Posts

BREAKING NEWS The 2017 Prize in Economic Sciences is awarded to Richard H. Thaler @R_Thaler @UChicago @ChicagoBooth #NobelPrize

Image

PALINDROME (GRAMMAR)

A  palindrome  is a word, phrase, number or sequence of words that reads the same backwards as forwards. Punctuation and spaces between the words or lettering is allowed. Examples of Palindromes  The longest single word palindrome in the English language, according to the Oxford English Dictionary, is the onomatopoeic 'tattarrattat', coined by James Joyce in  Ulysses  (1922) for a knock on the door. Fun fact: the longest palindrome in use today is said to be the Finnish word "saippuakivikauppias" which means soap stone vendor. Other fun palindromes include: Single Word Palindromes AnnaCivicKayakLevelMadamMomNoonRacecarRadarRedderReferRepaperRotatorRotorSagasSolosStatsTenetWow View Palindrome word flashcards Multiple Word Palindromes Don't nod.I did, did I?My gymRed rum, sir, is murderStep on no petsTop spotWas it a cat I saw?Eva, can I see bees in a cave?No lemon, no melon History of the Palindrome  The word palindrome is derived from the Greek &

Provisional Select List for the post of Asst Cont and Audit Officers in State Accounts Dept Published.

http://www.kpsc.kar.nic.in/prolist%20s%20a%20a%20d.htm

BREAKING NEWS The 2017 #NobelPrize in Chemistry is awarded to Jacques Dubochet, Joachim Frank & Richard Henderson.

Image

US-born scientists Hall, Rosbash and Young win 2017 Nobel Prize in Medicine

Image
The prize has been awarded for 'their discoveries of molecular mechanisms controlling the circadian rhythm'. Updated: Oct 02, 2017 15:36 IST By Reuters     Scientists Jeffrey Hall, Michael Rosbash and Michael Young (Nobel Prize Twitter) US-born scientists Jeffrey Hall, Michael Rosbash and Michael Young won the 2017 Nobel Prize for Physiology or Medicine for their discoveries of molecular mechanisms controlling our biological clocks, the award-giving body said on Monday. The mechanisms help explain issues such as why people travelling long distances over several time zones often suffer jet lag and they have wider implications for health such as increased risk for certain diseases. "(The three scientists') discoveries explain how plants, animals and humans adapt their biological rhythm so that it is synchronized with the Earth's revolutions," the Nobel Assembly at Sweden's Karolinska Institute said in a statement. The laureates used fruit f

Google is celebrating its 18th birthday on Wednesday

ಹ್ಯಾಪಿ ಬರ್ತ್ ಡೇ ಗೂಗಲ್‌: ಜನ್ಮದಿನಕ್ಕೆ ವಿಶೇಷ ಡೂಡಲ್‌ Vijaya Karnataka Web ಹೊಸದಿಲ್ಲಿ: ಜಗತ್ತಿನ ಅತಿ ಹೆಚ್ಚು ಜನರು ಬಳಸುತ್ತಿರುವ ಸರ್ಚ್ ಎಂಜಿನ್‌ ಗೂಗಲ್‌ಗೆ ಈಗ 19 ವರ್ಷ. ಈ ನಿಟ್ಟಿನಲ್ಲಿ ಗೂಗಲ್‌ ತನ್ನ ವೆಬ್‌ಪೇಜ್‌ನಲ್ಲಿ ಮಾಡಿರುವ ಡೂಡಲ್‌ ಸಾಕಷ್ಟು ಕುತೂಹಲ ಮೂಡಿಸಿದೆ. 19ನೇ ಜನ್ಮದಿನ ಹಿನ್ನೆಲೆಯಲ್ಲಿ ಮಾಡಿರುವ ಡೂಡಲ್‌ನಲ್ಲಿ ಕೇಕ್‌, ಬಣ್ಣಗಳ ಚಿತ್ತಾರ, ಚಾಕೋಲೇಟ್‌, ಸ್ಪಿನ್ ವೀಲ್‌ ಕೂಡ ಇದೆ. ಈ ಸ್ಪಿನ್ನರ್‌ ವೀಲ್‌ ಕ್ಲಿಕ್‌ ಮಾಡಿದರೆ ನಿಮಗೆ ಕೆಲವು ಗೇಮ್‌ಗಳು ಪರದೆಯ ಮೇಲೆ ಕಾಣಿಸಿಕೊಳ್ಳುತ್ತದೆ. ಇದು ಕೆಲವು ಸಮಯ ಜಾಲಿಗರಿಗೆ ಜಾಲಿ ಮೂಡ್‌ ತರಿಸುತ್ತದೆ. ಪ್ರತಿ ವರ್ಷವೂ ಗೂಗಲ್‌ ವಾರ್ಷಿಕೋತ್ಸವ ಸಂದರ್ಭ ಕ್ರಿಯಾಶೀಲ ಡೂಡಲ್‌ ಮಾಡುತ್ತಿದೆ. ಅಲ್ಲದೇ ಗಣ್ಯರ ಜನ್ಮದಿನ, ಇತಿಹಾಸದ ಪ್ರಮುಖ ದಿನಗಳಂದು ಡೂಡಲ್‌ ಮಾಡಿ ಜನ ಮೆಚ್ಚುಗೆ ಗಳಿಸುತ್ತದೆ. ಯಾವುದೇ ಮಾಹಿತಿ ಬೇಕು ಎಂದರೂ ಎಲ್ಲರ ಕೈ ಬೆರಳು ಈಗ ಗೂಗಲ್‌ ಮೇಲೆ ಹೋಗುತ್ತದೆ. ಇಂಥ ಗೂಗಲ್‌ ಸರ್ಚ್‌ ಎಂಜಿನ್‌ ಈಗ 20 ರ ಹರೆಯಕ್ಕೆ ಕಾಲಿಡುತ್ತಿದೆ. ವಿಶ್ವದ 160 ದೇಶಗಳಲ್ಲಿ ಗೂಗಲ್‌ ಅನ್ನು ಬಳಸಲಾಗುತ್ತದೆ. 4.5 ಬಿಲಿಯನ್‌ ಮಂದಿ ಗೂಗಲ್‌ ಬಳಸುತ್ತಿದ್ದಾರೆ. ಹ್ಯಾಪಿ ಬರ್ತ್‌ಡೇ ಗೂಗಲ್‌... Google's 19th birthday doodle

