಲಾ ವಾಸ್ತವದಲ್ಲಿ ನಿಜಗೊಳಿಸುವ ಹೊಳಹುಗಳು ಇಲ್ಲಿಲ್ಲ. ಅಂಕಿ ಅಂಶಗಳು ನೋಡಿದರೆ ಶಿಕ್ಷ ಣದ ಆಶಯಗಳನ್ನು ಆತ್ಮ ವಂಚನೆಯ ಮೂಲಕ ಹಳ್ಳ ಹತ್ತಿಸುವ ವಿವರಗಳೇ ಸಿಗುತ್ತವೆ. ಉದಾಹರಣೆಗೆ ಯಾವ ಮಗುವೂ ನಪಾಸಾಗಬಾರದು ಎಂಬುದರ ಅರ್ಥ, ಎತ್ತಿ ಮೇಲಿನ ತರಗತಿಗೆ ಹಾಕಿ ಕೈ ತೊಳೆದುಕೊಳ್ಳುವುದು ಎಂದಲ್ಲ. ಶಾಲೆ ಬಿಡುವ ಮಕ್ಕಳ ಪ್ರಮಾಣ 1ನೇ ತರಗತಿ ವರೆಗೆ ಎರಡಂಕಿ ದಾಟುವುದಿಲ್ಲ. ಆದರೆ ಹತ್ತನೇ ತರಗತಿಯಲ್ಲಿ ನಪಾಸಾಗುವ ಮಕ್ಕಳ ಪ್ರಮಾಣ ಶೇ.28! ಹಾಗೂ ಹೀಗೂ 35 ಪಡೆದು ಪಾಸಾದವರನ್ನು ಈ ವರ್ಗಕ್ಕೆ ಸೇರಿಸಿದರೆ ಇದು 1/3 ಕ್ಕೆ ಏರೀತು.ಯಾಕೆ ಮಕ್ಕಳು ಹತ್ತನೇ ತರಗತಿಯಲ್ಲಿ ಫೇಲಾಗುತ್ತಾರೆ? ಅಲ್ಲಿ ಪಬ್ಲಿಕ್‌ ಪರೀಕ್ಷೆ ಇರುತ್ತೆ. ಹಲವು ಅಧ್ಯಯನಗ...

Notification for the posts of First Division Asst./Second Division Asst-2017. published

http://www.kpsc.kar.nic.in/NOTIFICATION%202017%20FDA%20&%20SDA%20.pdf