Posts

Showing posts from September, 2025

8

ಗ್ರಾಮೀಣ ಕೃಪಾಂಕ ರಹಿತರ ಅರ್ಜಿ Print Form Download PDF ಇಂದ ಮುಖ್ಯ ಗುರುಗಳು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ತಾಲೂಕ ರಬಕವಿ ಬನಹಟ್ಟಿ ಜಿಲ್ಲಾ ಬಾಗಲಕೋಟೆ ಗೆ ಮಾನ್ಯ ಕ್ಷೇತ್ರ ಶಿಕ್ಷಣಾಧಿಕಾರಿಗಳು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಜಮಖಂಡಿ ಮಾನ್ಯರೆ, ವಿಷಯ: ಸರಕಾರಿ ಪ್ರಾಥಮಿಕ ಶಾಲೆಗಳಲ್ಲಿನ ಹೆಚ್ಚುವರಿ ಸಹಶಿಕ್ಷಕರನ್ನು ಗಣಕೀಕೃತ ಕೌನ್ಸಿಲಿಂಗ್ ಮೂಲಕ ಅಗತ್ಯವಿರುವ ಶಾಲೆಗೆ ನಿಯುಕ್ತಿಗೊಳಿಸಿದ ಆದೇಶ ಜಾರಿಗೊಳಿಸುವ ಕುರಿತು ಉಲ್ಲೇಖ: ಮಾನ್ಯ ಆಯುಕ್ತರು ಸಾ.ಶಿ.ಇ ಬೆಂಗಳೂರು ರವರ ಜ್ಞಾಪನ ಪತ್ರ ಸಂಖ್ಯೆ ಇಪಿ03/ಇಟಿಆರ್-2023. ದಿನಾಂಕ:08/09/2025 ಮಾನ್ಯ ಉಪ ನಿರ್ದೇಶಕರು ಶಾಲಾ ಶಿಕ್ಷಣ ಇಲಾಖೆ ಬಾಗಲಕೋಟೆ ಇವರ ಜ್ಞಾಪನ ಪತ್ರ ಸಂಖ್ಯೆ ಸಿ/3(7) ಸ.ಪ್ರಾ.ಶಾ.ಹೆ.ಶಿ ಸ್ಥಳ/2024-25 ದಿ.11/09/2025 ಮಾನ್ಯ ಕ್ಷೇತ್ರ ಶಿಕ್ಷಣಾಧಿಕಾರಿಗಳು ಜಮಖಂಡಿ ರವರ ಜ್ಞಾಪನ ಪತ್ರ ಸಂಖ್ಯೆ ಎ1-ಪ್ರಾಶಾಶಿ-ಹೆಚ್ಚುವರಿ-ಸ್ಥಳ/ಹೊ/ಚಾಆ/2024-25 ದಿ:11/09/2025 ಶ್ರೀ ಸೋಮಶೇಖರ್ ಬೆಳ್ಳುಬ್ಬಿ ಶಿಕ್ಷಕರು ಇವರ ಮನವಿಯ ದಿನಾಂಕ 24/09/2025 ಮೇಲ್...