ನವೋದಯ ವಿದ್ಯಾಲಯ ಪ್ರವೇಶ ಪರೀಕ್ಷೆ ಅರ್ಜಿ ತಿದ್ದುಪಡಿಗೆ ಅವಕಾಶ
ನವೋದಯ ವಿದ್ಯಾಲಯ 6ನೇ ತರಗತಿ ಪ್ರವೇಶ ಪರೀಕ್ಷೆಗೆ ಅರ್ಜಿ 2024-25 ನವೋದಯ ವಿದ್ಯಾಲಯ 6ನೇ ತರಗತಿ ಪ್ರವೇಶ ಪರೀಕ್ಷೆಗೆ ಅರ್ಜಿ 2024-25 ಮುಖ್ಯ ಸೂಚನೆಗಳು a)ಆನ್ಲೈನ್ ಅರ್ಜಿಯನ್ನು ಸಲ್ಲಿಸುವ ಪ್ರಕ್ರಿಯೆಯು ಕೇವಲ ಒಂದೇ ಹಂತವನ್ನು ಒಳಗೊಂಡಿರುತ್ತದೆ. b)ಒಬಿಸಿ ಅಭ್ಯರ್ಥಿಗಳಿಗೆ ಮೀಸಲಾತಿಯನ್ನು ಕೇಂದ್ರ ಪಟ್ಟಿಯ ಪ್ರಕಾರ ನೀಡಲಾಗುತ್ತದೆ. ಕೇಂದ್ರ ಪಟ್ಟಿಯಲ್ಲಿ ಸೇರಿಸದ ಒಬಿಸಿ ಅಭ್ಯರ್ಥಿಗಳು ಸಾಮಾನ್ಯ ಅಭ್ಯರ್ಥಿಯಾಗಿ ಅರ್ಜಿ ಸಲ್ಲಿಸಬೇಕು. # ಅರ್ಜಿಯನ್ನು ಭರ್ತಿ ಮಾಡುವ ಮೊದಲು ಕೆಳಗಿನ ಸ್ಕ್ಯಾನ್ ಮಾಡಿದ ಪ್ರತಿಗಳನ್ನು ಸಿದ್ಧವಾಗಿಡಿ. # ಅಭ್ಯರ್ಥಿಯ ಸ್ಕ್ಯಾನ್ ಸಹಿ. (ಸಹಿ ಗಾತ್ರವು 10-100 ಕೆಬಿ ನಡುವೆ ಇರಬೇಕು) # ಅಭ್ಯರ್ಥಿಯ ಪಾಲಕರ ಸ್ಕ್ಯಾನ್ ಸಹಿ. (ಸಹಿ ಗಾತ್ರವು 10-100 ಕೆಬಿ ನಡುವೆ ಇರಬೇಕು) # ಅಭ್ಯರ್ಥಿಯ ಭಾವಚಿತ್ರ. (ಫೋಟೋ ಗಾತ್ರವು 10-100 ಕೆಬಿ ನಡುವೆ ಇರಬೇಕು) # ಪೋಷಕರು ಮತ್ತು ಅಭ್ಯರ್ಥಿ ಸಹಿ ಮಾಡಿದ ಪ್ರಮಾಣಪತ್ರ(ಸ್ಕ್ಯಾನ್ಡ್ ಕಾಪಿ ಗಾತ್ರವು 50-300 kb ನಡುವೆ ಇರಬೇಕು) ವಿವರಣಾ ಪತ್ರ(PROSPECTUS) ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ. ಪ್ರವೇಶ ಅರ್ಜಿ (ಪ್ರಮಾಣ ಪತ್ರ) ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ. ಪ್ರವೇಶ ಅರ್ಜಿಯಲ್ಲಿ ಏನಾದರೂ ತಿದ್ದುಪಡಿಗಳಿದ...