ಹತ್ತು ರಸಪ್ರಶ್ನೆಗಳು ( ೬/೧೨/೨೦೧೪)
1. ನವಮಣಿಗಳು ಯಾರ ಆಸ್ಥಾನದಲ್ಲಿದ್ದರು?
1. ಅಕ್ಬರ್.●●
2. ಚಂದ್ರಗುಪ್ತ.
3. ಶಿವಾಜಿ.
4. ಕೃಷ್ಣದೇವರಾಯ.
2. ನವರತ್ನಗಳು ಯಾರ ಆಸ್ಥಾನದಲ್ಲಿದ್ದರು?
1. ಅಕ್ಬರ್.
2. ಚಂದ್ರಗುಪ್ತ.●●
3. ಶಿವಾಜಿ.
4. ಕೃಷ್ಣದೇವರಾಯ.
3. ಅಷ್ಟದಿಗ್ಗಜರು ಯಾರ ಆಸ್ಥಾನದಲ್ಲಿದ್ದರು?
1. ಶಿವಾಜಿ.
2. ಕೃಷ್ಣದೇವರಾಯ.●●
3. ಅಕ್ಬರ್.
4. ಚಂದ್ರಗುಪ್ತ.
4. ಅಷ್ಟಪ್ರಧಾನರು ಯಾರ ಆಸ್ಥಾನದಲ್ಲಿದ್ದರು?
1. ಅಕ್ಬರ್.
2. ಚಂದ್ರಗುಪ್ತ.
3. ಶಿವಾಜಿ.●●
4. ಕೃಷ್ಣದೇವರಾಯ.
5. ಮಧ್ಯಪ್ರದೇಶದ ಸರಕಾರದಿಂದ ಕೊಡಲ್ಮಾಡುವ 'ಕಬೀರ್ ಸಮ್ಮಾನ' ಈ ಕೆಳಕಂಡ ಯಾವ ಕ್ಷೇತ್ರಕ್ಕೆ ನೀಡಲಾಗುತ್ತದೆ?
1. ಸಂಗೀತ.
2. ಶಿಲ್ಪಕಲೆ.
3. ಸಾಹಿತ್ಯ.●●
4. ನಾಗರಿಕ ಸೇವೆ.
6. ಕವಿರಾಜ ಎಂಬ ಬಿರುದು ಹೊಂದಿದ ಗುಪ್ತರ ದೊರೆ ಯಾರು?
1. ಎರಡನೇ ಚಂದ್ರಗುಪ್ತ ವಿಕ್ರಮಾದಿತ್ಯ.
2. ಕುಮಾರ ಗುಪ್ತ.
3. ರಾಮಗುಪ್ತ.
4. ಸಮುದ್ರಗುಪ್ತ.●●
7. 'ಭಾರತೀಯ ರಾಷ್ಟ್ರೀಯ ಪೂಜ್ಯತಾ ಮಹಿಳೆ' ಎನ್ನುವ ಬಿರುದು ಹೊಂದಿದ ಮಹಿಳೆ ಯಾರು?
1. ಮದರ್ ಥೇರೆಸಾ.
2. ಸಿಸ್ಟರ್ ನಿವೇದಿತಾ.
3. ಆ್ಯನಿಬೆಸೆಂಟ್.●●
4. ಝಾನ್ಸಿ ರಾಣಿ ಲಕ್ಷ್ಮೀಬಾಯಿ.
8. 'ಖೂರ್ರಂ' ಇದು ಯಾವ ದೊರೆಯ ಮೊದಲ ಹೆಸರು?
1. ಔರಂಗಜೇಬ.
2. ಷಹಜಹಾನ್.●●
3. ಕುತುಬುದ್ದೀನ್ ಐಬಕ್.
4. ಶೇರಖಾನ್.
9. 'ದಕ್ಷಿಣ ಭಾರತದ ಚಕ್ರವರ್ತಿ' ಎಂದು ಬಿರುದು ಹೊಂದಿದವರು ಯಾರು?
1. 2ನೇ ಪುಲಕೇಶೀ.
2. ಕೃಷ್ಣದೇವರಾಯ.
3. ಪ್ರೌಢದೇವರಾಯ.
4. ಲಕ್ಷ್ಮಣ ದಂಡೇಶ.●●
10. 'ಆಂದ್ರಭೋಜ' ಬಿರುದು ಹೊಂದಿದವರು ಯಾರು?
1. ಅಲ್ಲಾಸಾನಿ ಪೆದ್ದಣ.
2. ಪ್ರೌಢದೇವರಾಯ.
3. ಕೃಷ್ಣದೇವರಾಯ.●●
4. ಯಾವುದು ಅಲ್ಲಾ.
<><><><><><><><><><><><><><><><><><><><><><><><><><><><>
==> ●● ಈ ಚಿನ್ಹೆ ಸರಿ ಉತ್ತರವನ್ನು ಸೂಚಿಸುತ್ತದೆ, ಉತ್ತರಿಸಿದ ಎಲ್ಲ ಸದಸ್ಯರಿಗೂ ಧನ್ಯವಾದಗಳು.
ಸಂಗ್ರಹ :-ತೀರ್ಥಪ್ಪ ಶ್ರೀಚೆಂದ
Comments
Post a Comment