ಇಂದು ಎಲ್ಲಾ ಉದ್ಯೋಗಾವಕಾಶಗಳು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಗಳಿಸುವ ಅಂಕಗಳ ಮೇಲೆ ದೊರೆಯುತ್ತವೆ. ಈ ಪರೀಕ್ಷೆಗಳಲ್ಲಿ ಸಾಮಾನ್ಯ ಜ್ಞಾನದ ಪ್ರಶ್ನೆಗಳು ಬರುತ್ತವೆ..ಈ ಜಿ ಕೆ ವಿಭಾಗದ ಅಲ್ಪ ಭಾಗವನ್ನು ಪೂರೈಸುವ ಗುರಿ ನಮ್ಮದು....( (01/September/2009 ರಿಂದ ಆರಂಭ # CONTACT NO: +91 8951926000)
ಸ.ಕ.ಹಿ.ಪ್ರಾ.ಶಾಲೆ, ಮಲ್ಕಾಪುರ, ಮಾನ್ವಿ ತಾಲ್ಲೂಕು ಬಿಡುಗಡೆಗೊಳಿಸಿದ "ಮಂದಾರ ಕನ್ನಡ " ಮಕ್ಕಳ ಪತ್ರಿಕೆ
Get link
Facebook
X
Pinterest
Email
Other Apps
-
ಆರನೇ ವರ್ಷ ಪೂರೈಸಿದ "ಮಂದಾರ ಕನ್ನಡ" ಮಕ್ಕಳ ಪತ್ರಿಕೆಯ ಸಂಚಿಕೆ ಇಂದು ಬಿಡುಗಡೆ ಮಾಡಲಾಗಿದೆ. ಇದರ ರೂವಾರಿ ಶ್ರೀ ರವಿರಾಜ ಸಾಗರ ಶಿಕ್ಷಕರು
ಅಂಕಗಳಾಧಾರಿತ ಗ್ರೇಡ್ ಚಾರ್ಟ್ Automated Grade Chart ಗರಿಷ್ಠ ಅಂಕಗಳನ್ನು ನಮೂದಿಸಿ: ಪಡೆದ ಅಂಕಗಳನ್ನು ನಮೂದಿಸಿ: Grade: - Max Marks A+ (90-100%) A (70-89%) B+ (50-69%) B (30-49%) C (0-29%) Download as PDF
ಸೇವಾ ಪ್ರಮಾಣ ಪತ್ರ ಹೆಸರು: ನೇಮಕಗೊಂಡ ಶಾಲೆಯ ಹೆಸರು: ನೇಮಕಗೊಂಡ ದಿನಾಂಕ: ಪ್ರಸ್ತುತ ಕೆಲಸ ಮಾಡುತ್ತಿರುವ ಶಾಲೆ ಹೆಸರು: ಪ್ರಸ್ತುತ ಶಾಲೆಗೆ ನೇಮಕವಾದ / ವರ್ಗಾವಣೆಯಾದ ದಿನಾಂಕ: ಜನ್ಮ ದಿನಾಂಕ: ಸ್ಥಳದ ಹೆಸರು: ಕೆಜಿಐಡಿ ಸಂಖ್ಯೆ: ಪ್ರಿಂಟ್ ಮಾಡು / Print ಡೌನ್ಲೋಡ್ PDF Reset
by: ಸೋಮಶೇಖರ ಬೆಳ್ಳುಬ್ಬಿ NMMS GMAT 2019 NMMS GMAT-2019 ಸೂಚನೆಗಳು 1. ಪ್ರತಿ ಪ್ರಶ್ನೆಗೆ ನಾಲ್ಕು ಆಯ್ಕೆಗಳಿವೆ. 2. ಪರೀಕ್ಷೆಗೆ ನಿಗದಿಪಡಿಸಲಾದ ಅವಧಿ 1 ಗಂಟೆ, 30 ನಿಮಿಷಗಳು. 3. ಪುಟದ ಮೇಲಿನ ಅರ್ಧ ಭಾಗದಲ್ಲಿ ಪ್ರಶ್ನೆಪತ್ರಿಕೆಯನ್ನು ನೀಡಲಾಗಿದೆ. 5. ಕೆಳಭಾಗದ ಅರ್ಧ ಪುಟದಲ್ಲಿ OMR ಶೀಟ್ಅನ್ನು ನೀಡಲಾಗಿದೆ 5. ಎಲ್ಲ ಪ್ರಶ್ನೆಗಳಿಗೆ ಉತ್ತರಿಸಿದ ನಂತರ ಸಲ್ಲಿಸು ಎಂಬ ಕೊಂಡಿಯನ್ನು ಒತ್ತಿರಿ : 6. ರಸಪ್ರಶ್ನೆಯ ಕೊನೆಯಲ್ಲಿ ಪ್ರಮಾಣಪತ್ರ ಪ್ರದರ್ಶಿತಗೊಳ್ಳುವುದು. ಈಗ ಆರಂಭಿಸಿ ಕ್ಲಿಕ್ ಮಾಡಿ. ಆರಂಭಿಸಿ ಸಲ್ಲಿಸು Organised by SOMASHEKHAR(Mobile:8951926000) CERTIFICATE This is to certify that has took part in the NMMS GMAT 2019 ...
Comments
Post a Comment