Nobel Prize amount is raised by SEK 1 million. Now Nobel Prize Winner gets 9,000,000 SEK(Swedish Krona) =72,480,109.03INR

ನೊಬೆಲ್‌ ಪ್ರಶಸ್ತಿ ಮೊತ್ತ ಹೆಚ್ಚಳ 27 Sep, 2017 ಏಜೆನ್ಸಿಸ್‌ ಸ್ಟಾಕ್‌ಹೋಂ (ಎಎಫ್‌ಪಿ):   ಪ್ರಸಕ್ತ ಸಾಲಿನ ನೊಬೆಲ್‌ ಪ್ರಶಸ್ತಿಗಳ ಮೊತ್ತವನ್ನು ಹೆಚ್ಚಿಸಲಾಗುವುದು ಎಂದು ನೊಬೆಲ್‌ ಪ್ರತಿಷ್ಠಾನ ಸೋಮವಾರ ತಿಳಿಸಿದೆ. ಇದರ ಅನ್ವಯ, ಪ್ರಶಸ್ತಿ ಪುರಸ್ಕೃತರಿಗೆ 10 ಲಕ್ಷ ಡಾಲರ್‌ಗೂ ಹೆಚ್ಚು ಹಣ (ಸುಮಾರು ₹ 6.54 ಕೋಟಿ) ದೊರೆಯಲಿದೆ. 2017ನೇ ಸಾಲಿನ ನೊಬೆಲ್‌ ಪ್ರಶಸ್ತಿಗಳ ಘೋಷಣೆಗೆ ಇನ್ನು ಒಂದು ವಾರ ಬಾಕಿ ಇರುವಾಗ ಈ ಘೋಷಣೆ ಹೊರಬಿದ್ದಿದೆ. 'ಸೆಪ್ಟೆಂಬರ್‌ 14ರಂದು ನಡೆದ ನೊಬೆಲ್‌ ಪ್ರತಿಷ್ಠಾನದ ನಿರ್ದೇಶಕರ ಮಂಡಳಿ ಸಭೆಯಲ್ಲಿ ಪ್ರಶಸ್ತಿ ಮೊತ್ತ ಹೆಚ್ಚಿಸುವ ಕುರಿತು ತೀರ್ಮಾನಿಸಲಾಯಿತು' ಎಂದು ಪ್ರತಿಷ್ಠಾನದ ಪ್ರಕಟಣೆ ತಿಳಿಸಿದೆ. 2012ರಲ್ಲಿ ಪ್ರಶಸ್ತಿಗಳ ಮೊತ್ತವನ್ನು ಶೇ 20ರಷ್ಟು ಕಡಿತ ಮಾಡಲಾಗಿತ್ತು. ಪ್ರತಿಷ್ಠಾನದ ಮೇಲಿನ ಹಣಕಾಸು ಹೊರೆಯನ್ನು ದೀರ್ಘಾವಧಿಯಲ್ಲಿ ಕಡಿಮೆ ಮಾಡಲು ಈ ತೀರ್ಮಾನ ಕೈಗೊಳ್ಳಲಾಗಿತ್ತು. ಸಾಮಾನ್ಯವಾಗಿ ವೈದ್ಯಕೀಯ ಕ್ಷೇತ್ರದ ನೊಬೆಲ್‌ ಪ್ರಶಸ್ತಿಯನ್ನು ಮೊದಲು ಘೋಷಣೆ ಮಾಡಲಾಗುತ್ತದೆ. ಅದರಂತೆ, ಅಕ್ಟೋಬರ್‌ 2ರಂದು ಈ ಪ್ರಶಸ್ತಿ ಪುರಸ್ಕೃತರ ಹೆಸರು ಹೊರಬೀಳಲಿದೆ. ನಂತರದ ಎರಡು ದಿನಗಳಲ್ಲಿ ಭೌತಶಾಸ್ತ್ರ ಮತ್ತು ರಸಾಯನಶಾಸ್ತ್ರ ಕ್ಷೇತ್ರಗಳ ಪ್ರಶಸ್ತಿ ಹಾಗೂ 6ರಂದು ನೊಬೆಲ್‌ ಶಾಂತಿ ಪ್ರಶಸ್ತಿ ಘೋಷಣೆಯಾಗಲಿದೆ. ಸಾಹಿತ್ಯ ಕ್ಷೇತ್ರದ ಪ್ರಶಸ್ತಿ ಘೋಷಣೆಗೆ ಇನ್ನೂ ದಿನಾಂಕ ನಿಗದಿಯಾಗಿಲ್