FREEGKSMS ನ ರಸಪ್ರಶ್ನೆಗಳು. 19-04-2015

FREEGKSMS ನ  ರಸಪ್ರಶ್ನೆಗಳು. 19-04-2015

1.ಯಾವ ನೃತ್ಯಪ್ರಕಾರದಲ್ಲಿ ಕೇದಿಯಾವನ್ನು ಉಡುಗೆಯಾಗಿ ಬಳಸಲಾಗುತ್ತದೆ.
○ರಾಸ್●
○ತುಲ್ಲಾಲ್
○ಪೆರಿನಿ
○ಬಿಹು

2 ಗರ್ವಾಲ್ ಮತ್ತು ಕುಮಾವೊನ್ಗಳು ಯಾವ ರಾಜ್ಯದ ಭಾಗಗಳು?
○ಹಿಮಾಚಲ ಪ್ರದೇಶ
○ಛತ್ತೀಸ್ಗಡ
○ಮಧ್ಯಪ್ರದೇಶ
○ಉತ್ತರಾಂಚಲ●

3 ನೂರ್ ಜಹಾನ್ನ ಸಹೋದರ ಅಸಫ್ ಖಾನ್ನ ಅಳಿಯ ಯಾರು?
○ಜಹಾಂಗೀರ್
○ಅಕ್ಬರ್
○ಶಾ ಜಹಾನ್●
○ಬಹಾದೂರ್ ಶಾ ಜಾಫರ್

4 ಜುಂಗು ಮತ್ತು ಸುಮ್ಮಿ ಯಾವ ವಿಧದ ಕಲೆ?
ಪ್ರೇಮಕ್ಕೆ ಸಂಬಂಧಿಸಿದ ಹಾಡು●
○ಬ್ಲಾಕ್ ಪೇಂಟಿಂಗ್
○ಉಡುಪುಗಳು
○ಆಭರಣಗಳು

5 ಭಾರತದ ಯಾವ ನಗರಿಯು ಮೂಲತಃ ಕಪಿಲ ಎಂದು ಕರೆಯಲ್ಪಡುತ್ತಿತ್ತು?
○ಗುವಾಹಟಿ
○ಹರದ್ವಾರ●
○ಅಮೃತಸರ
○ಶ್ರೀನಗರ

ಸಂಗ್ರಹ-ಪಿ.ಎಸ್.ಗದ್ಯಾಳ (ಶಿಕ್ಷಕರು)
ವಿಜಯಪುರ

Comments

Popular posts from this blog

IT CALULATION 2023-24(AY)

*ಪೊಲೀಸ್ ಸಬ್-ಇನ್ಸ್ಪೆಕ್ಟರ್( ನಿಸ್ತಂತು)(ಪುರುಷ & ಮಹಿಳಾ) ಹುದ್ದೆಗಳ ಕೀ ಉತ್ತರಗಳು ಪ್ರಕಟ*

INCOME TAX CALCULATION 2022-23 IN A CLICK