ಎಸ್.ಬಿ.ಐ ಪೋಸ್ಟಸ
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ 5199
ಅಸಿಸ್ಟೆಂಟ್ ಹುದ್ದೆಗಳು
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ :
14-06-2014
ದೇಶದ ಅತ್ಯಂತ ದೊಡ್ಡ
ಬ್ಯಾಂಕ್ಗಳಲ್ಲೊಂದಾದ ಸ್ಟೇಟ್
ಬ್ಯಾಂಕ್ ಆಫ್ ಇಂಡಿಯಾದಲ್ಲಿ ಕ್ಲ್ಯಾರಿಕಲ್
ದರ್ಜೆಯಲ್ಲಿ 5199 ಅಸಿಸ್ಟೆಂಟ್ ಹುದ್ದೆಗಳ ನೇಮಕಾತಿಗೆ ಅರ್ಹ
ಅಭ್ಯರ್ಥಿಗಳಿಂದ ಆನ್ಲೈನ್ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಇದರಲ್ಲಿ ಕರ್ನಾಟಕದಲ್ಲಿ 259 ಹುದ್ದೆಗಳಿಗೆÀ ನೇಮಕಾತಿ ನಡೆಯಲಿದೆ.
ವಿದ್ಯಾರ್ಹತೆ : ಯಾವುದೇ ಪದವಿ (ಅಂತಿಮ ವರ್ಷ/ಸೆಮಿಸ್ಟರ್
ಪದವಿ ಒದುತ್ತಿರುವವರೂ ಸಹ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.)
ವಯೋಮಿತಿ : ದಿನಾಂಕ 01-05-2014ಕ್ಕೆ
ಅನ್ವಯಿಸುವಂತೆ ಕನಿಷ್ಠ 20 ವರ್ಷಗಳು ಗರಿಷ್ಠ
28( ನಿಯಮಗಳನುಸಾರ ವಯೋಮಿತಿಯಲ್ಲಿ ರಿಯಾಯಿತಿಯಿರುತ್ತದೆ)
ಅರ್ಜಿ ಶುಲ್ಕ : ರೂ.450/-( SC/ST/PWD/XS ಅಭ್ಯರ್ಥಿಗಳಿಗೆ
ರೂ.100/-)
ಆಯ್ಕೆ ವಿಧಾನ : ನೇಮಕಾತಿ ಪರೀಕ್ಷೆ ಹಾಗೂ ಸಂದರ್ಶನದ
ಆಧಾರದ ಮೇಲೆ ನೇಮಕಾತಿ ಪ್ರಕ್ರಿಯೆ ನಡೆಯುತ್ತದೆ.
ಅರ್ಜಿ ಸಲ್ಲಿಸಲು : ಅರ್ಹ ಅಭ್ಯರ್ಥಿಗಳು ಸ್ಟೇಟ್ ಬ್ಯಾಂಕ್ ಆಫ್
ಇಂಡಿಯಾದ ಅಧಿಕೃತ ವೆಬ್ಸೈಟ್ www.statebankof
india.com or www.sbi.co.in ನಲ್ಲಿ ಆನ್ಲೈನ್ ಮೂಲಕ
ದಿನಾಂಕ 14-06-2014ರ ಒಳಗಾಗಿ ಅರ್ಜಿ ಸಲ್ಲಿಸಬಹುದು.
ನೇಮಕಾತಿಗೆ ಸಂಬಂಧಿಸಿದಂತೆ ಪ್ರಮುಖ
ಅಂಶಗಳು :
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ :
14-06-2014
ಶುಲ್ಕ ಪಾವತಿಸಲು ಕೊನೆಯ ದಿನಾಂಕ(ಆನ್ಲೈನ್
ಮೂಲಕ) : 14-06-2014
ನೇಮಕಾತಿ ಪರೀಕ್ಷೆ : ಜುಲೈ/ಅಗಷ್ಟ್ -2014
ಪರೀಕ್ಷಾ ಕೆಂದ್ರಗಳು : ಬೆಂಗಳೂರು, ಮೈಸೂರು,
ಮಂಗಳೂರು, ಉಡುಪಿ, ಬೆಳಗಾಂ, ಬೀದರ್, ಗುಲ್ಬರ್ಗಾ,
ಹುಬ್ಬಳ್ಳಿ, ಶಿವಮೊಗ್ಗ
ಹೆಚ್ಚಿನ ವಿವರಗಳಿಗಾಗಿ : www.statebankofindia.com or
www.sbi.co.in ಭೇಟಿನೀಡಿ.
Comments
Post a Comment