ಖ್ಯಾತ ಹಾಕಿ ಆಟಗಾರ

 ಬಲಬೀರ್​ಸಿಂಗ್​ಗೆ ಜೀವಮಾನ ಸಾಧನೆ ಪ್ರಶಸ್ತಿ

ನವದೆಹಲಿ: ಖ್ಯಾತ ಹಾಕಿ ಆಟಗಾರ 90 ವರ್ಷದ ಬಲಬೀರ್ ಸಿಂಗ್ ಸೀನಿಯರ್ 'ಮೇಜರ್ ಧ್ಯಾನ್​ಚಂದ್ ಜೀವಮಾನ ಸಾಧನೆ ಪ್ರಶಸ್ತಿ'ಗೆ ಪಾತ್ರರಾಗಿದ್ದಾರೆ. ನವದೆಹಲಿಯಲ್ಲಿ ಶನಿವಾರ ನಡೆದ ಹಾಕಿ ಇಂಡಿಯಾ ಅವಾರ್ಡ್ಸ್ ಉದ್ಘಾಟನಾ ಸಮಾರಂಭದಲ್ಲಿ ಅವರಿಗೆ ಈ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಒಲಿಂಪಿಕ್ ಸ್ವರ್ಣ ಪದಕ ವಿಜೇತ ಮೂರು ತಂಡಗಳಲ್ಲಿಯೂ ಸದಸ್ಯರಾಗಿದ್ದ ಬಲಬೀರ್ ಸಿಂಗ್​ಗೆ ಪ್ರಶಸ್ತಿ ಜತೆಗೆ 30 ಲಕ್ಷ ರೂ. ಚೆಕ್ ನೀಡಿ ಗೌರವಿಸಲಾಯಿತು.

Comments

Popular posts from this blog

2025-26 ನೇ ಸಾಲಿಗೆ ಶಾಲಾ ದಾಖಲಾತಿಗಾಗಿ ವಯಸ್ಸಿನ ಲೆಕ್ಕಾಚಾರ

ವಯಸ್ಸಿನ ಲೆಕ್ಕಾಚಾರ 2024