ಸ್ಥಾನಿಕ ಬಿಡುವು ಮನವಿ ೨೦೨೬-೨೭
ಸ್ಥಾನಿಕ ಬಿಡುವು ಮನವಿ ಅಚ್ಚು ಮಾಡಿ PDF ಡೌನ್‌ಲೋಡ್ ಕರ್ನಾಟಕ ಸರ್ಕಾರ ಸರಕಾರಿ ಕಿರಿಯ / ಹಿರಿಯ ಪ್ರಾಥಮಿಕ ಶಾಲೆ ನಿಮ್ಮ ಶಾಲೆಯ ಹೆಸರು ಮತ್ತು ವಿಳಾಸ ತಾಲೂಕ: ರಬಕವಿ-ಬನಹಟ್ಟಿ ಜಿಲ್ಲೆ: ಬಾಗಲಕೋಟೆ ಗೆ, ಮಾನ್ಯ ಕ್ಷೇತ್ರಶಿಕ್ಷಣಾಧಿಕಾರಿಗಳು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ತಾಲ್ಲೂಕಿನ ಹೆಸರು ಮಾನ್ಯರೇ, ವಿಷಯ: 2026–27 ನೇ ಸಾಲಿನಲ್ಲಿ ಸ್ಥಾನಿಕ ಬಿಡುವು ಪಡೆಯಲು ಅನುಮತಿ ನೀಡುವ ಕುರಿತು. ಈ ಮೇಲ್ಕಂಡ ವಿಷಯದನ್ವಯ, ಸರಕಾರಿ ಕಿರಿಯ/ ಪ್ರಾಥಮಿಕ ಶಾಲೆ ತಮ್ಮಲ್ಲಿ ವಿನಂತಿಸಿಕೊಳ್ಳುವುದೇನೆಂದರೆ, 2026–27 ನೇ ಸಾಲಿನಲ್ಲಿ ನಮ್ಮ ಶಾಲೆಯ ಸ್ಥಾನಿಕ ಬಿಡುವಿನ ವಿವರಗಳನ್ನು ಕೆಳಕಂಡಂತೆ ನಿರ್ಧರಿಸಲಾಗಿದ್ದು, ಅನುಮತಿ ನೀಡಬೇಕಾಗಿ ವಿನಂತಿ. ಕೆಳಕಂಡ ದಿನಾಂಕಗಳಿಗೆ ಸ್ಥಳೀಯ ಬಿಡುವು ನೀಡಲು ವಿನಂತಿ. ಕ್ರ.ಸಂ ದಿನಾಂಕ ವಾರ ಬಿಡುವಿನ ವಿವರ ಷರಾ ಷರಾ: ಮೇಲ್ಕಾಣಿಸಿದ ದಿನಾಂಕಗಳಲ್ಲಿ ಹಬ್ಬಗಳ ದಿನ...